ಪಂಚಾಂಗ
ಶ್ರೀವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ದ್ವಿತೀಯಾ ತಿಥಿ,
ಸೋಮವಾರ, ಚಿತ್ತ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 7:43 ರಿಂದ 9:13
ಗುಳಿಕಕಾಲ: ಮಧ್ಯಾಹ್ನ 1:43 ರಿಂದ 3:13
ಯಮಗಂಡಕಾಲ: ಬೆಳಗ್ಗೆ 10:43 ರಿಂದ 12:13
Advertisement
ಮೇಷ: ಪ್ರೀತಿ ಸಮಾಗಮ, ಮಾತೃವಿನಿಂದ ಅನುಕೂಲ, ಕೆಲಸ ಕಾರ್ಯಗಳಲ್ಲಿ ಜಯ, ವ್ಯಾಪಾರದಲ್ಲಿ ಧನ ಲಾಭ, ದ್ರವ್ಯ ಲಾಭ.
Advertisement
ವೃಷಭ: ಅತಿಯಾದ ಪ್ರಯಾಣ, ಭೋಗ ವಸ್ತು ಪ್ರಾಪ್ತಿ, ಬಾಕಿ ಹಣ ವಸೂಲಿ, ಸ್ತ್ರೀಯರಿಗೆ ಲಾಭ, ಉದರ ಬಾಧೆ, ವಾಹನ ಅಪಘಾತ.
Advertisement
ಮಿಥುನ: ಮಾತಿನಲ್ಲಿ ಹಿಡಿತವಿರಲಿ, ಚೋರ ಭೀತಿ, ಚಂಚಲ ಮನಸ್ಸು, ಮನಸ್ಸಿನಲ್ಲಿ ಅಶಾಂತಿ, ಸ್ಥಳ ಬದಲಾವಣೆ.
ಕಟಕ: ಯತ್ನ ಕಾರ್ಯದಲ್ಲಿ ವಿಳಂಬ, ಯಾರನ್ನು ಹೆಚ್ಚು ನಂಬಬೇಡಿ, ಧನ ವ್ಯಯ, ಬಂಧು ಮಿತ್ರರಲ್ಲಿ ಮನಃಸ್ತಾಪ.
ಸಿಂಹ: ಯಂತ್ರೋಪಕರಣಗಳಿಂದ ಲಾಭ, ನೂತನ ವಸ್ತುಗಳ ಖರೀದಿ, ನಿಮ್ಮ ಪ್ರಯತ್ನದಿಂದ ಕಾರ್ಯ ಸಿದ್ಧಿ.
ಕನ್ಯಾ: ವ್ಯಾಪಾರ-ವ್ಯವಹಾರದಲ್ಲಿ ಲಾಭ, ಸಹೋದರನಿಂದ ಸಹಾಯ, ಶುಭ ಕಾರ್ಯಗಳಲ್ಲಿ ಭಾಗಿ, ಶತ್ರುಗಳ ಬಾಧೆ.
ತುಲಾ: ಪ್ರಯತ್ನದಿಂದ ಕಾರ್ಯ ಸಿದ್ಧಿ, ಕುಟುಂಬ ಸೌಖ್ಯ, ಹಣಕಾಸು ವಿಚಾರದಲ್ಲಿ ಎಚ್ಚರ, ಮಾನಸಿ ನೆಮ್ಮದಿ ಪ್ರಾಪ್ತಿ.
ವೃಶ್ಚಿಕ: ಗೆಳೆಯರಿಂದ ತೊಂದರೆ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಇಂಧನ ವಸ್ತುಗಳಿಂದ ಲಾಭ, ಸ್ತ್ರೀಯರಿಗೆ ಲಾಭ.
ಧನಸ್ಸು: ವೃಥಾ ತಿರುಗಾಟ, ಆರ್ಥಿಕ ಪರಿಸ್ಥಿತಿ ಏರುಪೇರು, ಮನಸ್ಸಿಗೆ ಅಶಾಂತಿ, ನೀಚ ಜನರ ಸಹವಾಸ.
ಮಕರ: ಅನ್ಯ ಜನರಲ್ಲಿ ವೈಮನಸ್ಸು, ನಾನಾ ರೀತಿಯ ದುಃಖ, ಬಂಧುಗಳಲ್ಲಿ ಕಲಹ, ಸಾಮಾನ್ಯ ನೆಮ್ಮದಿಗೆ ಧಕ್ಕೆ, ದೇಹದಲ್ಲಿ ಆಲಸ್ಯ.
ಕುಂಭ: ಉದ್ಯೋಗದಲ್ಲಿ ಬಡ್ತಿ, ನಾನಾ ವಿಚಾರಗಳಲ್ಲಿ ಆಸಕ್ತಿ, ಋಣ ಬಾಧೆ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ.
ಮೀನ: ತೀರ್ಥಯಾತ್ರೆ ದರ್ಶನ, ಸುಖ ಭೋಜನ ಪ್ರಾಪ್ತಿ, ಸ್ಥಳ ಬದಲಾವಣೆ, ಮನಸ್ಸಿಗೆ ಅಶಾಂತಿ, ಕೃಷಿಯಲ್ಲಿ ಲಾಭ, ಮಾನಸಿಕ ನೆಮ್ಮದಿ.