ಪಂಚಾಂಗ
ರಾಹುಕಾಲ – 7:44 ರಿಂದ 9:17
ಗುಳಿಕಕಾಲ – 1:56 ರಿಂದ 3:29
ಯಮಗಂಡಕಾಲ – 10:50 ರಿಂದ 12:23
Advertisement
ಸೋಮವಾರ, ಅಷ್ಟಮಿ, ಅಷ್ಟಮಿ, ಕೃತಿಕಾ, ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು, ಶ್ರವಣ ಮಾಸ, ಕೃಷ್ಣ ಪಕ್ಷ
Advertisement
ಮೇಷ: ದಾಂಪತ್ಯ ಜೀವನ ಸುಖಮಯ, ತಾಳ್ಮೆ ಕಳೆದುಕೊಳ್ಳದೆ ಕೆಲಸ ಮಾಡುವಿರಿ, ಆದಾಯದ ಮೂಲ ಗೋಚರಿಸಲಿದೆ.
Advertisement
ವೃಷಭ: ಹಳೆಯ ಒಪ್ಪಂದ ಇತ್ಯರ್ಥ, ಗುರಿ ಸಾಧನೆಗೆ ಒಳ್ಳೆಯ ಕಾಲ, ವಿದ್ಯಾರ್ಥಿಗಳಿಗೆ ಯಶಸ್ಸು, ಚಿತ್ರಕಲೆಯಲ್ಲಿ ಪಾಲ್ಗೊಳ್ಳುವಿರಿ.
Advertisement
ಮಿಥುನ: ಷೇರು ಪೇಟೆಯಿಂದ ಲಾಭ, ಹೆಚ್ಚು ಶ್ರಮ ಅಲ್ಪ ಗಳಿಕೆ, ದೂರ ಪ್ರಯಾಣ, ರೈತರಿಗೆ ಕೃಷಿಯಿಂದ ಲಾಭ
ಕಟಕ: ಮನೆಗೆ ಹಿರಿಯರ ಆಗಮನ, ಉದ್ಯೋಗದಲ್ಲಿ ಬಡ್ತಿ, ಸ್ನೇಹಿತರ ಭೇಟಿ, ಭೂಲಾಭ, ಮೃಷ್ಟಾನ್ನ ಭೋಜನ
ಸಿಂಹ: ಸ್ವಾಭಿಮಾನದಿಂದ ಸ್ವಲ್ಪ ವಿರಸ, ಮನೆಯಲ್ಲಿ ಸಣ್ಣ ಪುಟ್ಟ ಬದಲಾವಣೆ, ವಾಹನ ಅಪಘಾತ.
ಕನ್ಯಾ: ಮಾನಸಿಕ ಅಸ್ಥಿರತೆಯಿಂದ ಹಿನ್ನಡೆ, ಸ್ವಂತ ಉದ್ಯಮಿಗಳಿಗೆ ಪ್ರಗತಿ, ಸ್ತ್ರೀಯರಿಂದ ತೀವ್ರ ಬೇಸರ
ತುಲಾ: ನಿರುದ್ಯೋಗಿಗಳಿಗೆ ಉದ್ಯೋಗ ಲಭ್ಯ, ಹಿರಿಯರ ಆಕ್ರೋಶದಿಂದ ಕಿರಿಕಿರಿ, ಮಕ್ಕಳೊಂದಿಗೆ ಸಂತೋಷದಿಂದ ಇರುವಿರಿ.
ವೃಶ್ಚಿಕ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಶಿಕ್ಷಕರಿಗೆ ಕಿರಿಕಿರಿ ಉಂಟಾಗಲಿದೆ, ದುಡುಕು ಕಾರ್ಯಗಳಿಂದ ನಷ್ಟ .
ಧನಸು: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಆದಾಯದ ಮೂಲವನ್ನು ಕಾಪಾಡಿ, ಹಳೆಯ ಸ್ನೇಹಿತರ ಆಗಮನ
ಮಕರ: ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ, ಶತ್ರುಗಳ ಜಾಲದಲ್ಲಿ ಸಿಲುಕುವಿರಿ ಎಚ್ಚರ
ಕುಂಭ: ಆರೋಗ್ಯದಲ್ಲಿ ಏರುಪೇರು, ಸ್ಥಿರಾಸ್ತಿ ಮಾರಾಟ, ಮಹಿಳೆಯರಿಗೆ ಅನುಕೂಲಕರ ದಿನ, ಎಲ್ಲರಿಂದ ಸಹಾಯ ಪಡೆಯುವಿರಿ.
ಮೀನ: ಹಿತೈಷಿಗಳ ಆಗಮನ, ಪುಣ್ಯಕ್ಷೇತ್ರ ದರ್ಶನ, ತಾಳ್ಮೆ ಅಗತ್ಯ, ಒಡಹುಟ್ಟಿದವರಿಂದ ಕೆಲಸಗಳಿಗೆ ತೊಂದರೆ. ಇದನ್ನೂ ಓದಿ: ನಂದಿಬೆಟ್ಟದ ಬಳಿ ಮತ್ತೆ ಭೂಕುಸಿತ – ತಾತ್ಕಾಲಿಕ ರಸ್ತೆಯೂ ಸಂಪೂರ್ಣ ಬಂದ್