Connect with us

Dina Bhavishya

ದಿನಭವಿಷ್ಯ 30-12-2017

Published

on

ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಶುಕ್ಲ ಪಕ್ಷ, ದ್ವಾದಶಿ ತಿಥಿ,
ಶನಿವಾರ, ಕೃತ್ತಿಕಾ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:34 ರಿಂದ 11:00
ಗುಳಿಕಕಾಲ: ಬೆಳಗ್ಗೆ 6:43 ರಿಂದ 8:08
ಯಮಗಂಡಕಾಲ: ಮಧ್ಯಾಹ್ನ 1:51 ರಿಂದ 3:17

ಮೇಷ: ಆತ್ಮ ಗೌರವ ಹೆಚ್ಚು, ಕೆಲಸಗಳಲ್ಲಿ ಮುಂದಾಳತ್ವ, ಮಕ್ಕಳಿಂದ ಆರ್ಥಿಕ ನೆರವು, ಕುಟುಂಬದಲ್ಲಿ ನೆಮ್ಮದಿ, ಅಹಂಭಾವದಿಂದ ದಾಂಪತ್ಯ ಕಲಹ.

ವೃಷಭ: ಪಿತ್ರಾರ್ಜಿತ ಆಸ್ತಿಯಿಂದ ನಷ್ಟ, ಅಧಿಕ ಖರ್ಚು, ವಾಹನಗಳಿಂದ ತೊಂದರೆ, ಮಾನಸಿಕ ಒತ್ತಡ, ಉದ್ಯೋಗದಲ್ಲಿ ಒತ್ತಡ, ನಿದ್ರಾಭಂಗ.

ಮಿಥುನ: ಪ್ರಯಾಣದಲ್ಲಿ ಅನುಕೂಲ, ಸರ್ಕಾರಿ ಕೆಲಸಗಳಲ್ಲಿ ಜಯ, ರಾಜಕಾರಣಿಗಳಿಂದ ಲಾಭ, ಪ್ರೇಮ ವಿಚಾರದಲ್ಲಿ ಮನಃಸ್ತಾಪ, ಕುಟುಂಬದಲ್ಲಿ ಆತಂಕ.

ಕಟಕ: ವ್ಯಾಪಾರ-ವ್ಯವಹಾರದಲ್ಲಿ ಲಾಭ, ಉದ್ಯೋಗ ಪ್ರಾಪ್ತಿ, ಆರ್ಥಿಕ ಪರಿಸ್ಥಿತಿ ಉತ್ತಮ, ಸ್ನೇಹಿತರಿಂದ ಕುಟುಂಬದಲ್ಲಿ ಸಮಸ್ಯೆ.

ಸಿಂಹ: ವ್ಯಾಪಾರ-ಉದ್ಯಮಕ್ಕಾಗಿ ಖರ್ಚು, ಪಿತ್ರಾರ್ಜಿತ ಆಸ್ತಿಯಿಂದ ಅನುಕೂಲ, ವಾಹನದಿಂದ ಲಾಭ, ಸರ್ಕಾರಿ ಕೆಲಸಗಳಿಗೆ ಖರ್ಚು.

ಕನ್ಯಾ: ಆಕಸ್ಮಿಕ ಧನ ಲಾಭ, ಅನಿರೀಕ್ಷಿತ ಪ್ರಯಾಣ, ಕೋರ್ಟ್ ಕೇಸ್‍ಗಳಲ್ಲಿ ಜಯ, ಆಕಸ್ಮಿಕ ದುರ್ಘಟನೆ, ನಿದ್ರಾಭಂಗ.

ತುಲಾ: ಸಂಗಾತಿಯಿಂದ ನೋವು, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಮನಃಸ್ತಾಪ ಹೆಚ್ಚಾಗುವುದು, ಸ್ನೇಹಿತರಿಂದ ಸಮಸ್ಯೆ, ವ್ಯಾಪಾರ-ಉದ್ಯೋಗದಲ್ಲಿ ನಷ್ಟ.

ವೃಶ್ಚಿಕ: ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ, ಕೂಲಿ ಕಾರ್ಮಿಕರ ಕೊರತೆ, ರೋಗಬಾಧೆ, ಅಧಿಕ ಉಷ್ಣ, ಆರೋಗ್ಯದಲ್ಲಿ ಎಚ್ಚರಿಕೆ.

ಧನಸ್ಸು: ಮಕ್ಕಳಿಗಾಗಿ ಸಾಲ, ಸಾಲ ಬಾಧೆ, ಆರೋಗ್ಯ ಸಮಸ್ಯೆ, ಮನಸ್ಸಿನಲ್ಲಿ ನಾನಾ ಚಿಂತೆ, ತಂದೆ ಮಕ್ಕಳಲ್ಲಿ ಶತ್ರುತ್ವ.

ಮಕರ: ಪ್ರೇಮ ವಿಚಾರದಲ್ಲಿ ಸಮಸ್ಯೆ, ಆಕಸ್ಮಿಕ ಉದ್ಯೋಗಾವಕಾಶ, ಶುಭ ಕಾರ್ಯದ ಮುನ್ಸೂಚನೆ, ಸ್ಥಿರಾಸ್ತಿ ತಗಾದೆ, ದಾಂಪತ್ಯದಲ್ಲಿ ವಿರಸ.

ಕುಂಭ: ಪತ್ರ ವ್ಯವಹಾರಗಳಲ್ಲಿ ಅನುಕೂಲ, ಉದ್ಯಮ ಪ್ರಾರಂಭಕ್ಕೆ ಸಕಾಲ, ವ್ಯಾಪಾರ-ವ್ಯವಹಾರಕ್ಕೆ ಸಹಕಾರ, ಕೆಲಸಗಳಲ್ಲಿ ಪರಿಶ್ರಮ.

ಮೀನ: ಸಾಲ ಮಾಡುವ ಪರಿಸ್ಥಿತಿ, ಕುಟುಂಬದ ಗೌರವಕ್ಕೆ ಧಕ್ಕೆ, ಆಡುವ ಮಾತಿನಿಂದ ಸಮಸ್ಯೆ, ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

Click to comment

Leave a Reply

Your email address will not be published. Required fields are marked *