ಶ್ರೀ ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ,
ದ್ವಾದಶಿ, ಶುಕ್ರವಾರ, ಪುನರ್ವಸು ನಕ್ಷತ್ರ
ರಾಹುಕಾಲ – 10:50 ರಿಂದ 12:23
ಗುಳಿಕಕಾಲ – 07:44 ರಿಂದ 09:17
ಯಮಗಂಡಕಾಲ – 03:29 ರಿಂದ 05:02
Advertisement
ಮೇಷ: ಧಾರ್ಮಿಕ ಕೆಲಸಗಳಿಗೆ ಖರ್ಚು, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಲಾಭ, ಶತ್ರು ಉಪಟಳ, ಸಾಲದ ಚಿಂತೆ
Advertisement
ವೃಷಭ: ಆರ್ಥಿಕ ಚೇತರಿಕೆ, ಕುಟುಂಬದಿಂದ ಸಹಕಾರ, ಮಕ್ಕಳಿಂದ ಯೋಗ ಫಲ, ಉದ್ಯೋಗ ಲಾಭ
Advertisement
ಮಿಥುನ: ವ್ಯವಹಾರದಲ್ಲಿ ಅನುಕೂಲ, ಪಾಲದಾರಿಕೆಯಲ್ಲಿ ಉತ್ತಮ ಅವಕಾಶ, ದೈವ ಕಾರ್ಯಗಳ ಆಲೋಚನೆ, ವಿದ್ಯಾಭ್ಯಾಸದಲ್ಲಿ ಆಸಕ್ತಿ
Advertisement
ಕಟಕ: ಯತ್ನ ಕಾರ್ಯಗಳಲ್ಲಿ ಯಶಸ್ಸು, ಪಿತ್ರಾರ್ಜಿತ ಸ್ವತಿನಿಂದ ಅನಾನುಕೂಲ ಉನ್ನತ ವಿದ್ಯಾಭ್ಯಾಸದಲ್ಲಿ ಅನುಕೂಲ, ಬಂಧು ಬಾಂಧವರಿಂದ ನಷ್ಟ
ಸಿಂಹ: ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ, ಅನಿರೀಕ್ಷಿತ ಅವಕಾಶ, ಸ್ನೇಹಿತರಿಂದ ಸಹಕಾರ, ವಿದ್ಯಾಭ್ಯಾಸದಲ್ಲಿ ಒತ್ತಡ,
ಕನ್ಯಾ: ಬುದ್ಧಿವಂತಿಕೆಯಿಂದ ಕಾರ್ಯಜಯ, ಸಂಗಾತಿಯಿಂದ ಅನುಕೂಲ, ಉದ್ಯೋಗ ಸ್ಥಳದಲ್ಲಿ ಪ್ರಗತಿ, ಶುಭ ಕಾರ್ಯದಲ್ಲಿ ಯಶಸ್ಸು
ತುಲಾ: ಉದ್ಯೋಗದಲ್ಲಿ ಅಸಮಾಧಾನ, ಕೆಲಸಗಾರರಿಂದ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣದಲ್ಲಿ ಅನಾನುಕೂಲ
ವೃಶ್ಚಿಕ: ಆರ್ಥಿಕ ಸುಧಾರಣೆ, ಮಕ್ಕಳಿಂದ ಅನುಕೂಲ, ಸಂತಾನ ದೋಷದಿಂದ ಮುಕ್ತಿ, ಆರೋಗ್ಯದಲ್ಲಿ ಚೇತರಿಕೆ,
ಧನಸ್ಸು: ಸ್ಥಿರಾಸ್ತಿ ಮತ್ತು ವಾಹನದ ಕಡೆ ಒಲವು, ಉದ್ಯೋಗದಲ್ಲಿ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಅಧಿಕಾರಿಗಳಿಂದ ಅನುಕೂಲ ಹೆಸರು
ಮಕರ: ವ್ಯವಹಾರದಲ್ಲಿ ಆರ್ಥಿಕ ಬೆಳವಣಿಗೆ, ಬಂದು ಬಾಂಧವರೊಂದಿಗೆ ಮನಸ್ತಾಪ, ದೂರ ಪ್ರಯಾಣದಲ್ಲಿ ಅನುಕೂಲ, ಉದ್ಯೋಗದಲ್ಲಿ ಲಾಭ
ಕುಂಭ: ವ್ಯವಹಾರದಲ್ಲಿ ಆತಂಕ ಸೃಷ್ಟಿ, ಮಕ್ಕಳಿಂದ ಲಾಭ, ಆತ್ಮೀಯರಿಂದ ಸಹಕಾರ, ಮಾತಿನಿಂದ ಸಮಸ್ಯೆ
ಮೀನ: ಆರ್ಥಿಕ ಮುಗ್ಗಟ್ಟು, ವಾಹನ ಖರೀದಿಗೆ ಅನುಕೂಲಕರ, ತಾಯಿಯಿಂದ ಸಹಕಾರ, ಶುಭ ಕಾರ್ಯಗಳಲ್ಲಿ ಯಶಸ್ಸು