ಪಂಚಾಂಗ
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಕೃಷ್ಣ ಪಕ್ಷ, ಚತುರ್ದಶಿ ತಿಥಿ,
ಶುಕ್ರವಾರ, ರೇವತಿ ನಕ್ಷತ್ರ
ಮಧ್ಯಾಹ್ನ 2:40 ನಂತರ ಅಶ್ವಿನಿ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 10:45 ರಿಂದ 12:19
ಗುಳಿಕಕಾಲ: ಬೆಳಗ್ಗೆ 7:37 ರಿಂದ 9:11
ಯಮಗಂಡಕಾಲ: ಮಧ್ಯಾಹ್ನ 3:28 ರಿಂದ 5:02
Advertisement
ಮೇಷ: ಸಾಲದ ಸಹಾಯ ಲಭಿಸುವುದು, ಬಂಧುಗಳಿಂದ ಕಿರಿಕಿರಿ, ನೆರೆಹೊರೆಯವರು ದೂರವಾಗುವರು, ದೂರ ಪ್ರಯಾಣದ ಸಾಧ್ಯತೆ, ಮಾನಸಿಕ ನೆಮ್ಮದಿ.
Advertisement
ವೃಷಭ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಕೌಟುಂಬಿಕ ಸಮಸ್ಯೆ ಬಗೆಹರಿಯುವುದು, ಮಕ್ಕಳಿಂದ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ಗೃಹ ಬದಲಾವಣೆ, ಪತ್ರ ವ್ಯವಹಾರದಿಂದ ಅನುಕೂಲ.
Advertisement
ಮಿಥುನ: ಉದ್ಯೋಗದಲ್ಲಿ ನಷ್ಟ, ವ್ಯಾಪಾರದಲ್ಲಿ ಖರ್ಚು, ಕೆಲಸ ಕಾರ್ಯಗಳಿಗೆ ಅಧಿಕ ವೆಚ್ಚ, ಶತ್ರುಗಳಿಂದ ನಿದ್ರಾಭಂಗ, ಉದ್ಯೋಗ ಸ್ಥಳದಲ್ಲಿ ಸ್ನೇಹಿತರಿಂದ ಸಹಾಯ.
ಕಟಕ: ಉದ್ಯೋಗಕ್ಕಾಗಿ ದೂರ ಪ್ರದೇಶಕ್ಕೆ ಪ್ರಯಾಣ, ಸ್ವಂತ ಆಸೆ ಆಕಾಂಕ್ಷೆಗಳಿಗಾಗಿ ಖರ್ಚು, ಆತ್ಮೀಯರಿಂದ ಸಹಾಯ, ಬಂಧುಗಳಿಂದ ಅನುಕೂಲ.
ಸಿಂಹ: ಅನಿರೀಕ್ಷಿತ ಖರ್ಚು, ಆದಾಯ ಕಡಿಮೆ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವೆಚ್ಚ, ತಂದೆಯೊಂದಿಗೆ ವಾಗ್ವಾದ, ಸಲ್ಲದ ಅಪವಾದ, ಮನಃಸ್ತಾಪ.
ಕನ್ಯಾ: ಉದ್ಯೋಗದಲ್ಲಿ ಉನ್ನತ ಸ್ಥಾನಮಾನ, ಉತ್ತಮ ಹೆಸರು ಗೌರವ ಪ್ರಾಪ್ತಿ, ಅವಿವಾಹಿತರಿಗೆ ವಿವಾಹ ಭಾಗ್ಯ, ದಾಯಾದಿಗಳೊಂದಿಗೆ ಕಲಹ, ಆಕಸ್ಮಿಕ ತೊಂದರೆ ಎದುರಾಗುವುದು.
ತುಲಾ: ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ದಾಂಪತ್ಯದಲ್ಲಿ ಕಿರಿಕಿರಿ, ಸ್ನೇಹಿತರೊಂದಿಗೆ ಕಲಹ, ಸಂಕಷ್ಟಕ್ಕೆ ಸಿಲುಕುವಿರಿ, ಉದ್ಯೋಗ ಸ್ಥಳದಲ್ಲಿ ಶತ್ರುಗಳ ಕಾಟ.
ವೃಶ್ಚಿಕ: ಸ್ಥಿರಾಸ್ತಿ ಕಲಹ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಸಂಕಷ್ಟಗಳಿಗೆ ಕುಟುಂಬಸ್ಥರಿಂದ ಸಾಂತ್ವನ, ಪ್ರೇಮ ವಿಚಾರವಾಗಿ ಮಕ್ಕಳೊಂದಿಗೆ ಕಲಹ.
ಧನಸ್ಸು: ಪಾಲುದಾರಿಕೆ ವ್ಯವಹಾರದಲ್ಲಿ ಮನಃಸ್ತಾಪ, ಸ್ನೇಹಿತರೇ ಶತ್ರುಗಳಾಗುವರು, ತಾಯಿ ಜೊತೆ ಬೇಸರ, ಆತ್ಮೀಯರೊಂದಿಗೆ ಮನಃಸ್ತಾಪ, ವಿವಿಧ ಆಲೋಚನೆಗಳಿಂದ ಕಿರಿಕಿರಿ.
ಮಕರ: ಭೂ ವಿಚಾರವಾಗಿ ಕಿರಿಕಿರಿ, ಮಕ್ಕಳಿಂದ ತೊಂದರೆ, ಹಿರಿಯ ಸಹೋದರನಿಂದ ಸಮಸ್ಯೆ,ಆಕಸ್ಮಿಕ ಅವಘಡ ಸಂಭವ ಸಾಧ್ಯತೆ, ಪ್ರೀತಿ ಪ್ರೇಮ ವಿಚಾರವಾಗಿ ಸಂಕಷ್ಟ.
ಕುಂಭ: ಮಕ್ಕಳು ಬಂಧುಗಳೊಂದಿಗೆ ಮನಃಸ್ತಾಪ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಪಘಾತವಾಗುವ ಸಾಧ್ಯತೆ, ಉನ್ನತ ಅಧಿಕಾರಿಗಳಿಂದ ಕಿರಿಕಿರಿ, ಉದೋಗಕ್ಕೆ ಕಂಟಕ ಸಾಧ್ಯತೆ.
ಮೀನ: ಕಂಕಣ ಭಾಗ್ಯದ ಯೋಗ, ಮಕ್ಕಳಿಗೆ ಉತ್ತಮ ಅವಕಾಶ, ಸ್ವಯಂಕೃತ ಅಪರಾಧಗಳಿಂದ ನಷ್ಟ, ಹಣಕಾಸು ವಿಚಾರದಲ್ಲಿ ಹಿನ್ನಡೆ.