ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯಮಾಸ,
ಶುಕ್ಲ ಪಕ್ಷ, ಏಕಾದಶಿ ತಿಥಿ,
ಶುಕ್ರವಾರ, ಭರಣಿ ನಕ್ಷತ್ರ
ಶುಭ ಘಳಿಗೆ: ಬೆಳಗ್ಗೆ 9:04 ರಿಂದ 10:44
ಅಶುಭ ಘಳಿಗೆ: ಬೆಳಗ್ಗೆ 10:44 ರಿಂದ 12:25
Advertisement
ರಾಹುಕಾಲ: ಬೆಳಗ್ಗೆ 11:00 ರಿಂದ 12:26
ಗುಳಿಕಕಾಲ: ಬೆಳಗ್ಗೆ 8:08 ರಿಂದ 9:34
ಯಮಗಂಡಕಾಲ: ಮಧ್ಯಾಹ್ನ 3:17 ರಿಂದ 4:43
Advertisement
ಮೇಷ: ಸ್ವಯಂಕೃತ್ಯಗಳಿಂದ ನಷ್ಟ, ಅನಿರೀಕ್ಷಿತ ಸಮಸ್ಯೆ, ಮೋಜು-ಮಸ್ತಿಗಾಗಿ ಮನಸ್ಸು, ಅಧಿಕ ಹಣವ್ಯಯ.
Advertisement
ವೃಷಭ: ದಾಂಪತ್ಯದಲ್ಲಿ ಸಮಸ್ಯೆ, ಬಂಧುಗಳು ದೂರವಾಗುವರು, ಕೆಟ್ಟಾಲೋಚನೆ, ದುಶ್ಚಟಗಳು ಹೆಚ್ಚಾಗುವುದು, ಆರ್ಥಿಕ ಸಮಸ್ಯೆ, ನಿದ್ರಾಭಂಗ.
Advertisement
ಮಿಥುನ: ಸಾಲಗಾರರಿಂದ ಕಿರಿಕಿರಿ, ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಗೌರವ ಸನ್ಮಾನಕ್ಕೆ ಅಡೆತಡೆ, ವ್ಯಾಪಾರಸ್ಥರಿಗೆ ಲಾಭ, ಕಲಾವಿದರಿಗೆ ಅನುಕೂಲ.
ಕಟಕ: ದೂರ ಪ್ರಯಾಣ, ಅಲಂಕಾರಿಕ ವ್ಯಾಮೋಹ ಹೆಚ್ಚು, ಪ್ರೇಮ ವಿಚಾರದಿಂದ ಸಂಕಷ್ಟ, ಮಕ್ಕಳಿಂದ ಆಕಸ್ಮಿಕ ತೊಂದರೆ.
ಸಿಂಹ: ಮಹಿಳೆಯರಿಗಾಗಿ ಅಧಿಕ ಖರ್ಚು, ಉದ್ಯೋಗಕ್ಕಾಗಿ ಹುಡುಕಾಟ, ಅನಿರೀಕ್ಷಿತ ಪ್ರಯಾಣ, ಮಹಿಳೆಯರು ತಾಳ್ಮೆ ಕಳೆದುಕೊಳ್ಳುವರು.
ಕನ್ಯಾ: ಸಂಗಾತಿಯಿಂದ ಆಕಸ್ಮಿಕ ಲಾಭ, ಮಿತ್ರರೊಂದಿಗೆ ದೂರ ಪ್ರಯಾಣ, ವಯೋವೃದ್ಧರಿಗೆ ಸಮಸ್ಯೆ, ಅಲಂಕಾರಿಕ ವಸ್ತುಗಳಿಂದ ತೊಂದರೆ.
ತುಲಾ: ವಿಪರೀತ ರಾಜಯೋಗ, ಅನಗತ್ಯ ಮಾತುಗಳಿಂದ ಜಗಳ, ಮಹಿಳೆಯರೊಂದಿಗೆ ಕಲಹ, ಶತ್ರುತ್ವ ಹೆಚ್ಚಾಗುವುದು, ಉನ್ನತ ಉದ್ಯೋಗ ಪ್ರಾಪ್ತಿ.
ವೃಶ್ಚಿಕ: ಕೆಟ್ಟಾಲೋಚನೆ ಮಾಡುವಿರಿ, ಸಂಗಾತಿಯ ಕಿರಿಕಿರಿ, ತಂದೆ-ಮಕ್ಕಳಲ್ಲಿ ಮನಃಸ್ತಾಪ, ಗುಪ್ತರೋಗ ಬಾಧೆ, ಶೀತ ಸಂಬಂಧಿತ ರೋಗ.
ಧನಸ್ಸು: ಮೋಜು-ಮಸ್ತಿಗಾಗಿ ಸಾಲ ಮಾಡುವಿರಿ, ಪ್ರೇಮ ವಿಚಾರದಲ್ಲಿ ಆತಂಕ, ಅನಗತ್ಯ ಮಾತುಗಳಿಂದ ತೊಂದರೆ, ಅತಿಯಾದ ದುಶ್ಚಟಗಳು, ಆರೋಗ್ಯದಲ್ಲಿ ಏರುಪೇರು.
ಮಕರ: ಬಂಧುಗಳೊಂದಿಗೆ ಉತ್ತಮ ಸಂಬಂಧ, ಮಿತ್ರರೊಂದಿಗೆ ಭವಿಷ್ಯದ ಚಿಂತೆ, ಪ್ರೇಮ ವಿಚಾರದ ಬಗ್ಗೆ ಚರ್ಚೆ, ವ್ಯಾಪಾರ-ವ್ಯವಹಾರಕ್ಕೆ ಶುಭ ದಿನ.
ಕುಂಭ: ಸ್ಥಿರಾಸ್ತಿ ಸಾಲ ಪ್ರಾಪ್ತಿ, ಬಂಧುಗಳೊಂದಿಗೆ ಶತ್ರುತ್ವ, ಪ್ರಯಾಣದಲ್ಲಿ ಸಂಕಷ್ಟ, ಮಾನಹಾನಿ ಸಾಧ್ಯತೆ.
ಮೀನ: ಮಕ್ಕಳಿಂದ ಆರ್ಥಿಕ ಸಹಾಯ, ಅನಿರೀಕ್ಷಿತ ಕಾರಣಕ್ಕೆ ದೂರ ಪ್ರಯಾಣ, ಮನಸ್ಸಿಗೆ ಉಲ್ಲಾಸ, ದೇಹದಲ್ಲಿ ವಿಚಿತ್ರ ಬದಲಾವಣೆ.