ಶ್ರೀ ಪ್ಲವ ನಾಮ ಸಂವತ್ಸರ,ಉತ್ತರಾಯಣ,
ಶಿಶಿರ ಋತು,ಪಾಲ್ಗುಣ ಮಾಸ,ಕೃಷ್ಣ ಪಕ್ಷ,
ರಾಹುಕಾಲ : 12.28 ರಿಂದ 2.00
ಗುಳಿಕಕಾಲ : 10.56 ರಿಂದ 12.28
ಯಮಗಂಡಕಾಲ : 7.52 ರಿಂದ 9.24
ವಾರ : ಬುಧವಾರ,ತಿಥಿ : ತ್ರಯೋದಶಿ,
ನಕ್ಷತ್ರ : ಶತಭಿಷ,
ಮೇಷ ರಾಶಿ: ಪ್ರಯತ್ನ ಪಟ್ಟರೆ ಉತ್ತಮ ಫಲ, ದೂರ ಪ್ರಯಾಣ,ಮನಃಶಾಂತಿ,ಗಣ್ಯ ವ್ಯಕ್ತಿಗಳ ಭೇಟಿ, ಆರೋಗ್ಯದಲ್ಲಿ ಚೇತರಿಕೆ.
Advertisement
ವೃಷಭ ರಾಶಿ: ಉತ್ತಮ ಬುದ್ಧಿಶಕ್ತಿ,ವಸ್ತ್ರ ಖರೀದಿ, ವಿವಾಹ ಯೋಗ,ಸಾಲ ಮರುಪಾವತಿ, ವಾಹನದಿಂದ ತೊಂದರೆ.
Advertisement
ಮಿಥುನ ರಾಶಿ: ವ್ಯಾಪಾರದಲ್ಲಿ ಧನಲಾಭ, ಸ್ನೇಹಿತರಿಂದ ನೆರವು,ಕಾರ್ಯಸಿದ್ಧಿ, ವಿವಾದಾತ್ಮಕ ವಿಷಯಗಳಿಂದ ದೂರವಿರಿ.
Advertisement
ಕಟಕ ರಾಶಿ: ಕುಟುಂಬದ ಮುಖ್ಯಸ್ಥರಿಂದ ಬೋಧನೆ, ಭೂಲಾಭ,ದಾಂಪತ್ಯದಲ್ಲಿ ಪ್ರೀತಿ, ಅಧಿಕ ತಿರುಗಾಟ.
Advertisement
ಸಿಂಹ ರಾಶಿ : ಬಂಧು ಮಿತ್ರರಲ್ಲಿ ಪ್ರೀತಿ, ಸಲ್ಲದ ಅಪವಾದ ಎಚ್ಚರ, ವಿದೇಶ ಪ್ರಯಾಣ, ದೃಷ್ಟಿ ದೋಷದಿಂದ ತೊಂದರೆ.
ಕನ್ಯಾ ರಾಶಿ: ಉದ್ಯೋಗದಲ್ಲಿ ಪ್ರಗತಿ, ಯತ್ನ ಕಾರ್ಯಗಳಲ್ಲಿ ಜಯ, ಮಹಿಳೆಯರಿಗೆ ಶುಭ ಸಮಯ, ವಿಧೇಯತೆ ಯಶಸ್ಸಿನ ಮೆಟ್ಟಿಲು.
ತುಲಾ ರಾಶಿ: ಮನಸ್ಸಿನಲ್ಲಿ ಭಯ ಭೀತಿ, ಆಲಸ್ಯ,ಆಪ್ತರಿಂದ ಸಹಾಯ, ರೋಗಬಾಧೆ,ಪರಸ್ತ್ರೀಯಿಂದ ತೊಂದರೆ.
ವೃಶ್ಚಿಕ ರಾಶಿ: ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ಮಾನಸಿಕ ಅಶಾಂತಿ, ವ್ಯಾಸಂಗದಲ್ಲಿ ಹಿನ್ನಡೆ, ಸ್ಥಳ ಬದಲಾವಣೆ.
ಧನಸ್ಸು ರಾಶಿ : ಪರಿಶ್ರಮಕ್ಕೆ ತಕ್ಕ ಫಲ, ಕಾರ್ಯಸಾಧನೆಗಾಗಿ ತಿರುಗಾಟ, ಮನಃಶಾಂತಿ, ವಿವಾದಗಳಿಗೆ ಆಸ್ಪದ ಕೊಡಬೇಡಿ.
ಮಕರ ರಾಶಿ: ಮಿತ್ರರಿಂದ ವಂಚನೆ, ಯತ್ನ ಕಾರ್ಯಗಳಲ್ಲಿ ವಿಳಂಬ, ಅಲ್ಪ ಪ್ರಗತಿ,ಕೃಷಿಯಲ್ಲಿ ನಷ್ಟ, ಪುಣ್ಯಕ್ಷೇತ್ರ ದರ್ಶನ.
ಕುಂಭ ರಾಶಿ: ಮನಸ್ಸಿನ ಹತೋಟಿ ಕಳೆದುಕೊಳ್ಳಬೇಡಿ, ಅಲ್ಪ ಧನಲಾಭ, ಆಹಾರ ಸೇವನೆಯಲ್ಲಿ ಜಾಗ್ರತೆ.
ಮೀನ ರಾಶಿ: ಸ್ತ್ರೀಸೌಖ್ಯ, ಕುತಂತ್ರದಿಂದ ಹಣ ಸಂಪಾದನೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಅತಿಯಾದ ನಿದ್ರೆ.