ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ಪಂಚಮಿ ತಿಥಿ,
ಗುರುವಾರ, ಉತ್ತರ ಭಾದ್ರಪದ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 2:03 ರಿಂದ 3:30
ಗುಳಿಕಕಾಲ: ಬೆಳಗ್ಗೆ 9:42 ರಿಂದ 11:09
ಯಮಗಂಡಕಾಲ: ಬೆಳಗ್ಗೆ 6:49 ರಿಂದ 8:15
Advertisement
ಮೇಷ: ಮಕ್ಕಳಿಗೆ ಪೆಟ್ಟಾಗುವ ಸಾಧ್ಯತೆ, ಸಾಲ ಬಾಧೆ, ಆಕಸ್ಮಿಕ ಅವಘಡ, ನಿದ್ರಾಭಂಗ, ಉದ್ಯೋಗ ಸ್ಥಳದಲ್ಲಿ ಕಲಹ.
Advertisement
ವೃಷಭ: ಅಧ್ಯಯನ ವಿಚಾರಗಳು ಮರೆಯುವಿರಿ, ನೆನಪಿನ ಶಕ್ತಿ ಕುಂಠಿತ, ಮಿತ್ರರು-ಬಂಧುಗಳಿಂದ ಕಲಹ, ಉದ್ಯೋಗ ನಿಮಿತ್ತ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ಮುನ್ನಡೆ.
Advertisement
ಮಿಥುನ: ವಿದ್ಯಾರ್ಥಿಗಳಲ್ಲಿ ಆಲಸ್ಯ-ಹಠ, ಆರೋಗ್ಯ ಸಮಸ್ಯೆ, ಭವಿಷ್ಯದ ಚಿಂತೆ, ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಅನಗತ್ಯ ನಿರ್ಧಾರಗಳಿಂದ ಭವಿಷ್ಯಕ್ಕೆ ತೊಂದರೆ.
Advertisement
ಕಟಕ: ವಿದ್ಯಾಭ್ಯಾಸದಲ್ಲಿ ಅಡೆತಡೆ, ಆತಂಕ ಸೃಷ್ಟಿಯಾಗುವುದು, ಆಸೆ-ಆಕಾಂಕ್ಷೆ, ಭಾವನೆಗಳಿಗೆ ಧಕ್ಕೆ, ಜೀವನದಲ್ಲಿ ಜಿಗುಪ್ಸೆ ಭಾವ, ಕಾಲಿಗೆ ಪೆಟ್ಟಾಗುವ ಸಾಧ್ಯತೆ, ಪ್ರಯಾಣದಲ್ಲಿ ಅಡೆತಡೆ.
ಸಿಂಹ: ಒತ್ತಡಗಳಿಂದ ಮರೆವು ಹೆಚ್ಚು, ಗ್ಯಾಸ್ಟ್ರಿಕ್, ಉಷ್ಣ ಬಾಧೆ, ಉಸಿರಾಟ ಸಮಸ್ಯೆಯಿಂದ ಅನಾರೋಗ್ಯ, ವಯೋವೃದ್ಧರಿಂದ ಕಿರಿಕಿರಿ, ದಾಂಪತ್ಯದಲ್ಲಿ ವೈಮನಸ್ಸು.
ಕನ್ಯಾ: ವಿದ್ಯಾಭ್ಯಾಸದಲ್ಲಿ ಆಸಕ್ತಿ, ಗೊಂದಲ ಅಧಿಕವಾಗುವುದು, ದಾಯಾದಿ ಕಲಹ, ಕೋರ್ಟ್ ಕೇಸ್‍ಗಳಲ್ಲಿ ಜಯ.
ತುಲಾ: ಪದವಿ ವಿದ್ಯಾರ್ಥಿಗಳಿಗೆ ಆತಂಕ, ಭವಿಷ್ಯದ ಚಿಂತನೆ, ಗ್ಯಾಸ್ಟ್ರಿಕ್-ಉಷ್ಣ ಬಾಧೆ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಅನಗತ್ಯ ಮಾತು, ಶತ್ರುಗಳು ಅಧಿಕವಾಗುವರು.
ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಕಾರಣವಿಲ್ಲದೇ ಜಿಗುಪ್ಸೆಯಾಗುವುದು, ಸಿಟ್ಟು ಮಾಡಿಕೊಳ್ಳುವಿರಿ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ದಾಂಪತ್ಯದಲ್ಲಿ ಜಗಳ, ಮಕ್ಕಳ ಮೇಲೆ ದುಷ್ಪರಿಣಾಮ.
ಧನಸ್ಸು: ಉನ್ನತ ವಿದ್ಯಾಭ್ಯಾಸಕ್ಕೆ ಹಂಬಲ, ಯೋಚನೆಯಿಂದ ನಿದ್ರಾಭಂಗ, ಮಕ್ಕಳ ಭವಿಷ್ಯದ ಚಿಂತೆ, ಹಣಕಾಸು ದುಃಸ್ಥಿತಿ.
ಮಕರ: ವಿಜ್ಞಾನ-ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಅನುಕೂಲ, ವ್ಯಾಪಾರ ವ್ಯವಹಾರದಲ್ಲಿ ಲಾಭ, ಉದ್ಯಮದಲ್ಲಿ ಪ್ರಗತಿ, ಸ್ನೇಹಿತರೊಂದಿಗೆ ಮನಃಸ್ತಾಪ.
ಕುಂಭ: ಸಾಲ ಬಾಧೆ, ಕುಟುಂಬದಲ್ಲಿ ಆತಂಕ, ವಿದ್ಯಾಭ್ಯಾಸಲ್ಲಿ ನಿರಾಸಕ್ತಿ, ಮಕ್ಕಳಿಗೆ ಉದ್ಯೋಗತ್ತ ಒಲವು, ಉದ್ಯೋಗ ಸ್ಥಳದಲ್ಲಿ ಕಲಹ.
ಮೀನ: ವಿದ್ಯಾರ್ಥಿಗಳಿಗೆ ಅಧಿಕ ಒತ್ತಡ, ಆಸೆ, ಭಾವನೆಗಳಿಗೆ ಪೆಟ್ಟು, ಮಾನಸಿಕ ವ್ಯಥೆ, ಆರೋಗ್ಯ ಸಮಸ್ಯೆ, ಭವಿಷ್ಯದ ಚಿಂತೆ, ಆಲೋಚನೆಯಿಂದ ನಿದ್ರಾಭಂಗ.