ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ದಕ್ಷಿಣಾಯನ
ಮಾಸ – ಮಾರ್ಗಶಿರ
ಪಕ್ಷ – ಶುಕ್ಲ
ತಿಥಿ – ಷಷ್ಟಿ
ನಕ್ಷತ್ರ – ಶ್ರವಣ
ರಾಹುಕಾಲ: 02 : 59 PM ? 04 : 25 PM
ಗುಳಿಕಕಾಲ: 12 : 07 PM ? 01 : 33 PM
ಯಮಗಂಡಕಾಲ: 09 : 16 AM ? 10 : 42 AM
Advertisement
ಮೇಷ: ಗುರು ಹಿರಿಯರ ಭೇಟಿ, ಶತ್ರು ಬಾಧೆ, ವಾದ-ವಿವಾದಗಳಲ್ಲಿ ಎಚ್ಚರ.
Advertisement
ವೃಷಭ: ಸ್ತ್ರೀಯರಿಗೆ ಶುಭ, ಮಂಗಳ ಕಾರ್ಯಗಳಲ್ಲಿ ಭಾಗಿ, ಕಾರ್ಯಸಾಧನೆಗಾಗಿ ತಿರುಗಾಟ.
Advertisement
ಮಿಥುನ; ವ್ಯವಹಾರದಲ್ಲಿ ಎಚ್ಚರದಿಂದಿರಿ, ಉತ್ತಮ ಬುದ್ಧಿಶಕ್ತಿ, ದಾಂಪತ್ಯದಲ್ಲಿ ಸೌಖ್ಯ.
Advertisement
ಕರ್ಕಾಟಕ: ಇಷ್ಟಾರ್ಥ ಸಿದ್ಧಿ, ಮಾತಾಪಿತರಲ್ಲಿ ಪ್ರೀತಿ, ನಂಬಿದ ಜನರಿಂದ ಮೋಸ.
ಸಿಂಹ: ವಿವಾಹಯೋಗ, ಸ್ನೇಹಿತರ ಭೇಟಿ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ.
ಕನ್ಯಾ: ಅಲ್ಪ ಕಾರ್ಯಸಿದ್ಧಿ, ಆರೋಗ್ಯದ ಕಡೆ ಗಮನ ಹರಿಸಿ, ಕೃಷಿಕರಿಗೆ ನಷ್ಟ.
ತುಲಾ: ದೇವತಾ ಕಾರ್ಯಗಳಲ್ಲಿ ಭಾಗಿ, ಮನೋವ್ಯಥೆ, ಶ್ರಮಕ್ಕೆ ತಕ್ಕ ಫಲ.
ವೃಶ್ಚಿಕ: ವಿಪರೀತ ಖರ್ಚು, ಕೆಲಸ ಕಾರ್ಯಗಳಲ್ಲಿ ವಿಘ್ನ, ವೈದ್ಯರಿಗೆ ಉತ್ತಮ ಆದಾಯ.
ಧನಸ್ಸು: ಶತ್ರುಬಾಧೆ, ವ್ಯಾಪಾರದಲ್ಲಿ ಲಾಭ, ಆಪ್ತರೊಡನೆ ಕಲಹ.
ಮಕರ: ಧನಲಾಭ, ಮನೆಯಲ್ಲಿ ಶುಭಕಾರ್ಯ, ದುಷ್ಟರಿಂದ ದೂರವಿರಿ.
ಕುಂಭ: ಇತರರ ಮಾತಿಗೆ ಮರುಳಾಗಬೇಡಿ, ಚಂಚಲ ಮನಸ್ಸು, ಯತ್ನ ಕಾರ್ಯಗಳಲ್ಲಿ ಜಯ.
ಮೀನ: ಆರೋಗ್ಯದ ಕಡೆ ಗಮನ, ದ್ರವ್ಯಲಾಭ, ಉದ್ಯೋಗದಲ್ಲಿ ತೊಂದರೆ.