ಶ್ರೀ ವಿಶ್ವ ವಸು ನಾಮ ಸಂವತ್ಸರ
ದಕ್ಷಿಣಾಯನ, ಶರದ್ ಋತು
ಆಶ್ವಯುಜ ಮಾಸ, ಶುಕ್ಲ ಪಕ್ಷ
ವಾರ : ಸೋಮವಾರ, ತಿಥಿ : ಸಪ್ತಮಿ
ನಕ್ಷತ್ರ :. ಮೂಲ
ರಾಹುಕಾಲ: 7.43 ರಿಂದ 9.13
ಗುಳಿಕಕಾಲ: 1.44 ರಿಂದ 3.14
ಯಮಗಂಡಕಾಲ: 10.43 ರಿಂದ 12.13
ಮೇಷ: ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಪ್ರಿಯ ಜನರ ಭೇಟಿ, ಸಲ್ಲದ ಅಪವಾದ, ಪರಿಶ್ರಮಕ್ಕೆ ತಕ್ಕ ಫಲ, ಕುಟುಂಬದಲ್ಲಿ ಪ್ರೀತಿ.
ವೃಷಭ: ಈ ದಿನ ದ್ರವ್ಯ ಲಾಭ, ವಿವಾಹ ಯೋಗ, ಗೆಳೆಯರಿಂದ ಅನರ್ಥ, ಅನಾರೋಗ್ಯ, ಸ್ಥಳ ಬದಲಾವಣೆ
ಮಿಥುನ: ವ್ಯಾಪಾರದಲ್ಲಿ ಅಲ್ಪ ಪ್ರಗತಿ, ಅಧಿಕ ಖರ್ಚು, ದುಷ್ಟರಿಂದ ತೊಂದರೆ, ದಾಂಪತ್ಯದಲ್ಲಿ ಕಲಹ, ಕೆಟ್ಟ ಆಲೋಚನೆ.
ಕಟಕ: ಧನ ಲಾಭ, ಅವಸರದ ತೀರ್ಮಾನ ಬೇಡ, ಸ್ನೇಹಿತರ ಮಾತಿಗೆ ಗೌರವ.
ಸಿಂಹ: ಸ್ತ್ರೀಯರಿಗೆ ಜವಾಬ್ದಾರಿ, ಮಕ್ಕಳಿಂದ ನೆಮ್ಮದಿ, ಕಾರ್ಯಕ್ಷೇತ್ರದಲ್ಲಿ ಸಾಧನೆ, ಪ್ರಭಾವಿ ವ್ಯಕ್ತಿಗಳ ಭೇಟಿ, ಪಿತ್ರಾರ್ಜಿತ ಆಸ್ತಿಯ ವಿವಾದ.
ಕನ್ಯಾ: ಅಧಿಕಾರ ಪ್ರಾಪ್ತಿ, ಚಂಚಲ ಮನಸ್ಸು, ಅಕಾಲ ಭೋಜನ, ಹಿತ ಶತ್ರು ಭಾದೆ, ಹೆಚ್ಚು ಪರಿಶ್ರಮ ಅಲ್ಪ ಗಳಿಕೆ.
ತುಲಾ: ವಿವಾಹ ಯೋಗ, ಋಣ ಭಾದೆ, ಭಾಗ್ಯ ವೃದ್ಧಿ, ಹಳೆ ಸಾಲ ಕೈ ಸೇರುವುದು.
ವೃಶ್ಚಿಕ: ಈ ದಿನ ವಿನಾಕಾರಣ ದ್ವೇಷ, ಕೋರ್ಟ್ ಕೆಲಸಗಳಲ್ಲಿ ವಿಳಂಬ, ಪುಣ್ಯಕ್ಷೇತ್ರ ದರ್ಶನ, ಅನಾವಶ್ಯಕ ವಸ್ತುಗಳ ಖರೀದಿ.
ಧನಸ್ಸು: ಯಂತ್ರೋಪಕರಣಗಳಿಂದ ಲಾಭ, ವಿವಾಹ ಯೋಗ, ಪರಸ್ತ್ರೀಯಿಂದ ತೊಂದರೆ, ಮನಸ್ಸಿನಲ್ಲಿ ಗೊಂದಲ, ಧನ ಲಾಭ.
ಮಕರ: ಕೈ ಹಾಕಿದ ಕೆಲಸಗಳಲ್ಲಿ ಅಡೆ ತಡೆ, ಮನಸ್ಸಿನಲ್ಲಿ ಭಯ, ನಂಬಿಕೆ ದ್ರೋಹ, ಮಂಗಳ ಕಾರ್ಯಗಳಲ್ಲಿ ಭಾಗಿ, ಸುಖ ಭೋಜನ.
ಕುಂಭ: ಇತರರ ಮಾತಿನಿಂದ ಕಲಹ, ಹಿರಿಯರಲ್ಲಿ ಭಕ್ತಿ, ದ್ರವ್ಯ ಲಾಭ, ಮನಶಾಂತಿ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ.
ಮೀನ: ಯತ್ನ ಕಾರ್ಯಭಂಗ, ಅನ್ಯ ಜನರಲ್ಲಿ ಪ್ರೀತಿ, ಸಣ್ಣ ಪುಟ್ಟ ವಿಷಯಗಳಿಂದ ಕಲಹ ಸಾಧ್ಯತೆ, ಸ್ವಯಂಕೃತ ಅಪರಾಧ.

