ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ದಶಮಿ ತಿಥಿ,
ಶನಿವಾರ, ಉತ್ತರಾಷಾಢ ನಕ್ಷತ್ರ
ಮಧ್ಯಾಹ್ನ 3:38 ನಂತರ ಶ್ರಾವಣ ನಕ್ಷತ್ರ,
ರಾಹುಕಾಲ: ಬೆಳಗ್ಗೆ 9:24 ರಿಂದ 10:56
ಗುಳಿಕಕಾಲ: ಬೆಳಗ್ಗೆ 6:21 ರಿಂದ 7:52
ಯಮಗಂಡಕಾಲ: ಮಧ್ಯಾಹ್ನ 2:00 ರಿಂದ 3:32
Advertisement
ಮೇಷ: ತಾಯಿಯಿಂದ ಅನುಕೂಲ, ಕೆಲಸ ಕಾರ್ಯಗಳಲ್ಲಿ ನಿಧಾನ, ಉದ್ಯೋಗದಲ್ಲಿ ನಿರಾಸಕ್ತಿ, ಸಹೋದ್ಯೋಗಿಗಳೊಂದಿಗೆ ವೈಮನಸ್ಸು, ಕೆಲಸದಲ್ಲಿ ಅಧಿಕವಾದ ಒತ್ತಡ.
Advertisement
ವೃಷಭ: ಶುಭ ಕಾರ್ಯ ನಿಮಿತ್ತ ಪ್ರಯಾಣ, ಬಂಧುಗಳಿಂದ ಕಿರಿಕಿರಿ, ದಾಂಪತ್ಯದಲ್ಲಿ ವೈಮನಸ್ಸು, ಸಾಲಗಾರರಿಂದ ತೊಂದರೆ, ಶತ್ರುಗಳ ಕಾಟ, ಆರೋಗ್ಯ ಚೇತರಿಕೆಗಾಗಿ ಓಡಾಟ.
Advertisement
ಮಿಥುನ: ತಾಯಿ ಕಡೆಯಿಂದ ಆಕಸ್ಮಿಕ ಧನಾಗಮನ, ದೂರ ಪ್ರದೇಶದಲ್ಲಿರುವ ಮಕ್ಕಳ ಆಗಮನ, ಅನಗತ್ಯ ಕಲಹವಾಗುವುದು, ಕೋರ್ಟ್ ಕೇಸ್‍ಗಳಲ್ಲಿ ಜಯದ ಮುನ್ಸೂಚನೆ.
Advertisement
ಕಟಕ: ವ್ಯಾಪಾರಸ್ಥರಿಗೆ ಅನುಕೂಲ, ಮಕ್ಕಳಿಂದ ಬೇಸರ, ಮಾನಸಿಕ ವ್ಯಥೆ, ಸ್ಥಿರಾಸ್ತಿ-ವಾಹನ ಖರೀದಿಗೆ ಮನಸ್ಸು, ವಸ್ತ್ರಾಭರಣ ಖರೀದಿಸಲು ಚಿಂತನೆ.
ಸಿಂಹ: ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಅಲಂಕಾರಿಕ ವಸ್ತುಗಳ ಖರೀದಿ, ಮೋಜು-ಮಸ್ತಿಗಾಗಿ ಅಧಿಕ ಖರ್ಚು, ತಾಯಿ-ಅತ್ತೆಯಿಂದ ಬೇಸರ ಮೂಡುವುದು.
ಕನ್ಯಾ: ಕುಟುಂಬದ ಹೆಣ್ಣು ಮಕ್ಕಳಿಂದ ಲಾಭ, ಮಿತ್ರರಿಂದ ಉತ್ತಮ ಗೌರವ ಪ್ರಾಪ್ತಿ, ಮನಸ್ಸಿಗೆ ಉಲ್ಲಾಸದಾಯಕ ದಿನ, ಆರ್ಥಿಕ ಸಂಕಷ್ಟ ಮುಕ್ತಿಗೆ ಮುನ್ಸೂಚನೆ.
ತುಲಾ: ಉದ್ಯೋಗ ಪ್ರಾಪ್ತಿ, ಮಾನಸಿಕ ನೆಮ್ಮದಿ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ, ಹಣಕಾಸು ಮುಗ್ಗಟ್ಟು, ಕೌಟುಂಬಿಕ ಸಮಸ್ಯೆ, ಚಂಚಲ ಮನಸ್ಸು.
ವೃಶ್ಚಿಕ: ಹತ್ತಿರದ ಪ್ರಯಾಣ ಮಾಡುವಿರಿ, ಆರೋಗ್ಯದಲ್ಲಿ ಏರುಪೇರು, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಉದ್ಯೋಗದಲ್ಲಿ ಸಮಸ್ಯೆ, ಮಾನಸಿಕ ಹಿಂಸೆ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ.
ಧನಸ್ಸು: ಅಲಂಕಾರಿಕ ವಸ್ತುಗಳ ಖರೀದಿ, ಶುಭ ಕಾರ್ಯಕ್ಕಾಗಿ ಅಧಿಕವಾದ ಖರ್ಚು, ವಿಪರೀತ ರಾಜಯೋಗ, ಆಕಸ್ಮಿಕ ಧನಾಗಮನ, ಈ ದಿನ ಶುಭ ಫಲಗಳು.
ಮಕರ: ಪ್ರೇಮ ವಿಚಾರದಲ್ಲಿ ಜಯ, ಮೋಜು-ಮಸ್ತಿಗಾಗಿ ಕಾಲಹರಣ, ಕಟ್ಟಡ ನಿರ್ಮಾಣ ಕ್ಷೇತ್ರದವರಿಗೆ ಲಾಭ, ತಾಂತ್ರಿಕ ಉದ್ಯೋಗಸ್ಥರಿಗೆ ಅನುಕೂಲ, ನೆಮ್ಮದಿಯ ದಿನ ನಿಮ್ಮದಾಗುವುದು.
ಕುಂಭ: ಕೆಲಸ ಕಾರ್ಯಗಳಲ್ಲಿ ಅಡೆತಡೆ, ಕಾರ್ಮಿಕರ ಕೊರತೆ, ಸಾಲ ಮಾಡಿ ಮೋಜು-ಮಸ್ತಿಯಲ್ಲಿ ತೊಡಗುವಿರಿ, ದೂರ ಪ್ರದೇಶದಲ್ಲಿ ಉದ್ಯೋಗ ಲಭಿಸುವುದು.
ಮೀನ: ಮಕ್ಕಳಿಂದ ಆರ್ಥಿಕ ಸಂಕಷ್ಟ ಬಗೆಹರಿಯುವುದು, ಆತ್ಮೀಯರನ್ನು ಭೇಟಿ ಮಾಡುವ ಆಲೋಚನೆ, ಕಲ್ಪನಾ ಲೋಕದಲ್ಲಿ ವಿಹರಿಸುವಿರಿ, ಈ ದಿನ ಶುಭ ಫಲ.