ಪಂಚಾಂಗ:
ಸಂವತ್ಸರ – ಶೋಭಕೃತ್, ಋತು – ಶರತ್
ಅಯನ – ದಕ್ಷಿಣಾಯನ, ಮಾಸ – ಆಶ್ವಯುಜ
ಪಕ್ಷ – ಕೃಷ್ಣ, ತಿಥಿ – ಪಾಡ್ಯ
ನಕ್ಷತ್ರ – ಭರಣಿ
ರಾಹುಕಾಲ: 4 : 26 – 5 : 54
ಗುಳಿಕಕಾಲ: 2 : 58 – 4 : 26
ಯಮಗಂಡ ಕಾಲ: 12 : 03 – 1 : 31
ಮೇಷ: ಕೌಟುಂಬಿಕ ಜೀವನದಲ್ಲಿ ಸುಖ, ವ್ಯಾಪಾರ ನಿಮಿತ್ತ ಪ್ರಯಾಣದಲ್ಲಿ ಲಾಭ, ಕ್ರೀಡೆ ಮನರಂಜನೆಗಾಗಿ ಕಾಲಹರಣ.
Advertisement
ವೃಷಭ: ಖಾದ್ಯ ತೈಲಗಳ ತಯಾರಿಕರಿಗೆ ಶುಭ, ಸಜ್ಜನರ ಬೇಟೆಯಿಂದ ಸಂತಸ, ವಿವಾಹದಲ್ಲಿರುವ ವಿಘ್ನಗಳು ದೂರ.
Advertisement
ಮಿಥುನ: ಹೆಚ್ಚು ಪ್ರಯತ್ನವಿದ್ದಲ್ಲಿ ಆದಾಯ , ಹಿರಿಯರ ಮಾರ್ಗದರ್ಶನವಿರುತ್ತದೆ, ಆಭರಣ ವ್ಯಾಪಾರಸ್ಥರಿಗೆ ಶುಭ.
Advertisement
ಕರ್ಕಾಟಕ: ವಿವಾಹದ ಅಪೇಕ್ಷಿಗಳಿಗೆ ಶುಭ, ಕೋರ್ಟ್ ಕಚೇರಿ ವ್ಯವಹಾರದಲ್ಲಿ ತೊಂದರೆ, ವಾಹನ ಲಾಭ.
Advertisement
ಸಿಂಹ: ವಾಮಾಚಾರದ ಭೀತಿ, ಪ್ರಯಾಣ ಮುಂದುಡಿದರೆ ಅನುಕೂಲ, ಮಾತಿನಿಂದ ಕುಟುಂಬಕ್ಕೆ ಬೇಸರ.
ಕನ್ಯಾ: ವೈದ್ಯರಿಗೆ ಅವಕಾಶದ ಜೊತೆಗೆ ಆದಾಯ, ಪುಸ್ತಕ ಲೇಖಕರಿಗೆ ಶುಭ, ಧೈರ್ಯ ಮತ್ತು ಹಠದಿಂದ ಕೆಲಸಗಳಲ್ಲಿ ಜಯ.
ತುಲಾ: ಧೈರ್ಯದಿಂದ ಕೆಲಸ ಕಾರ್ಯಗಳಲ್ಲಿ ಮುನ್ನುಗ್ಗುವಿರಿ, ರಿಯಲ್ ಎಸ್ಟೇಟ್ ನಿಂದ ಲಾಭ, ಉದ್ಯೋಗ ಬದಲಾವಣೆ.
ವೃಶ್ಚಿಕ: ಯತ್ನಕ್ಕೆ ತಕ್ಕ ಫಲಿತಾಂಶ ಲಭ್ಯ, ಮಧುಮೇಹ ಇರುವವರು ಎಚ್ಚರಿಕೆವಹಿಸಿ, ಬಂಧುಗಳೊಡನೆ ಅನಗತ್ಯವಾದ ಬೇಡ.
ಧನಸ್ಸು: ಮಹಿಳಾ ನೌಕರರಿಗೆ ಶುಭ, ಕೊಂಚ ಸಹನೆಯಿಂದ ವರ್ತಿಸಿ, ವಿದ್ಯೆಯಲ್ಲಿ ಪ್ರಗತಿ.
ಮಕರ: ವಕೀಲರಿಗೆ ಶುಭ, ಕೈಹಿಡಿದ ಕೆಲಸಗಳು ಪೂರ್ಣಗೊಳ್ಳುತ್ತದೆ, ಕುಟುಂಬ ಸದಸ್ಯರಿಂದ ಸಲಹೆ.
ಕುಂಭ: ಶಿಕ್ಷಕರಿಗೆ ಕೀರ್ತಿ ಪ್ರತಿಷ್ಠೆ ಲಭ್ಯ, ಗೃಹಿಣಿಯರಿಗೆ ಶುಭ, ಆರ್ಥಿಕ ನಷ್ಟ.
ಮೀನ: ಸ್ನೇಹಿತರೊಂದಿಗೆ ಸಾಮರಸ್ಯ, ಬಂಧುಗಳ ಆಗಮನದಿಂದ ಸಂತಸ, ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ, ಮಾನಸಿಕ ಭಯ.
Web Stories