ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ಏಕಾದಶಿ ತಿಥಿ,
ಭಾನುವಾರ, ಶ್ರಾವಣ ನಕ್ಷತ್ರ
ರಾಹುಕಾಲ: ಸಂಜೆ 5:02 ರಿಂದ 6:34
ಗುಳಿಕಕಾಲ: ಮಧ್ಯಾಹ್ನ 3:31 ರಿಂದ 5:02
ಯಮಗಂಡಕಾಲ: ಮಧ್ಯಾಹ್ನ 12:29 ರಿಂದ 2:00
Advertisement
ಮೇಷ: ಪ್ರತಿಯೊಂದು ವಿಚಾರದಲ್ಲಿ ಎಚ್ಚರಿಕೆ, ರಾಜ ಸನ್ಮಾನ ಯೋಗ, ಶತ್ರುಗಳ ಬಾಧೆ, ಮಾತಿನ ಚಕಮಕಿ, ಭೂ ವ್ಯವಹಾರಸ್ಥರಿಗೆ ಅಲ್ಪ ಲಾಭ, ಕಾರ್ಯ ಕ್ಷೇತ್ರದಲ್ಲಿ ಒತ್ತಡ.
Advertisement
ವೃಷಭ: ನೀವಾಡಿದ ಮಾತುಗಳಿಗೆ ನೋವುಣ್ಣುವಿರಿ, ವಿದ್ಯಾರ್ಥಿಗಳಲ್ಲಿ ಪ್ರಗತಿ, ನಂಬಿದ ಜನರಿಂದ ಮೋಸ, ಆರೋಗ್ಯ ಸಮಸ್ಯೆ, ತೀರ್ಥಕ್ಷೇತ್ರ ದರ್ಶನ, ವಾಹನ ರಿಪೇರಿ ಸಾಧ್ಯತೆ, ಅನಗತ್ಯ ವಿಚಾರಗಳಿಂದ ದೂರವಿರಿ.
Advertisement
ಮಿಥುನ: ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಮಾನಸಿಕ ನೆಮ್ಮದಿ, ವಿವಿಧ ಮೂಲಗಳಿಂದ ಧನಾಗಮನ, ಮನೆಯಲ್ಲಿ ಸಂತಸ, ಅನ್ಯ ಜನರಲ್ಲಿ ವೈಮನಸ್ಸು.
Advertisement
ಕಟಕ: ಗುರು ಹಿರಿಯರಲ್ಲಿ ಭಕ್ತಿ, ವಿದ್ಯೆಯಲ್ಲಿ ಆಸಕ್ತಿ, ನೀಚ ಜನರ ಸಹವಾಸ, ಮಹಿಳೆಯರಿಗೆ ಶುಭ, ಎಲ್ಲಿ ಹೋದರೂ ಅಶಾಂತಿ, ದೈವಿಕ ಚಿಂತನೆ, ವಸ್ತ್ರಾಭರಣ ಖರೀದಿ.
ಸಿಂಹ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಸ್ಥಳ ಬದಲಾವಣೆ, ಉತ್ತಮ ಆದಾಯ ಪ್ರಾಪ್ತಿ, ಮನಸ್ಸಿಗೆ ಬೇಸರ, ವಿರೋಧಿಗಳಿಂದ ಕಿರುಕುಳ, ಅಕಾಲ ಭೋಜನ, ಕೆಲಸದಲ್ಲಿ ಒತ್ತಡ ಜಾಸ್ತಿ.
ಕನ್ಯಾ; ದಿನಸಿ ವ್ಯಾಪಾರಿಗಳಿಗೆ ಲಾಭ, ಹಿತ ಶತ್ರುಗಳ ಕಾಟ, ಮಹಿಳೆಯರಿಗೆ ಅನುಕೂಲ, ಕೃಷಿಕರಿಗೆ ಲಾಭ, ಕುಟುಂಬ ಸೌಖ್ಯ, ಅನಿರೀಕ್ಷಿತ ಧನಾಗಮನ, ತೀರ್ಥಕ್ಷೇತ್ರ ದರ್ಶನ.
