ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ತ್ರಯೋದಶಿ ತಿಥಿ,
ಭಾನುವಾರ, ಕೃತ್ತಿಕಾ ನಕ್ಷತ್ರ
ರಾಹುಕಾಲ: ಸಂಜೆ 5:15 ರಿಂದ 6:51
ಗುಳಿಕಕಾಲ: ಮಧ್ಯಾಹ್ನ 3:39 ರಿಂದ 5:51
ಯಮಗಂಡಕಾಲ: ಮಧ್ಯಾಹ್ನ 12:27 ರಿಂದ 2:03
Advertisement
ಮೇಷ: ಕೆಲವು ವಿಚಾರಗಳಲ್ಲಿ ಅಸಮಾಧಾನ, ಮಾನಸಿಕ ಕಿರಿಕಿರಿ, ಆರೋಗ್ಯದಲ್ಲಿ ವ್ಯತ್ಯಾಸ, ಶತ್ರುಗಳ ಬಾಧೆ, ಹಣಕಾಸು ಲಾಭ, ಅಧಿಕವಾದ ಖರ್ಚು, ಅಪರಿಚಿತರಿಂದ ತೊಂದರೆ.
Advertisement
ವೃಷಭ: ವ್ಯಾಸಂಗದಲ್ಲಿ ಹಿನ್ನಡೆ, ಇಲ್ಲ ಸಲ್ಲದ ತಕರಾರು, ಆತ್ಮೀಯರೊಂದಿಗೆ ಮನಃಸ್ತಾಪ, ಸ್ಥಿರಾಸ್ತಿಯಿಂದ ಲಾಭ, ವಾಹನ ಖರೀದಿ ಯೋಗ, ಕೈಹಾಕಿದ ಕೆಲಸದಲ್ಲಿ ವಿಳಂಬ, ಚೋರಾಗ್ನಿ ಭೀತಿ, ಋಣ ಬಾಧೆ.
Advertisement
ಮಿಥುನ: ದಾನ-ಧರ್ಮದಲ್ಲಿ ಆಸಕ್ತಿ, ನೌಕರಿಯಲ್ಲಿ ತೊಂದರೆ, ಹಣಕಾಸು ಅಡಚಣೆ, ಬಂಧುಗಳಲ್ಲಿ ಪ್ರೀತಿ, ಅಧಿಕ ಧನವ್ಯಯ, ಕೆಲಸದಲ್ಲಿ ವಿಘ್ನ, ವಾಹನ ರಿಪೇರಿಗಾಗಿ ಖರ್ಚು.
Advertisement
ಕಟಕ: ಸ್ನೇಹಿತರಿಂದ ಸಹಾಯ, ಗುರು ಹಿರಿಯರ ಭೇಟಿ, ದ್ರವ್ಯ ಲಾಭ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಸ್ಥಿರಾಸ್ತಿಯಿಂದ ಸಂಪಾದನೆ, ತಾಳ್ಮೆ-ಸಮಾಧಾನ ಅತ್ಯಗತ್ಯ, ಮಾನಸಿಕ ನೆಮ್ಮದಿ.
ಸಿಂಹ: ಕಾರ್ಯ ಸಾಧನೆಗಾಗಿ ತಿರುಗಾಟ, ಕಲಹಗಳಿಂದ ದೂರ ಉಳಿಯಿರಿ, ಪ್ಲಾಸ್ಟಿಕ್ ಉತ್ಪನ್ನಗಳಿಂದ ಲಾಭ, ಸಿದ್ಧ ಉಡುಪು ಮಾರಾಟಗಾರರಿಗೆ ಅನುಕೂಲ, ಉತ್ತಮ ಆದಾಯ ಲಭಿಸುವುದು, ಮಾತಿನ ಮೇಲೆ ಹಿಡಿತವಿರಲಿ, ಸ್ತ್ರೀಯರಿಗೆ ಲಾಭ.
