AstrologyDina BhavishyaDistrictsKarnatakaLatestMain Post

ರಾಶಿ ಭವಿಷ್ಯ : 30-08-2022

ಸಂವತ್ಸರ : ಶುಭಕೃತ್
ಋತು : ವರ್ಷ
ಅಯನ : ದಕ್ಷಿಣಾಯನ
ಮಾಸ : ಭಾದ್ರಪದ
ಪಕ್ಷ : ಶುಕ್ಲ
ತಿಥಿ : ತದಿಗೆ
ನಕ್ಷತ್ರ : ಹಸ್ತ
ರಾಹುಕಾಲ : 3.26 ರಿಂದ 4.59
ಗುಳಿಕಕಾಲ : 12.20 ರಿಂದ 1.53
ಯಮಗಂಡಕಾಲ : 9.14 ರಿಂದ 10.47

ಮೇಷ : ಹೈನುಗಾರಿಕೆಯಲ್ಲಿ ಲಾಭ, ಪಶು ಆಹಾರ ತಯಾರಿಕರಿಗೆ ಆದಾಯ, ಕೌಟುಂಬಿಕ ಕಲಹ

ವೃಷಭ : ವಿದೇಶಿ ವ್ಯಾಪಾರಸ್ಥರಿಗೆ ಶುಭ, ಪ್ರವಾಸ ಕೈಗೊಳ್ಳುವಿರಿ ಸಹೋದರಿಯರಿಂದ ಶುಭ

ಮಿಥುನ : ಸಾರಿಗೆ ಸಂಸ್ಥಾಪಕರಿಗೆ ಲಾಭ, ಸೇವಾ ಸಂಸ್ಥೆಗಳ ನಿರ್ವಾಹಕರಿಗೆ ಶುಭ ವ್ಯಾಪಾರಸ್ಥರಿಗೆ ಕಾನೂನಿನ ತೊಂದರೆ

ಕರ್ಕಾಟಕ : ಹೈನುಗಾರಿಕೆಯಲ್ಲಿ ಸರಾಸರಿ, ನಾಟ್ಯ ಪ್ರವೀಣರಿಗೆ ಅವಕಾಶಗಳು ಲಭ್ಯ ಉದ್ಯೋಗದ ನಿಮಿತ್ತ ಓಡಾಟ

ಸಿಂಹ : ಸರ್ಕಾರಿ ನೌಕರರಿಗೆ ಬಡ್ತಿ, ವಾಣಿಜ್ಯ ಸಂಸ್ಥೆಯಲ್ಲಿರುವವರಿಗೆ ಸರಾಸರಿ, ವ್ಯವಹಾರದಲ್ಲಿ ಲಾಭ

ಕನ್ಯಾ : ಆರ್ಥಿಕ ಹಿಂಜರಿತ, ಹಿತ ಶತ್ರುಗಳಿಂದ ಮೋಸ, ದೇವತಾ ದರ್ಶನದಿಂದ ನೆಮ್ಮದಿ

ತುಲಾ : ಮಕ್ಕಳ ಆರೋಗ್ಯದಲ್ಲಿ ಕಾಳಜಿ ವಹಿಸಿ, ವಿದ್ಯಾರ್ಥಿಗಳಿಗೆ ಅಪಯಶಸ್ಸು, ವಾದ ವಿವಾದಗಳಲ್ಲಿ ಜಯ

ವೃಶ್ಚಿಕ : ಆಕಸ್ಮಿಕ ಧನ ಲಾಭ, ಮಕ್ಕಳ ಶಿಕ್ಷಣದಲ್ಲಿ ಏರಿಳಿತ, ಮನೋವೈದ್ಯರಿಗೆ ಹೆಚ್ಚಿನ ಬೇಡಿಕೆ

ಧನಸ್ಸು : ಭೂಮಿ ವ್ಯವಹಾರದಲ್ಲಿ ಆದಾಯ, ಪುಸ್ತಕ ವ್ಯಾಪಾರಿಗಳಿಗೆ ಶುಭ, ಸ್ಟಾಕ್-ಶೇರು ವ್ಯವಹಾರದಲ್ಲಿ ಕ್ರಮೇಣ ಅಭಿವೃದ್ಧಿ

ಮಕರ : ಆರೋಗ್ಯದಲ್ಲಿ ಏರುಪೇರು, ದಾಂಪತ್ಯದಲ್ಲಿ ಕಲಹ, ಸ್ನೇಹಿತರಿಂದ ಮೋಸ

ಕುಂಭ : ವೃತ್ತಿಯಲ್ಲಿ ಕಿರಿಕಿರಿ, ಪ್ರಯಾಣದಿಂದ ಶುಭ, ಬಂಧುಗಳಿಂದ ಅನುಕೂಲ

ಮೀನ : ಮಕ್ಕಳು ವಿದ್ಯಾಭ್ಯಾಸದಲ್ಲಿ ಗಮನಹರಿಸಿ, ಆರೋಗ್ಯದಲ್ಲಿ ಚೇತರಿಕೆ, ಆಸ್ತಿ ವಿಚಾರದಲ್ಲಿ ಶುಭ

Live Tv

Leave a Reply

Your email address will not be published.

Back to top button