ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ಉತ್ತರಾಯಣ
ಮಾಸ – ಪುಷ್ಯ
ಪಕ್ಷ- ಶುಕ್ಲ
ತಿಥಿ – ಸಪ್ತಮಿ
ನಕ್ಷತ್ರ – ಪೂರ್ವಭಾದ್ರ
ರಾಹುಕಾಲ- 01 : 46 PM – 03 : 12 PM
ಗುಳಿಕಕಾಲ- 09 : 30 AM – 10 : 56 AM
ಯಮಗಂಡಕಾಲ- 06 : 40 AM – 08 : 05 AM
Advertisement
ಮೇಷ: ಹಣಕಾಸಿನ ಸಂಸ್ಥೆಯಿಂದ ಧನ ಸಹಾಯ, ಉದ್ಯೋಗಸ್ಥ ಮಹಿಳೆಯರಿಗೆ ಶುಭ, ಧಾನ್ಯ ಸಂಗ್ರಹಣೆ ಮಾಡುವವರಿಗೆ ಶುಭ.
Advertisement
ವೃಷಭ: ಸರ್ಕಾರಿ ಕೆಲಸಗಳಲ್ಲಿ ಯಶಸ್ಸು, ಗ್ರಹ ನಿರ್ಮಾಣದ ಯೋಗ, ಬಾಕಿ ಹಣ ಕೈ ಸೇರುವುದು.
Advertisement
ಮಿಥುನ: ಹಿರಿಯರ ಆರೋಗ್ಯದಲ್ಲಿ ಏರುಪೇರು, ಕೆಲಸದಲ್ಲಿ ಶ್ರಮದ ಅಗತ್ಯವಿದೆ, ದೇಹಾಲಸ್ಯ.
Advertisement
ಕರ್ಕಾಟಕ: ಮಾನಸಿಕವಾಗಿ ಉತ್ಸಾಹಿತರಾಗಿರುತ್ತೀರಿ, ವ್ಯಾಪಾರಿಗಳಿಗೆ ಅಭಿವೃದ್ಧಿ, ಮನೆ ನಿರ್ಮಾಣದ ಸಮಸ್ಯೆ ಬಗೆಹರಿಯುವುದು.
ಸಿಂಹ: ಕಂಪ್ಯೂಟರ್ ವ್ಯಾಪಾರದಲ್ಲಿ ಲಾಭ, ದಿನ ಬಳಕೆ ವಸ್ತು ವ್ಯಾಪಾರದಲ್ಲಿ ಲಾಭ, ಬಂಧುಗಳಿಂದ ಅಶುಭ ವಾರ್ತೆ.
ಕನ್ಯಾ: ಮಕ್ಕಳಿಂದ ಸಂತೋಷದ ಸುದ್ದಿ, ಮನಸ್ಸು ದುರ್ಬಲವಾಗಿರುತ್ತದೆ, ಮಾನಸಿಕ ದ್ವಂದ್ವ.
ತುಲಾ: ಹಿರಿಯರ ಕೆಲಸ ಕಾರ್ಯಗಳಲ್ಲಿ ಒತ್ತಡ, ಆಕಸ್ಮಿಕ ಧನ ಲಾಭ, ಉದ್ಯೋಗಾಕಾಂಕ್ಷಿಗಳಿಗೆ ಶುಭ.
ವೃಶ್ಚಿಕ: ಹಿರಿಯರೊಂದಿಗೆ ಮನಸ್ತಾಪ, ಭೂಮಿಯ ವ್ಯವಹಾರದಲ್ಲಿ ನಷ್ಟ, ರಕ್ತದೊತ್ತಡ.
ಧನು: ಹೈನುಗಾರಿಕೆಯಲ್ಲಿ ಹೆಚ್ಚಿನ ಆದಾಯ, ಮಂಗಳ ಕಾರ್ಯಕ್ಕೆ ಸಿದ್ಧತೆ ನಡೆಸುವಿರಿ, ಆರೋಗ್ಯದಲ್ಲಿ ಚೇತರಿಕೆ.
ಮಕರ: ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ, ವಿವಾಹ ಕಾರ್ಯಗಳಲ್ಲಿ ಅಶುಭ, ಸಾಲಬಾಧೆ.
ಕುಂಭ: ಕೆಲಸಗಳಲ್ಲಿ ನಿರೀಕ್ಷೆಗಿಂತ ಲಾಭ, ಗುತ್ತಿಗೆದಾರರಿಗೆ ಶುಭ, ಮಿತ್ರರಿಂದ ವಂಚನೆ.
ಮೀನ: ಉದ್ಯೋಗದಲ್ಲಿ ಒತ್ತಡ, ಮನಸ್ಸಿಗೆ ನೆಮ್ಮದಿ, ಸ್ಟೇಷನರಿ ವ್ಯಾಪಾರಸ್ಥರಿಗೆ ಲಾಭ.