ಪಂಚಾಂಗ
ಸಂವತ್ಸರ: 1946, ಕ್ರೋಧಿ
ಋತು: ಹೇಮಂತ
ಅಯನ: ದಕ್ಷಿಣಾಯನ
ಮಾಸ: ಮಾರ್ಗಶಿರ
ಪಕ್ಷ: ಕೃಷ್ಣ
ತಿಥಿ: ಚತುರ್ದಶಿ
ನಕ್ಷತ್ರ: ಜೇಷ್ಠಾ
ರಾಹುಕಾಲ: 04:37 – 06:02
ಗುಳಿಕಕಾಲ: 03:12 – 04:37
ಯಮಗಂಡಕಾಲ: 12:21 – 01:47
Advertisement
ಮೇಷ: ಹೊಸ ಅವಕಾಶಗಳು ಹುಡುಕಿಕೊಂಡು ಬರಲಿದೆ, ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ, ಪ್ರೀತಿಯ ಸಂಬಂಧದಲ್ಲಿ ಎಚ್ಚರಿಕೆ.
Advertisement
ವೃಷಭ: ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುತ್ತದೆ, ಕೋರ್ಟ್ ಕೇಸ್ನಲ್ಲಿ ಜಯ, ಮನೆಯಲ್ಲಿ ಹಿರಿಯರಿಗೆ ಅನಾರೋಗ್ಯ.
Advertisement
ಮಿಥುನ: ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ, ಹೊಸ ವಾಹನ ಖರೀದಿ ಸಾಧ್ಯತೆ, ಕನಸುಗಳನ್ನು ನನಸಾಗಿಸುವ ಪ್ರಯತ್ನ.
Advertisement
ಕಟಕ: ವ್ಯಾಪಾರದಲ್ಲಿ ಲಾಭ, ಕುಟುಂಬದಲ್ಲಿ ಗೌರವ ಹೆಚ್ಚುತ್ತದೆ, ಅತಿಯಾದ ಕೋಪ ಒಳ್ಳೆಯದಲ್ಲ.
ಸಿಂಹ: ಉದ್ಯೋಗಿಗಳಿಗೆ ಮಧ್ಯಮ ಫಲ, ಕಲೆ ಮತ್ತು ಸಂಗೀತದ ಕಡೆಗೆ ಒಲವು, ಕಾಲು ನೋವು ಬಾಧಿಸುತ್ತದೆ.
ಕನ್ಯಾ: ವೈವಾಹಿಕ ಜೀವನದಲ್ಲಿ ಸಂತೋಷ, ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ, ಮಕ್ಕಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು.
ತುಲಾ: ಅವಿವಾಹಿತರಿಗೆ ವಿವಾಹ ಯೋಗ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ, ಸಕಾರಾತ್ಮಕ ಆಲೋಚನೆಗಳಿಂದ ಹೆಚ್ಚಿನ ಆತ್ಮವಿಶ್ವಾಸ.
ವೃಶ್ಚಿಕ: ದೀರ್ಘಾವಧಿ ಶೇರು ಹೂಡಿಕೆಯಲ್ಲಿ ಲಾಭ, ದೇವತಾ ಸಾನ್ನಿಧ್ಯಕ್ಕೆ ಭೇಟಿ ನೀಡುವಿರಿ, ಹಿತ ಶತ್ರುಗಳಿಂದ ತೊಂದರೆ.
ಧನು: ಕೃಷಿ ಭೂಮಿಯಲ್ಲಿ ಉತ್ತಮ ಬೆಳೆ, ದೇವಾಲಯದ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ, ಆರೋಗ್ಯದ ಬಗ್ಗೆ ಜಾಗೃತರಾಗಿರಿ.
ಮಕರ: ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಲಾಭ, ಎಲೆಕ್ಟ್ರಾನಿಕ್ಸ್ ಸಾಮಗ್ರಿಗಳ ಖರೀದಿ, ವೈದ್ಯಕೀಯ ವೃತ್ತಿಯಲ್ಲಿರುವವರಿಗೆ ಹೆಚ್ಚಿದ ಒತ್ತಡ.
ಕುಂಭ: ಹೊಸ ವ್ಯಾಪಾರ ಆರಂಭ, ರಾಜಕೀಯ ನಾಯಕರಿಗೆ ಪದವಿ ಪಲ್ಲಟ, ಕುಟುಂಬದಲ್ಲಿ ಅಶಾಂತಿ.
ಮೀನ: ಧರ್ಮ ಮಾರ್ಗದಲ್ಲಿ ನಡೆಯಲು ಆಸಕ್ತಿ, ಗ್ರಾಹಕರ ಪ್ರಚಾರದಿಂದ ವ್ಯಾಪಾರದಲ್ಲಿ ಅನುಕೂಲ, ಆತ್ಮೀಯರೊಡನೆ ಮನಸ್ತಾಪ.