ಪಂಚಾಂಗ
ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಮಾಘ
ಪಕ್ಷ – ಶುಕ್ಲ
ತಿಥಿ – ನವಮಿ
ನಕ್ಷತ್ರ – ಕೃತಿಕಾ
ರಾಹುಕಾಲ: 08:12 AM – 09:39 AM
ಗುಳಿಕಕಾಲ: 01:59 PM – 03:26 PM
ಯಮಗಂಡಕಾಲ: 11:06 AM – 12:32 PM
Advertisement
ಮೇಷ: ಮಾತಿನ ಚಕಮಕಿ, ಕೆಲಸ ಕಾರ್ಯಗಳಲ್ಲಿ ವಿಘ್ನ, ಇಷ್ಟಾರ್ಥ ಸಿದ್ದಿ.
Advertisement
ವೃಷಭ: ಭೂಮಿಕೊಳ್ಳುವ ಯೋಗ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಕೋರ್ಟ್ ಕೆಲಸಗಳಲ್ಲಿ ವಿಳಂಬ.
Advertisement
ಮಿಥುನ: ಆಪ್ತರಿಂದ ಸಹಾಯ, ಆಕಸ್ಮಿಕ ಧನ ಲಾಭದಿಂದ ಸಂತಸ, ಕೈಗಾರಿಕಾ ಸಂಸ್ಥೆಗಳಿಗೆ ಬೇಡಿಕೆ.
Advertisement
ಕರ್ಕಟಕ: ಸಾಲ ವಿಮೋಚನೆ, ಶೀತ ಸಂಬಂಧಿ ರೋಗ, ಮನಸ್ತಾಪ.
ಸಿಂಹ: ನೌಕರಿಯಲ್ಲಿ ಪದೋನ್ನತಿ, ವ್ಯಾಪಾರ ಉದ್ಯಮದಲ್ಲಿ ಲಾಭ, ಸಿಟ್ಟಿನಲ್ಲಿ ದುಡುಕಿ ಮಾತನಾಡಬೇಡಿ.
ಕನ್ಯಾ: ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ, ಜವಾಬ್ದಾರಿ ಒತ್ತಡಗಳು ಹೆಗಲಿಗೇರಲಿದೆ, ಆರೋಗ್ಯವನ್ನು ಕಡೆಗಣಿಸಬೇಡಿ.
ತುಲಾ: ಹಣಕಾಸಿನ ಸ್ಥಿತಿ ಉತ್ತಮ, ಬಾಕಿ ಇದ್ದ ಹಣ ಕೈ ಸೇರಲಿದೆ, ವಾಹನ ಚಲಾವಣೆಯಲ್ಲಿ ಎಚ್ಚರ.
ವೃಶ್ಚಿಕ: ಅನಿರೀಕ್ಷಿತ ಧನಾಗಮನ, ಆಸ್ತಿ ಖರೀದಿಯ ಯೋಗ, ಮಕ್ಕಳ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ.
ಧನಸ್ಸು: ವಿದ್ಯಾರ್ಥಿಗಳಿಗೆ ಆಲಸ್ಯದಿಂದ ಹಿನ್ನಡೆ, ವೃತ್ತಿಯಲ್ಲಿ ನಿರೀಕ್ಷಿತ ತೃಪ್ತಿ, ಉನ್ನತ ಸ್ಥಾನ.
ಮಕರ: ವಾಹನ ಮಾರಾಟದ ವ್ಯವಹಾರದಲ್ಲಿ ಲಾಭ, ವಿಪರೀತ ಕೆಲಸದಿಂದ ದೇಹಾಲಸ್ಯ, ನ್ಯಾಯಾಲಯದ ವಿಚಾರದಲ್ಲಿ ಗೆಲುವು.
ಕುಂಭ: ದಂತ ವೈದ್ಯರಿಗೆ ಶುಭ, ರಿಯಲ್ ಎಸ್ಟೇಟ್ ವ್ಯವಹಾರಸ್ತರಿಗೆ ಲಾಭ, ಮಕ್ಕಳಿಂದ ನಿಂದನೆ.
ಮೀನ: ಕೃಷಿಯಿಂದ ಆದಾಯ, ದೈವ ಕಾರ್ಯಗಳಿಗಾಗಿ ಹಣವ್ಯಯ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k