ಪಂಚಾಂಗ
ಸಂವತ್ಸರ – ಶೋಭಕೃತ್
ಋತು – ವಸಂತ
ಅಯನ – ಉತ್ತರಾಯಣ
ಮಾಸ – ವೈಶಾಖ
ಪಕ್ಷ – ಶುಕ್ಲ
ತಿಥಿ – ದಶಮೀ
ನಕ್ಷತ್ರ – ಮಘಾ
ರಾಹುಕಾಲ: 4:59 PM – 6:34 PM
ಯಮಗಂಡಕಾಲ: 12:16 PM – 1:51 PM
ಗುಳಿಕಕಾಲ: 3:25 PM – 4:59 PM
Advertisement
ಮೇಷ: ಸಾರಿಗೆ ಸಂಸ್ಥೆಯವರಿಗೆ ಶುಭ, ತಾಂತ್ರಿಕ ಕ್ಷೇತ್ರದಲ್ಲಿರುವವರಿಗೆ ಅಭಿವೃದ್ಧಿ, ಉದ್ಯೋಗದಲ್ಲಿ ಬಡ್ತಿ.
Advertisement
ವೃಷಭ: ಹೂಡಿಕೆಯಲ್ಲಿ ಜಾಗರೂಕತೆಯಿರಲಿ, ಅಧಿಕಾರಿ ವರ್ಗದವರಿಗೆ ಮುಂಬಡ್ತಿ, ವಿವಾಹ ಯೋಗ.
Advertisement
ಮಿಥುನ: ಉದ್ಯೋಗಾಕಾಂಕ್ಷಿಗಳಿಗೆ ಯಶಸ್ಸು, ರಾಜಕೀಯದವರಿಗೆ ಉತ್ತಮ ಸಮಯ, ಆರೋಗ್ಯದಲ್ಲಿ ಎಚ್ಚರ.
Advertisement
ಕರ್ಕಾಟಕ: ಸಂಬಂಧಗಳಲ್ಲಿ ತೊಡಕು, ವಿವಾಹಕ್ಕೆ ವಿಳಂಬ, ಆಟೋಮೊಬೈಲ್ ಮಾರಾಟದಲ್ಲಿ ಲಾಭ.
ಸಿಂಹ: ಕೃಷಿ ಉತ್ಪನ್ನಕರಿಗೆ ಲಾಭ, ಎಲೆಕ್ಟ್ರಾನಿಕ್ಸ್ ಉದ್ಯಮಕ್ಕೆ ಸದಾವಕಾಶ, ಬಟ್ಟೆಯ ವ್ಯಾಪಾರಸ್ಥರಿಗೆ ಶುಭ.
ಕನ್ಯಾ: ವಿವಾಹ ಭಾಗ್ಯ, ಚಿನ್ನ-ಬೆಳ್ಳಿ ವ್ಯಾಪಾರಸ್ಥರಿಗೆ ಶುಭ, ಪ್ರೇಮಿಗಳಲ್ಲಿ ಕಲಹ.
ತುಲಾ: ಆಹಾರ ಪದಾರ್ಥದ ಉತ್ಪನ್ನದಲ್ಲಿ ಲಾಭ, ವ್ಯವಸಾಯದಲ್ಲಿ ಧನ ಲಾಭ, ದ್ರವ ವ್ಯಾಪಾರದಲ್ಲಿ ಲಾಭ.
ವೃಶ್ಚಿಕ: ಔಷಧಿ ಮಾರಾಟಕ್ಕೆ ಉತ್ತಮ ಬೇಡಿಕೆ, ಹೊಸ ವ್ಯಾಪಾರ ಆರಂಭಿಸದಿರಿ, ಗಾಯವಾಗುವ ಸಂಭವ.
ಧನಸ್ಸು: ವಾಹನ ರಿಪೇರಿಯಲ್ಲಿ ಖರ್ಚು, ಹೆಚ್ಚಿನ ಒತ್ತಡ, ಏಕಾಗ್ರತೆಯಿಂದ ಕಾರ್ಯ ನಿರ್ವಹಿಸಿ.
ಮಕರ: ವಿದ್ಯಾರ್ಥಿಗಳಿಗೆ ಪ್ರಗತಿ, ವ್ಯವಹಾರದಿಂದ ನಷ್ಟ, ಹಿತ ಶತ್ರುಗಳಿಂದ ಎಚ್ಚರ.
ಕುಂಭ: ಸ್ನೇಹಿತರು ಶತ್ರುಗಳಾಗುವರು, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಹಣದಿಂದ ಕೆಲ ಸಮಸ್ಯೆಗಳು ದೂರಾಗುವುದು.
ಮೀನ: ಸಿನಿಮಾರಂಗದವರಿಗೆ ಸದಾವಕಾಶ, ವಿದ್ಯಾರ್ಥಿಗಳಿಗೆ ಯಶಸ್ಸು, ತಂತ್ರಜ್ಞಾನ ಕ್ಷೇತ್ರದವರಿಗೆ ಲಾಭ.