Dina Bhavishya

ದಿನಭವಿಷ್ಯ 30-09-2017

Published

on

Share this

ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಶನಿವಾರ, ಉತ್ತರಾಷಾಢ ನಕ್ಷತ್ರ

ಶುಭ ಘಳಿಗೆ: ಮಧ್ಯಾಹ್ನ 12:28 ರಿಂದ 2:09
ಅಶುಭ ಘಳಿಗೆ: ಬೆಳಗ್ಗೆ 9:06 ರಿಂದ 10:47
ರಾಹುಕಾಲ: ಬೆಳಗ್ಗೆ 9:13 ರಿಂದ 10:43
ಗುಳಿಕಕಾಲ: ಬೆಳಗ್ಗೆ 6:12 ರಿಂದ 7:43
ಯಮಗಂಡಕಾಲ: ಮಧ್ಯಾಹ್ನ 1:43 ರಿಂದ 3:13
ದಿನ ವಿಶೇಷ: ವಿಜಯ ದಶಮಿ

ಮೇಷ: ಉದ್ಯೋಗದಲ್ಲಿ ಬಡ್ತಿ, ಗೌರವ ಸನ್ಮಾನ ಪ್ರಾಪ್ತಿ, ಬಂಧುಗಳೊಂದಿಗೆ ಕಿರಿಕಿರಿ, ವಾಹನ ಚಾಲನೆಯಲ್ಲಿ ಎಚ್ಚರಿಕೆ.

ವೃಷಭ: ಪ್ರಯಾಣದಲ್ಲಿ ತೊಂದರೆ, ಹಣಕಾಸು ನಷ್ಟ, ಪಿತ್ರಾರ್ಜಿತ ಆಸ್ತಿ ತಗಾದೆ, ಮನಃಸ್ತಾಪ, ಸರ್ಕಾರಿ ಕೆಲಸಗಳಲ್ಲಿ ಅಡೆತಡೆ.

ಮಿಥುನ: ಕುಟುಂಬದಲ್ಲಿ ಅಹಿತಕರ, ದಾಂಪತ್ಯದಲ್ಲಿ ಕಲಹ, ಕೋರ್ಟ್‍ನ ಮೊರೆ ಹೋಗುವಿರಿ, ನೀವಾಡುವ ಮಾತಿನಿಂದ ಜಗಳ, ಬಂಧುಗಳಿಂದ ಸಾಲ ಕೇಳುವಿರಿ.

ಕಟಕ: ಪ್ರೇಮ ವಿಚಾರದಲ್ಲಿ ಕಲಹ, ಮಕ್ಕಳಿಂದ ಕಿರಿಕಿರಿ, ದಾಂಪತ್ಯದಲ್ಲಿ ಕಲಹ, ನಿದ್ರಾಭಂಗ, ಉದ್ಯೋಗದಲ್ಲಿ ಒತ್ತಡ, ನೆಮ್ಮದಿ ಇಲ್ಲದ ಜೀವನ.

ಸಿಂಹ: ಸಾಲ ತೀರಿಸುವ ಸಾಧ್ಯತೆ, ಉದ್ಯೋಗ ಸ್ಥಳದಲ್ಲಿ ನಿರಾಸಕ್ತಿ, ಸೋಮಾರಿತನ, ದೇಹಾಲಸ್ಯ, ಸ್ಥಿರಾಸ್ತಿ ವಿಚಾರದಲ್ಲಿ ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ಅಧಿಕ ಉಷ್ಣ ಬಾಧೆ, ಆರೋಗ್ಯದಲ್ಲಿ ಏರುಪೇರು.

ಕನ್ಯಾ: ಮಕ್ಕಳಿಗಾಗಿ ವೆಚ್ಚ, ಉದ್ಯೋಗಕ್ಕಾಗಿ ಖರ್ಚು, ನೆರೆಹೊರೆಯವರಿಂದ ಅಗೌರವ, ಸಾಲ ಬಾಧೆ, ಮಾನಸಿಕ ವ್ಯಥೆ, ಸೇವಕರ ಕೊರತೆ.

ತುಲಾ: ಅರ್ಥಿಕ ಸಮಸ್ಯೆ, ಮಕ್ಕಳ ಭವಿಷ್ಯದ ಚಿಂತೆ, ಮಿತ್ರರಿಂದ ಸಹಕಾರ, ಸಂಗಾತಿಯಿಂದ ಅನುಕೂಲ, ಪಿತ್ರಾರ್ಜಿತ ಆಸ್ತಿ ತಗಾದೆ.

ವೃಶ್ಚಿಕ: ಸರ್ಕಾರಿ ಕೆಲಸಕ್ಕಾಗಿ ಪ್ರಯಾಣ, ಉದ್ಯೋಗ ನಿಮಿತ್ತ ಓಡಾಟ, ಸಾಲ ಬಾಧೆಯಿಂದ ಸಂಕಷ್ಟ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ.

ಧನಸ್ಸು: ನಷ್ಟ ಪ್ರಮಾಣ ಅಧಿಕ, ಆತುರ ಸ್ವಭಾವ, ಅಹಂಭಾವದಿಂದ ನಷ್ಟ, ಮಕ್ಕಳಿಂದ ಧನ ಸಹಾಯ, ಪ್ರಯಾಣದಲ್ಲಿ ತೊಂದರೆ.

ಮಕರ: ಆಕಸ್ಮಿಕ ರಾಜಕೀಯ ವ್ಯಕ್ತಿಗಳ ಭೇಟಿ, ಮಿತ್ರರಿಂದ ಮಾನಸಿಕ ಹಿಂಸೆ, ವಾಹನ ಕಳೆದುಕೊಳ್ಳುವ ಸಾಧ್ಯತೆ, ಸರ್ಕಾರಿ ಕೆಲಸ ಕಾರ್ಯಗಳಿಗೆ ಖರ್ಚು.

ಕುಂಭ: ಮಕ್ಕಳಿಂದ ವೆಚ್ಚ, ಸೇವಕರಿಂದ ನಷ್ಟ, ದಾಯಾದಿಗಳ ಕಲಹ, ನಿದ್ರಾಭಂಗ, ಸರ್ಕಾರಿ ಕೆಲಸಗಳಿಗೆ ಅಧಿಕ ಖರ್ಚು.

ಮೀನ: ಸ್ಥಿರಾಸ್ತಿಗಾಗಿ ಸಾಲ ಮಾಡುವಿರಿ, ಅಧಿಕ ಉಷ್ಣ ಬಾಧೆ, ತಲೆ ನೋವು, ಹೆಣ್ಣು ಮಕ್ಕಳಿಂದ ಲಾಭ, ತಂದೆ-ಮಿತ್ರರೊಂದಿಗೆ ವೈಮನಸ್ಸು.

Click to comment

Leave a Reply

Your email address will not be published. Required fields are marked *

Advertisement
Advertisement