ತುಲಾ: ವೈವಾಹಿಕ ಜೀವನದಲ್ಲಿ ಅನ್ಯೋನ್ಯತೆ, ಅವಿವಾಹಿತರಿಗೆ ವಿವಾಹ ಯೋಗ, ವಿಪರೀತ ಖರ್ಚು, ಮನಸ್ಸಿನಲ್ಲಿ ಕೆಟ್ಟಾಲೋಚನೆ, ಇಲ್ಲ ಸಲ್ಲದ ಅಪವಾದ, ಉದ್ಯೋಗದಲ್ಲಿ ತೊಂದರೆ, ಶತ್ರುಗಳ ನಾಶ.
ವೃಶ್ಚಿಕ: ನೀವಾಡುವ ಮಾತಿನಿಂದ ಕಲಹ, ಪರಸ್ಥಳ ವಾಸ, ವಾಹನ ಅಪಘಾತ, ಮೋಸದ ಜಾಲಕ್ಕೆ ಸಿಲುಕುವ ಸಾಧ್ಯತೆ, ದಾಂಪತ್ಯದಲ್ಲಿ ಪ್ರೀತಿ, ಮಾನಸಿಕ ನೆಮ್ಮದಿ.
ಧನಸ್ಸು: ಪ್ರಭಾವೀ ವ್ಯಕ್ತಿಗಳ ಭೇಟಿ, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಬೆಳೆ ಬಾಳುವ ವಸ್ತುಗಳ ಖರೀದಿ, ಮಂಗಳ ಕಾರ್ಯಗಳಲ್ಲಿ ಭಾಗಿ, ಉತ್ತಮವಾದ ಬುದ್ಧಿಶಕ್ತಿ.
ಮಕರ: ತಂದೆ-ತಾಯಿ ಮಧ್ಯೆ ಕಲಹ, ತಾಳ್ಮೆ ಅತ್ಯಗತ್ಯ, ಪರಸ್ತ್ರೀಯಿಂದ ತೊಂದರೆ, ದಂಡ ಕಟ್ಟುವ ಸಾಧ್ಯತೆ, ಪಿತ್ರಾರ್ಜಿತ ಆಸ್ತಿ ಗಳಿಕೆ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ವಿಘ್ನ, ಅಧಿಕವಾದ ತಿರುಗಾಟ.
ಕುಂಭ: ಪಾಲುದಾರಿಕೆ ವ್ಯವಹಾರದಲ್ಲಿ ಮಾತುಕತೆ, ಮಾನಸಿಕ ಒತ್ತಡ, ಮಿತ್ರರಿಂದ ಸಹಾಯ, ಕೆಲಸ ಕಾರ್ಯಗಳಲ್ಲಿ ನಿಧಾನ, ಅನ್ಯ ಜನರಲ್ಲಿ ವೈಮನಸ್ಸು, ಸಾಲ ಬಾಧೆ, ಸಹೋದರರಿಂದ ಉತ್ತಮ ಸಲಹೆ.
ಮೀನ: ಥಳುಕಿನ ಮಾತಿಗೆ ಮರುಳಾಗಬೇಡಿ, ಹಿರಿಯರ ಭಾವನೆಗಳಿಗೆ ಗೌರವ ನೀಡಿ, ಅನಾವಶ್ಯಕ ದ್ವೇಷ ಸಾಧನೆ ಒಳ್ಳೆಯದಲ್ಲ, ದಾಂಪತ್ಯಲ್ಲಿ ಪ್ರೀತಿ ವಾತ್ಸಲ್ಯ, ಸುಖ ಭೋಜನ ಪ್ರಾಪ್ತಿ, ಈ ವಾರ ಮಿಶ್ರವಾದ ಫಲ.