ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ದಕ್ಷಿಣಾಯನ
ಮಾಸ – ಪುಷ್ಯ
ಪಕ್ಷ – ಶುಕ್ಲ
ತಿಥಿ – ಅಷ್ಟಮಿ
ನಕ್ಷತ್ರ – ಉತ್ತರಭಾದ್ರ
ರಾಹುಕಾಲ: 10 : 56 AM- 12 : 22 PM
ಗುಳಿಕಕಾಲ: 08 : 06 AM – 09 : 31 AM
ಯಮಗಂಡಕಾಲ: 03 : 12 PM – 04 : 37 PM
Advertisement
ಮೇಷ: ಉದ್ಯೋಗಾಕಾಂಕ್ಷಿಗಳಿಗೆ ಯಶಸ್ಸು, ಹಣಕಾಸಿನ ಸ್ಥಿತಿ ಉತ್ತಮ, ಪ್ರಯಾಣದಿಂದ ಆರೋಗ್ಯಕ್ಕೆ ತೊಂದರೆ.
Advertisement
ವೃಷಭ: ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ ಲಭ್ಯ, ಖರ್ಚು ವೆಚ್ಚಗಳು ಹೆಚ್ಚು, ಸಾರಿಗೆ ವ್ಯವಸ್ಥೆ ನಡೆಸುತ್ತಿರುವವರಿಗೆ ಲಾಭ.
Advertisement
ಮಿಥುನ: ರಾಜಕೀಯ ಕ್ಷೇತ್ರದವರಿಗೆ ಪ್ರಗತಿ, ಶಾರೀರಿಕ ಗಾಯ, ಅತಿಯಾದ ಸಿಟ್ಟು.
Advertisement
ಕರ್ಕಾಟಕ: ಕಾರ್ಯಸಿದ್ಧಿ, ಬಂಧುಗಳ ಆಗಮನ ಕುಟುಂಬದಲ್ಲಿ ಸಂತಸ.
ಸಿಂಹ: ಧನ ಲಾಭ, ಗ್ರಂಥ ರಚನೆಯಲ್ಲಿ ಆಸಕ್ತಿ, ಭೂಮಿ ಖರೀದಿಸುವ ಯೋಗ.
ಕನ್ಯಾ: ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಅನುಕೂಲ, ಅಧಿಕ ಪ್ರಯಾಣ ಬೇಡ, ಕೆಲಸದ ಒತ್ತಡದಿಂದ ದೇಹಯಾಸ.
ತುಲಾ: ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು, ಸ್ನೇಹಿತರೊಂದಿಗೆ ವಾದ ವಿವಾದ, ಸಾಲ ಮರುಪಾವತಿ ಕಷ್ಟ.
ವೃಶ್ಚಿಕ: ವ್ಯಾಪಾರಿಗಳಿಗೆ ಗೊಂದಲ, ಮಕ್ಕಳಿಂದ ಮಾನಸಿಕ ಕಿರಿಕಿರಿ, ತಲೆ ನೋವಿನಿಂದ ಕಿರಿಕಿರಿ.
ಧನು: ಪ್ರವಾಸದಿಂದ ಸಂತಸ, ಸಹೋದರಿಯರಿಂದ ಶುಭವಾರ್ತೆ, ಅನಾರೋಗ್ಯ.
ಮಕರ: ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ, ತಾಯಿಯಿಂದ ಹಣ ಸಹಾಯ, ಕೃಷಿ ಉತ್ಪನ್ನಗಳಿಂದ ಲಾಭ.
ಕುಂಭ: ಚುರುಕುತನ ತೋರುವಿರಿ, ವ್ಯಾಪಾರದಲ್ಲಿ ಮುನ್ನಡೆ, ಮಾತಿನಲ್ಲಿ ಒರಟು.
ಮೀನ: ಸರ್ಕಾರಿ ಕೆಲಸಗಳಲ್ಲಿ ಶುಭ, ಹೆಚ್ಚಿನ ಅವಕಾಶಗಳು ದೊರೆಯುತ್ತದೆ, ಸ್ಥಿರಾಸ್ತಿ ಲಭ್ಯವಾಗುತ್ತದೆ.