ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ಕಾರ್ತಿಕ ಮಾಸ, ಕೃಷ್ಣ ಪಕ್ಷ,
ರಾಹುಕಾಲ : 7.53 ರಿಂದ 9.19
ಗುಳಿಕಕಾಲ : 1.37 ರಿಂದ 3.03
ಯಮಗಂಡಕಾಲ : 10.45 ರಿಂದ 12.11
ವಾರ : ಸೋಮವಾರ,
ತಿಥಿ : ದಶಮಿ,
ನಕ್ಷತ್ರ : ಉತ್ತರ,
ಮೇಷ : ಅಶಾಂತಿ, ದೂರ ಪ್ರಯಾಣ, ಶತ್ರು ಬಾಧೆ, ಕೋರ್ಟ್ ವ್ಯಾಜಗಳಿಂದ ತೊಂದರೆ.
Advertisement
ವೃಷಭ : ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ವಾಹನ ಯೋಗ, ತೀರ್ಥಯಾತ್ರಾ ದರ್ಶನ, ಕಾರ್ಯ ವಿಘಾತ, ಸ್ಥಳ ಬದಲಾವಣೆ.
Advertisement
ಮಿಥುನ : ಕುಟುಂಬ ಸೌಖ್ಯ, ಕೀರ್ತಿ ಲಾಭ, ಬಂಧುಮಿತ್ರರ ಭೇಟಿ, ಮಂಗಳ ಕಾರ್ಯಗಳಲ್ಲಿ ಭಾಗಿ, ಅಧಿಕ ಖರ್ಚು.
Advertisement
ಕಟಕ : ಕಠೋರವಾಗಿ ಮಾತನಾಡುವಿರಿ, ಅನ್ಯರಿಗೆ ಉಪಕಾರ ಮಾಡುವಿರಿ, ಉದ್ಯೋಗದಲ್ಲಿ ಬಡ್ತಿ.
Advertisement
ಸಿಂಹ : ಮಾತಾಪಿತರ ಸೇವೆ, ನಾನಾ ರೀತಿಯ ಸಂಪಾದನೆ, ಮನಃಶಾಂತಿ, ದೇವರಲ್ಲಿ ಭಕ್ತಿ, ಗುರುಗಳ ಭೇಟಿ.
ಕನ್ಯಾ : ಸಕಲರೊಡನೆ ಪ್ರೀತಿಯಿಂದ ಇರಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಕೆಲಸ ಕಾರ್ಯಗಳಲ್ಲಿ ಶ್ರಮವಹಿಸಿ.
ತುಲಾ : ಉದ್ಯೋಗದಲ್ಲಿ ಬಡ್ತಿ, ಮಾತೃವಿನಿಂದ ಧನಸಹಾಯ, ವಿವಾಹ ಯೋಗ, ಇಷ್ಟ ವಸ್ತುಗಳ ಖರೀದಿ, ಬಾಕಿ ವಸೂಲಿ.
ವೃಶ್ಚಿಕ : ಪರರ ಧನಪ್ರಾಪ್ತಿ, ಮನಸ್ಸಿನಲ್ಲಿ ಭಯ ಭೀತಿ, ದೈವಿಕ ಚಿಂತನೆ, ವಾಹನ ಅಪಘಾತ, ಕೈ ಕಾಲಿಗೆ ಏಟು.
ಧನಸ್ಸು : ಸಮಾಜದಲ್ಲಿ ಗೌರವ, ಹಣ ಬಂದರೂ ಉಳಿಯುವುದಿಲ್ಲ, ವ್ಯರ್ಥ ಧನಹನಿ, ಇಲ್ಲಸಲ್ಲದ ತಕರಾರು.
ಮಕರ : ಕುಟುಂಬದಲ್ಲಿ ಕಲಹ, ದುಷ್ಟಬುದ್ಧಿ, ಸ್ಥಿರಾಸ್ತಿ ಮಾರಾಟದಿಂದ ಲಾಭ, ಧಾನ ಧರ್ಮದಲ್ಲಿ ಆಸಕ್ತಿ, ಭೂಲಾಭ.
ಕುಂಭ : ಸ್ಥಗಿತ ಕಾರ್ಯಗಳು ಮುಂದುವರೆಯುತ್ತವೆ, ಆಪ್ತರಿಂದ ಸಹಾಯ, ಮಹಿಳೆಯರಿಗೆ ಶುಭ, ಮಾತಿನ ಚಕಮಖಿ.
ಮೀನ : ಯತ್ನ ಕಾರ್ಯಾನುಕೂಲ, ಋಣಭಾದೆ, ಅಧಿಕ ಕೋಪ, ರೋಗಭಾದೆ, ಇತರರ ಮಾತಿಗೆ ಮರುಳಾಗಬೇಡಿ.