ಕನ್ಯಾ: ಮನೆ ನಿರ್ಮಾಣಕ್ಕೆ ಕೈ ಹಾಕುವಿರಿ, ಭೂ ಸಂಬಂಧಿತ ವಿಚಾರದಲ್ಲಿ ಮುನ್ನಡೆ, ಮಾನಸಿಕ ನೆಮ್ಮದಿ, ವಿವಾದಾತ್ಮಕ ವಿಚಾರಗಳಿಂದ ದೂರ ಉಳಿಯಿರಿ, ಹಣಕಾಸು ಸಂಕಷ್ಟ, ಸಾಲ ಬಾಧೇ, ಮನಸ್ಸಿನಗೆ ನಾನಾ ರೀತಿಯ ನೋವು.
ತುಲಾ: ತೀರ್ಥಯಾತ್ರೆ ದರ್ಶನ, ಸಮಾಜದಲ್ಲಿ ಗೌರವ-ಕೀರ್ತಿ ಪ್ರಾಪ್ತಿ, ಮಾನಸಿಕ ನೆಮ್ಮದಿ, ಇಷ್ಟಾರ್ಥ ಸಿದ್ಧಿ, ಸ್ತ್ರೀಯರಿಗೆ ಲಾಭ, ಉನ್ನತ ಅಧಿಕಾರ ಪ್ರಾಪ್ತಿ, ಅಮೂಲ್ಯ ವಸ್ತುಗಳ ಖರೀದಿ.
ವೃಶ್ಚಿಕ: ವ್ಯಾಪಾರ-ವ್ಯವಹಾರದಲ್ಲಿ ಉತ್ತಮ, ಆತ್ಮೀಯರಿಂದ ಸಹಾಯ, ದಾಂಪತ್ಯದಲ್ಲಿ ಪ್ರೀತಿ ವಾತ್ಸಲ್ಯ, ವಾಹನ ಸಂಚಾರದಿಂದ ತೊಂದರೆ, ಚಿನ್ನಾಭರಣ ಖರೀದಿ ಯೋಗ, ನಾನಾ ರೀತಿಯ ಸಂಪಾದನೆ.
ಧನಸ್ಸು: ದಾಯಾದಿಗಳಿಂದ ಕಲಹ, ಅಧಿಕವಾದ ಖರ್ಚು, ಮಾತೃವಿಗೆ ಅನಾರೋಗ್ಯ, ಇಲ್ಲ ಸಲ್ಲದ ಅಪವಾದ, ಸ್ಥಳ ಬದಲಾವಣೆ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಶತ್ರುಗಳ ಬಾಧೆ.
ಮಕರ: ನಂಬಿದ ಜನರಿಂದ ಮೋಸ-ಅಶಾಂತಿ, ಮಾನಸಿಕ ವ್ಯಥೆ, ಹಣಕಾಸು ನಷ್ಟ, ಯತ್ನ ಕಾರ್ಯದಲ್ಲಿ ಭಂಗ, ಬಂಧು-ಮಿತ್ರಲ್ಲಿ ಕಲಹ, ವಾಹನ ಅಪಘಾತ ಸಾಧ್ಯತೆ, ಉದ್ಯೋಗದಲ್ಲಿ ಕಿರಿಕಿರಿ.
ಕುಂಭ: ಸ್ತ್ರೀಯರಿಗೆ ಅನುಕೂಲ, ಹಣಕಾಸು ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ಶೀತ ಸಂಬಂಧಿತ ರೋಗ ಬಾಧೆ, ತೀರ್ಥಯಾತ್ರೆ ದರ್ಶನ, ದಾಂಪತ್ಯದಲ್ಲಿ ಪ್ರೀತಿ, ಆತ್ಮೀರಿಂದ ಸಹಾಯ, ಅಮೂಲ್ಯ ವಸ್ತುಗಳ ಖರೀದಿ.
ಮೀನ: ಪ್ರತಿಭೆಗೆ ತಕ್ಕ ಫಲ ಪ್ರಾಪ್ತಿ, ಬಾಕಿ ಹಣ ವಸೂಲಿ, ಮಾನಸಿಕ ನೆಮ್ಮದಿ, ಆಧ್ಯಾತ್ಮಿಕ ವಿಚಾರದಲ್ಲಿ ಹಿರಿಯರಿಂದ ಬೆಂಬಲ, ಉದ್ಯೋಗದಲ್ಲಿ ಪ್ರಗತಿ, ಉತ್ತಮ ಬುದ್ಧಿಶಕ್ತಿ.