ವಾರ : ಮಂಗಳವಾರ, ತಿಥಿ : ವೈಕುಂಠ ಏಕಾದಶಿ, ನಕ್ಷತ್ರ : ಭರಣಿ
ಶ್ರೀ ವಿಶ್ವಾವಸು ನಾಮ ಸಂವತ್ಸರ
ದಕ್ಷಿಣಾಯನ, ಹೇಮಂತ ಋತು
ಪುಷ್ಯ ಮಾಸ, ಶುಕ್ಲ ಪಕ್ಷ
ರಾಹುಕಾಲ – 3:17 ರಿಂದ 4:43
ಗುಳಿಕಕಾಲ – 12:26 ರಿಂದ 1:51
ಯಮಗಂಡಕಾಲ – 9:34 ರಿಂದ 11:00
ಮೇಷ: ಈ ದಿನ ರೋಗಭಾದೆ, ನಂಬಿದ ಜನರಿಂದ ಸಹಾಯ, ತೀರ್ಥ ಯಾತ್ರಾ ದರ್ಶನ, ಕೀರ್ತಿ ಸಂಪಾದನೆ, ಮನಶಾಂತಿ.
ವೃಷಭ: ಮನೆಯಲ್ಲಿ ಶುಭ ಸಮಾರಂಭ, ಆದಾಯಕ್ಕಿಂತ ಖರ್ಚು ಜಾಸ್ತಿ, ಕಾರ್ಯ ಸಾಧನೆ, ಉದ್ಯೋಗದಲ್ಲಿ ಪ್ರಗತಿ.
ಮಿಥುನ: ಈ ದಿನ ದುಷ್ಟಬುದ್ದಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಶತ್ರು ಭಯ, ವಿಪರೀತ ನಷ್ಟ, ಅತಿಯಾದ ನಿದ್ರೆ.
ಕಟಕ: ಈ ದಿನ ಕೃಷಿಕರಿಗೆ ಲಾಭ, ದುಷ್ಟ ಜನರಿಂದ ಕಿರುಕುಳ, ಚೋರ ಭಯ, ಪಾಪ ಕಾರ್ಯ ಶುಭ ಕಾರ್ಯಕ್ಕೆ ಅಡೆತಡೆ.
ಸಿಂಹ: ಈ ದಿನ ಮನಸ್ಸಿನಲ್ಲಿ ಆತಂಕ, ಉತ್ತಮ ಬುದ್ಧಿಶಕ್ತಿ, ದಂಡ ಕಟ್ಟುವಿರಿ, ಸಾಲ ಮರುಪಾವತಿ, ತಾಳ್ಮೆ ಅತ್ಯಗತ್ಯ.
ಕನ್ಯಾ: ಯತ್ನ ಕಾರ್ಯಗಳಲ್ಲಿ ಜಯ, ಅಮೂಲ್ಯ ವಸ್ತುಗಳ ಖರೀದಿ, ಋಣಭಾದೆ, ಮಾತಿನಿಂದ ಅನರ್ಥ.
ತುಲಾ: ವ್ಯಾಪಾರ ವ್ಯವಹಾರಗಳಲ್ಲಿ ಮೋಸ, ಸ್ಥಳ ಬದಲಾವಣೆ, ಮನಕ್ಲೇಶ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ.
ವೃಶ್ಚಿಕ: ಪಟ್ಟು ಬಿಡದೆ ಹಿಡಿದ ಕೆಲಸ ಮಾಡುವಿರಿ, ನಾನ ವಿಚಾರಗಳಲ್ಲಿ ಆಸಕ್ತಿ, ಆರೋಗ್ಯದಲ್ಲಿ ಏರುಪೇರು.
ಧನಸ್ಸು: ಆರ್ಥಿಕವಾಗಿ ಅಭಿವೃದ್ಧಿ ಹೊಂದುವಿರಿ, ಆದಾಯಕ್ಕೆ ತಕ್ಕ ಖರ್ಚು, ಕಾರ್ಯಕ್ಷೇತ್ರದಲ್ಲಿ ತೀವ್ರ ಒತ್ತಡ, ದ್ರವ್ಯ ಲಾಭ.
ಮಕರ: ಕಾರ್ಯಕ್ಷೇತ್ರದಲ್ಲಿ ಒತ್ತಡ, ಮಾನಹಾನಿ, ಮಾತಿನಲ್ಲಿ ಹಿಡಿತವಿರಲಿ, ಅತಿ ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ.
ಕುಂಭ: ವೈವಾಹಿಕ ಜೀವನದಲ್ಲಿ ನೆಮ್ಮದಿ, ಉದ್ಯೋಗದಲ್ಲಿ ಕಿರಿಕಿರಿ, ಹಣಕಾಸಿನಲ್ಲಿ ತೊಂದರೆ, ರಾಜ ವಿರೋಧ.
ಮೀನ: ಈ ದಿನ ಅನಗತ್ಯ ಖರ್ಚು, ಮಹಿಳೆಯರಿಗೆ ವಿಶೇಷ, ಸ್ಥಗಿತಕಾರ್ಯಗಳಲ್ಲಿ ಮುನ್ನಡೆ, ಹೆತ್ತವರಲ್ಲಿ ಪ್ರೀತಿ.

