ಶ್ರೀ ಶೋಭಕೃತನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಭಾದ್ರಪದಮಾಸ, ಕೃಷ್ಣಪಕ್ಷ,
ಪ್ರಥಮಿ / ದ್ವಿತೀಯ,
ಶನಿವಾರ, ರೇವತಿ ನಕ್ಷತ್ರ
ರಾಹುಕಾಲ – 09:13 ರಿಂದ 10:43
ಗುಳಿಕಕಾಲ – 06:12 ರಿಂದ 07:43
ಯಮಗಂಡಕಾಲ – 01:43 ರಿಂದ 03:13
ಮೇಷ: ಶತ್ರು ಭಾದೆ, ಸ್ಥಿರಾಸ್ತಿಯಿಂದ ನಷ್ಟ, ಅಧಿಕ ಖರ್ಚು, ಉದ್ಯೋಗ ನಷ್ಟ
Advertisement
ವೃಷಭ: ಪ್ರಯಾಣದಲ್ಲಿ ಯಶಸ್ಸು, ವ್ಯವಹಾರದಲ್ಲಿ ಯಶಸ್ಸು, ಕಾರ್ಯದಲ್ಲಿ ಜಯ, ಉದ್ಯೋಗ ಬದಲಾವಣೆ
Advertisement
ಮಿಥುನ: ವ್ಯಾಪಾರದಲ್ಲಿ ಚೇತರಿಕೆ, ತಾಯಿಯಿಂದ ಸಹಕಾರ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಅಧ್ಯಾತ್ಮದ ಕಡೆ ಒಲವು
Advertisement
ಕಟಕ: ಅಧಿಕ ಖರ್ಚು ಮತ್ತು ನಷ್ಟ, ವಿದ್ಯಾಭ್ಯಾಸದಲ್ಲಿ ಅನುಕೂಲ, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ದಾಂಪತ್ಯದಲ್ಲಿ ಮನಸ್ತಾಪ
Advertisement
ಸಿಂಹ: ಶತ್ರು ಕಾಟ ಅಪವಾದ ಅಪಮಾನ, ಆತ್ಮೀಯರೇ ವಿರೋಧಿಗಳು, ಕುಟುಂಬಸ್ಥರಿಂದ ನಷ್ಟ, ಉದ್ಯೋಗದಲ್ಲಿ ಗೊಂದಲ
ಕನ್ಯಾ: ವ್ಯವಹಾರದಲ್ಲಿ ಲಾಭ, ಪಾಲುದಾರಿಕೆಯಲ್ಲಿ ಅನುಕೂಲ, ಸಂಗಾತಿಯಿಂದ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ
ತುಲಾ: ವ್ಯವಹಾರದಲ್ಲಿ ಅನುಕೂಲ, ಶತ್ರು ಭಾದೆ, ಉದ್ಯೋಗ ಬದಲಾವಣೆಯಿಂದ ಅನುಕೂಲ, ಸ್ಥಿರಸ್ತಿಯಿಂದ ಲಾಭ
ವೃಶ್ಚಿಕ: ನೆರೆಹೊರೆಯವರೊಂದಿಗೆ ಕಿರಿಕಿರಿ, ಪ್ರಯಾಣದಲ್ಲಿ ಅನಾನುಕೂಲ, ಕೋರ್ಟ್ ಕೇಸುಗಳಲ್ಲಿ ಸೋಲು, ಅನಾರೋಗ್ಯ ಸಮಸ್ಯೆಯಿಂದ ಮುಕ್ತಿ
ಧನಸ್ಸು: ಪಾಲುದಾರಿಕೆಯಿಂದ ಆರ್ಥಿಕ ಲಾಭ, ಉದ್ಯೋಗ ಬೆಳವಣಿಗೆ, ಮಾನಸಿಕ ಚಂಚಲತೆ, ಮಾಟ ಮಂತ್ರ ತಂತ್ರದ ಆತಂಕ
ಮಕರ: ಶತ್ರು ಭಾದೆ, ಸಾಲಭಾದೆ, ದಾಂಪತ್ಯದಲ್ಲಿ ಕಿರಿಕಿರಿ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ತಂದೆಯಿಂದ ಸಹಕಾರ
ಕುಂಭ: ವ್ಯಾಪಾರದಲ್ಲಿ ನಷ್ಟ, ಮಕ್ಕಳೊಂದಿಗೆ ಮನಸ್ತಾಪ, ಪ್ರೀತಿ ವಿಶ್ವಾಸ ಭಾವನೆಗಳಿಗೆ ಪೆಟ್ಟು, ಹಿತ ಶತ್ರು ಕಾಟ, ಅಧಿಕ ಖರ್ಚು
ಮೀನ: ಆತ್ಮೀಯರಿಂದ ಸಹಕಾರ, ಷೇರು ಮಾರುಕಟ್ಟೆಯಲ್ಲಿ ಲಾಭ, ಪ್ರೀತಿ ಪ್ರೇಮ ಭಾವನೆಗಳಿಗೆ ಸ್ಪಂದನೆ, ಸಂಗಾತಿಯಿಂದ ಲಾಭ
Web Stories