ಪಂಚಾಂಗ
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ತೃತೀಯಾ ತಿಥಿ,
ಶುಕ್ರವಾರ, ಮೂಲಾ ನಕ್ಷತ್ರ
ಬೆಳಗ್ಗೆ 7:34 ನಂತರ ಪೂರ್ವಾಷಾಢ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 10:45 ರಿಂದ 12:11
ಗುಳಿಕಕಾಲ: ಬೆಳಗ್ಗೆ 7:53 ರಿಂದ 9:19
ಯಮಗಂಡಕಾಲ: ಮಧ್ಯಾಹ್ನ 3:03 ರಿಂದ 4:29
Advertisement
ಮೇಷ: ಮಕ್ಕಳಿಗೆ ಕಲಾ ಚಟುವಟಿಕೆಗಳಲ್ಲಿ ಆಸಕ್ತಿ, ಉನ್ನತ ವಿದ್ಯಾಭ್ಯಾಸದ ಚಿಂತೆ, ಆಸೆ-ಆಕಾಂಕ್ಷೆಗಳು ವೃದ್ಧಿ, ಕಲ್ಪನಾ ಲೋಕದಲ್ಲಿ ವಿಹಾರ.
Advertisement
ವೃಷಭ: ವಿದ್ಯಾಭ್ಯಾಸದಲ್ಲಿ ಮುನ್ನಡೆ, ದುಶ್ಚಟಗಳಿಗೆ ದಾಸರಾಗುವ ಸಾಧ್ಯತೆ, ಗೃಹ ನಿರ್ಮಾಣಕ್ಕೆ ಅಡೆತಡೆ, ಕನಸು ಕನಸಾಗಿಯೇ ಉಳಿಯುವುದು, ಮನಸ್ಸಿನಲ್ಲಿ ಆತಂಕ, ಐಷಾರಾಮಿ ಜೀವನಕ್ಕೆ ಮನಸ್ಸು.
Advertisement
ಮಿಥುನ: ಮಕ್ಕಳು ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕವರು, ಉದ್ಯೋಗದಲ್ಲಿ ಪ್ರಗತಿ, ಮಾನಸಿಕ ನೆಮ್ಮದಿ, ನಿದ್ರೆಯಲ್ಲಿ ಸರ್ಪ ದೇವತೆಗಳ ದರ್ಶನ.
ಕಟಕ: ವಾಹನ-ಗೃಹ ನಿರ್ಮಾಣಕ್ಕೆ ಸಾಲ, ಮಾತೃವಿನಿಂದ ಆರ್ಥಿಕ ನೆರವು, ಶೀತ, ಕಫ, ಬಾಧೆ, ಶರೀರದಲ್ಲಿ ತಳಮಳ, ಆರೋಗ್ಯದಲ್ಲಿ ವ್ಯತ್ಯಾಸ.
ಸಿಂಹ: ಮಕ್ಕಳಿಂದ ಶುಭ ಯೋಗ, ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಆರ್ಥಿಕ ಸಂಕಷ್ಟ, ಗೃಹಾಲಂಕಾರಿಕ ವಸ್ತುಗಾಗಿ ವೆಚ್ಚ, ಮಕ್ಕಳಿಗಾಗಿ ಅಧಿಕ ಖರ್ಚು.
ಕನ್ಯಾ: ಸಂಗಾತಿಯಿಂದ ಆರ್ಥಿಕ ಸಹಾಯ, ಶುಭ ಕಾರ್ಯ ನಿಮಿತ್ತ ಪ್ರಯಾಣ, ವಾಹನ-ಸ್ಥಿರಾಸ್ತಿ ಯೋಗ, ವಸ್ತ್ರಾಭರಣ ಖರೀದಿಗೆ ಸಹಕಾರ, ಕುಟುಂಬಸ್ಥರಿಂದ ಆರ್ಥಿಕ ನೆರವು.
ತುಲಾ: ವ್ಯಾಪಾರೋದ್ಯಮದಲ್ಲಿ ಲಾಭ, ವ್ಯವಹಾರದಲ್ಲಿ ಅನುಕೂಲ, ವಿಪರೀತ ರಾಜ ಯೋಗ, ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣ ರದ್ದು ಸಾಧ್ಯತೆ, ಸಾಲ ತೀರಿಸಲು ಸದಾವಕಾಶ.
ವೃಶ್ಚಿಕ: ಉದ್ಯೋಗ ಕ್ಷೇತ್ರದಲ್ಲಿ ಪ್ರೇಮ ನಿವೇದನೆ, ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಸ್ನೇಹಿತರೊಂದಿಗೆ ಪ್ರೀತಿ ವಿಶ್ವಾಸ, ಕಲ್ಪನಾ ಲೋಕದಲ್ಲಿ ವಿಹಾರ, ಹೊಗಳಿಕೆಗೆ ಮಾತುಗಳಿಂದ ಮನಸೋಲುವಿರಿ.
ಧನಸ್ಸು: ಭವಿಷ್ಯದ ಬಗ್ಗೆ ಚಿಂತನೆ, ಸ್ಥಿರಾಸ್ತಿ-ವಾಹನದ ಸಾಲ ಬಾಧೆ, ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶ ಪ್ರಾಪ್ತಿ, ಮಾನಸಿಕ ಕಿರಿಕಿರಿ, ಆರೋಗ್ಯದಲ್ಲಿ ಏರುಪೇರು, ಮಿತ್ರರಿಂದ ಅನುಕೂಲ.
ಮಕರ: ಭವಿಷ್ಯದ ಬಗ್ಗೆ ಕನಸು ಕಾಣುವಿರಿ, ಆಕಸ್ಮಿಕ ಉದ್ಯೋಗ ಬದಲಾವಣೆ, ಸಂಗಾತಿಯೊಂದಿಗೆ ಪ್ರೀತಿ ವಾತ್ಯಲ್ಯ, ಮಾನಸಿಕ ನೆಮ್ಮದಿ ಪ್ರಾಪ್ತಿ, ಈ ದಿನ ಶುಭ ಫಲ ಯೋಗ.
ಕುಂಭ: ಸ್ಥಿರಾಸ್ತಿಯಿಂದ ಲಾಭ, ಬ್ಯೂಟಿ ಪಾರ್ಲರ್ ಕ್ಷೇತ್ರದವ್ರಿಗೆ ಲಾಭ, ವ್ಯಾಪಾರದಲ್ಲಿ ಅನುಕೂಲ, ಉದ್ಯೋಗದಲ್ಲಿ ಬಡ್ತಿ, ಮಿತ್ರರಿಂದ ಸಾಲ ಸೌಲಭ್ಯ, ಆರ್ಥಿಕ ಸಂಕಷ್ಟ ಅಲ್ಪ ಚೇತರಿಕೆ.
ಮೀನ: ಅನಿರೀಕ್ಷಿತ ಉದ್ಯೋಗದಲ್ಲಿ ಪ್ರಗತಿ, ಗೌರವ ಸನ್ಮಾನ ಪ್ರಾಪ್ತಿ, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಮೋಹದ ಬಲೆಗೆ ಸಿಲುಕಿ ಸಮಸ್ಯೆಗೆ ಸಿಲುಕುವಿರಿ, ನಿರ್ಧಾರಗಳಲ್ಲಿ ಎಚ್ಚರಿಕೆ ಅಗತ್ಯ.