ಪಂಚಾಂಗ:
ಪ್ಲವ ನಾಮ ಸಂವತ್ಸರ,ಪುಷ್ಯ ಮಾಸ
ಕೃಷ್ಣಪಕ್ಷ, ತ್ರಯೋದಶಿ, ಭಾನುವಾರ
ಪೂರ್ವಾಷಾಢ ನಕ್ಷತ್ರ
ರಾಹುಕಾಲ: 4:52 ರಿಂದ 6:19
ಗುಳಿಕಕಾಲ: 3:26 ರಿಂದ 4:52
ಯಮಗಂಡಕಾಲ: 12:32 ರಿಂದ 1:59
ಮೇಷ: ವೃತ್ತಿಜೀವನದಲ್ಲಿ ಬದಲಾವಣೆ, ನರ ರೋಗ, ಸಭೆ- ಸಮಾರಂಭದಲ್ಲಿ ಉಪಸ್ಥಿತಿ, ಆಪ್ತಸ್ನೇಹಿತರೊಂದಿಗೆ ಸಮಾಲೋಚನೆ.
Advertisement
ವೃಷಭ: ಆರೋಗ್ಯದಲ್ಲಿ ಸಮಸ್ಯೆ, ಮಾನಸಿಕ ಭಯ, ಸಜ್ಜನರ ಸಹವಾಸ, ಸಹೋದ್ಯೋಗಿಗಳಿಂದ ವಿರೋಧ, ಪೀಠೋಪಕರಣ ವ್ಯಾಪಾರದಲ್ಲಿ ಲಾಭ.
Advertisement
ಮಿಥುನ: ಕೈಗೊಂಡ ಕಾರ್ಯದಲ್ಲಿ ಪ್ರಗತಿ, ಮನೆಯಲ್ಲಿ ಮಂಗಳ ಕಾರ್ಯ, ಸರ್ಕಾರಿ ಕೆಲಸಗಳಲ್ಲಿ ಅಡೆತಡೆ, ರೈತಾಪಿ ವರ್ಗದವರಿಗೆ ಶುಭ.
Advertisement
ಕರ್ಕಾಟಕ: ಸಹೋದ್ಯೋಗಿಗಳೊಂದಿಗೆ ವಿರೋಧ, ದುಶ್ಚಟಗಳಿಗೆ ಹಣವ್ಯಯ, ಅಸಮಾಧಾನದ ಜೀವನ, ಕೈಗಾರಿಕಾ ರಂಗದವರಿಗೆ ಶುಭ.
Advertisement
ಸಿಂಹ: ಧರ್ಮ ಕಾರ್ಯದಲ್ಲಿ ಆಸಕ್ತಿ, ಆರೋಗ್ಯದಲ್ಲಿ ಸುಧಾರಣೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಸಾಹಿತಿ ಕವಿಗಳಿಗೆ ಗೌರವ ಪ್ರಾಪ್ತಿ.
ಕನ್ಯಾ: ಅಧಿಕಾರಿಗಳಿಂದ ಕಿರುಕುಳ, ವ್ಯಾಪಾರದಲ್ಲಿ ಮೋಸ ಸಾಧ್ಯತೆ, ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ಶುಭ, ಬಂಧುಮಿತ್ರರ ಆಗಮನ.
ತುಲಾ: ವಾರಾಂತ್ಯದಲ್ಲಿ ಸೌಖ್ಯ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಭೂ ವ್ಯವಹಾರದಲ್ಲಿ ಲಾಭ, ಮನೆ ಬದಲಾವಣೆಯ ಮಾತುಕತೆ.
ವೃಶ್ಚಿಕ: ಮೇಲಾಧಿಕಾರಿಗಳಿಂದ ಪ್ರಶಂಸೆ, ಅನಾರೋಗ್ಯದ ಭಯ, ಕಲಾವಿದರಿಗೆ ವಿಶೇಷ ವೇದಿಕೆ ಪ್ರಾಪ್ತಿ, ಕ್ರೀಡಾಪಟುಗಳಿಗೆ ಶುಭ.
ಧನುಸ್ಸು: ಅನಗತ್ಯ ಖರ್ಚು ವೆಚ್ಚ, ಭೂಮಿ ಆಸ್ತಿ ವಿಚಾರದಲ್ಲಿ ಜಾಗ್ರತೆ, ಹಿರಿಯರ ಆರೋಗ್ಯದಲ್ಲಿ ಗಮನವಿರಲಿ, ದೂರ ಪ್ರಯಾಣದ ಯೋಗ, ಆರೋಗ್ಯ ಕ್ಷೇತ್ರದವರಿಗೆ ಶುಭ.
ಮಕರ: ಮಾತಿನಲ್ಲಿ ಹಿಡಿತವಿರಲಿ, ವಿದೇಶದಲ್ಲಿರುವ ಮಕ್ಕಳಿಂದ ಶುಭವಾರ್ತೆ, ರಾಜಕೀಯ ಕ್ಷೇತ್ರದವರಿಗೆ ಶುಭ, ಆರ್ಥಿಕತೆಯಲ್ಲಿ ಸುಧಾರಣೆ.
ಕುಂಭ: ಗುರು ಹಿರಿಯರ ಮಾರ್ಗದರ್ಶನದಿಂದ ಶುಭ ಫಲ, ಆಚಾರ-ವಿಚಾರಗಳಲ್ಲಿ ಗಮನ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ.
ಮೀನ: ಅವಿವಾಹಿತರಿಗೆ ವಿವಾಹದ ಸೂಚನೆ, ಆರ್ಥಿಕ ಹರಿವು, ವಿದ್ಯಾರ್ಥಿಗಳಿಗೆ ಶುಭ, ಹಿರಿಯರ ದರ್ಶನದಿಂದ ಲಾಭ, ದಂಪತಿಗಳಲ್ಲಿ ಐಕ್ಯಮತ್ಯ ಪ್ರಾಪ್ತಿ.