ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ದ್ವಿತೀಯಾ ತಿಥಿ,
ಮಂಗಳವಾರ, ವಿಶಾಖ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:03 ರಿಂದ 4:31
ಗುಳಿಕಕಾಲ: ಮಧ್ಯಾಹ್ನ 12:07 ರಿಂದ 1:35
ಯಮಗಂಡಕಾಲ: ಬೆಳಗ್ಗೆ 9:11 ರಿಂದ 10:39
Advertisement
ಮೇಷ: ಕೆಲಸ ಕಾರ್ಯಗಳಲ್ಲಿ ಅಲ್ಪ ವಿಳಂಬ, ಅಲಂಕಾರಿಕ ವಸ್ತುಗಳಿಗಾಗಿ ಖರ್ಚು, ವಿದ್ಯಾರ್ಥಿಗಳಿಗೆ ಯಶಸ್ಸು, ಈ ದಿನ ಮಿಶ್ರ ಫಲ.
Advertisement
ವೃಷಭ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಮನಸ್ಸಿಗೆ ಸಂತೋಷ, ಶತ್ರುಗಳ ಬಾಧೆ, ದೈವಾನುಗ್ರಹದಿಂದ ಶುಭ, ಮುಖ್ಯ ಕೆಲಸಗಳಲ್ಲಿ ಪ್ರಗತಿ.
Advertisement
ಮಿಥುನ: ಉದ್ಯೋಗದಲ್ಲಿ ಬಡ್ತಿ, ಉತ್ತಮ ಸ್ಥಾನಮಾನ ಗೌರವ, ಶರೀರದಲ್ಲಿ ಆಲಸ್ಯ, ಪರಸ್ಥಳ ವಾಸ.
Advertisement
ಕಟಕ: ಅನಿರೀಕ್ಷಿತ ಖರ್ಚು, ಮಾನಸಿಕ ಒತ್ತಡ, ಆಕಸ್ಮಿಕ ದುಃಖಕ್ಕೆ ಗುರಿಯಾಗುವಿರಿ, ವೈಯಕ್ತಿಕ ವಿಚಾರಗಳಲ್ಲಿ ಗಮನವಹಿಸಿ.
ಸಿಂಹ: ಮಕ್ಕಳಿಂದ ಸಹಾಯ, ವಿವಾಹಕ್ಕೆ ಅಡಚಣೆ, ತೀರ್ಥಯಾತ್ರೆ ದರ್ಶನ, ಉತ್ತಮ ಸಂಪಾದನೆ, ಅತಿಯಾದ ಕೋಪ.
ಕನ್ಯಾ: ಎಷ್ಟೇ ಹಣ ಬಂದರೂ ಸಾಕಾಗುವುದಿಲ್ಲ, ಅನ್ಯ ಜನರಲ್ಲಿ ಪ್ರೀತಿ ವಿಶ್ವಾಸ, ಮಾನಸಿಕ ನೆಮ್ಮದಿ, ಹಿರಿಯರಲ್ಲಿ ವಿಧೇಯತೆ.
ತುಲಾ: ನೀವಾಡುವ ಮಾತಿನಲ್ಲಿ ಹಿಡಿತವಿರಲಿ, ಕುಟುಂಬದಲ್ಲಿ ಪ್ರೀತಿ, ಮಾನಸಿಕ ನೆಮ್ಮದಿ, ವಾಹನ ಯೋಗ, ಕಾರ್ಯ ನಿಮಿತ್ತ ಓಡಾಟ.
ವೃಶ್ಚಿಕ: ಆಸ್ತಿ ವಿಚಾರದಲ್ಲಿ ಕಲಹ, ಆರೋಗ್ಯದಲ್ಲಿ ಏರುಪೇರು, ಮಹಿಳೆಯರಿಗೆ ಶುಭ, ಉತ್ತಮ ಸಂಪಾದನೆ.
ಧನಸ್ಸು: ದ್ರವ್ಯ ಲಾಭ, ಸುಖ ಭೋಜನ ಪ್ರಾಪ್ತಿ, ಕಾರ್ಯದಲ್ಲಿ ವಿಳಂಬ, ರೋಗ ಬಾಧೆ, ಪ್ರಿಯ ಜನರ ಭೇಟಿ, ಸ್ತ್ರೀಯರಿಗೆ ಅನುಕೂಲ.
ಮಕರ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಕೋರ್ಟ್ ವ್ಯವಹಾರಗಳಲ್ಲಿ ತೊಂದರೆ, ನೆಮ್ಮದಿ ಇಲ್ಲದ ಜೀವನ, ಈ ದಿನ ಅಶುಭ ಫಲ.
ಕುಂಭ: ನಾನಾ ರೀತಿಯಲ್ಲಿ ಸಂಪಾದನೆ, ವಿಪರೀತ ಹಣ ಖರ್ಚು, ಕುಟುಂಬ ಸೌಖ್ಯ, ದೇವತಾ ಕಾರ್ಯಗಳಲ್ಲಿ ಭಾಗಿ.
ಮೀನ: ಸಾಲ ಮಾಡುವ ಪರಿಸ್ಥಿತಿ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ಗುರು ಹಿರಿಯರ ಭೇಟಿ, ಉತ್ತಮ ಗೌರವ ಪ್ರಾಪ್ತಿ.