ಪಂಚಾಂಗ
ಸಂವತ್ಸರ: ಕ್ರೋಧಿನಾಮ, ಋತು: ವರ್ಷ
ಅಯನ: ದಕ್ಷಿಣಾಯನ, ಮಾಸ: ಭಾದ್ರಪದ
ಪಕ್ಷ: ಕೃಷ್ಣ, ತಿಥಿ: ದ್ವಾದಶಿ
ನಕ್ಷತ್ರ: ಮಖ
ರಾಹುಕಾಲ: 04:40 – 06:10
ಗುಳಿಕಕಾಲ: 03:10 – 04:40
ಯಮಗಂಡಕಾಲ: 12:09 – 01:40
Advertisement
ಮೇಷ: ಅವಿವಾಹಿತರಿಗೆ ವಿವಾಹ ಯೋಗ, ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಮನ್ನಣೆ, ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ.
Advertisement
ವೃಷಭ: ವಾದ ವಿವಾದಗಳಿಂದ ದೂರವಿರಿ, ಕೆಲಸದಲ್ಲಿ ಮೇಲಾಧಿಕಾರಿಗಳಿಂದ ಕಿರಿಕಿರಿ, ಮನೆಯಲ್ಲಿ ಸಂತೋಷದ ವಾತಾವರಣ.
Advertisement
ಮಿಥುನ: ಉದ್ಯೋಗದಲ್ಲಿ ಸಮಸ್ಯೆ ಉಂಟಾಗಲಿದೆ, ಅನಗತ್ಯ ಖರ್ಚು, ಸಮಾಜದಲ್ಲಿ ವಿಶೇಷ ಗೌರವ ಲಭ್ಯ.
Advertisement
ಕರ್ಕಟಕ: ದೂರ ಪ್ರಯಾಣ ಸಾಧ್ಯತೆ, ದೃಷ್ಠಿದೋಷದಿಂದ ತೊಂದರೆ, ಅಪರಿಚಿತರಿಂದ ಮೋಸ ಹೋಗುವ ಸಾಧ್ಯತೆ.
ಸಿಂಹ: ಅನಿರೀಕ್ಷೀತ ಧನಾಗಮನ, ಗುರುಹಿರಿಯರ ಮಾರ್ಗದರ್ಶನ, ನೂತನ ವಾಹನ ಖರೀದಿ ಸಾಧ್ಯತೆ.
ಕನ್ಯಾ: ಆರ್ಥಿಕ ಪರಿಸ್ಥಿತಿ ಸುಧಾರಣೆ, ಉದ್ಯೋಗದಲ್ಲಿ ಸ್ಥಿರತೆ, ಹೊಸ ಪಾಲುದಾರರಿಂದ ವ್ಯಾಪಾರ ವೃದ್ಧಿ.
ತುಲಾ: ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೇರುವ ಸಾಧ್ಯತೆ, ಹಿರಿಯರ ಆರೋಗ್ಯದ ಕಡೆ ನಿಗಾವಹಿಸಿ, ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ಪಡಬೇಕಾದೀತು.
ವೃಶ್ಚಿಕ: ಸರ್ಕಾರಿ ನೌಕರರಿಗೆ ವರ್ಗಾವಣೆಯ ಆತಂಕ, ತೋಟಗಾರಿಕೆ ಬೆಳೆಗಳಿಗೆ ಬೇಡಿಕೆ ಹೆಚ್ಚಾಗಲಿದೆ, ಆರೋಗ್ಯ ಸುಧಾರಣೆ.
ಧನು: ನ್ಯಾಯಾಲಯದಲ್ಲಿರುವ ವ್ಯಾಜ್ಯ ತೀರ್ಮಾನ, ಲೇವಾದೇವಿ ವ್ಯವಹಾರದಲ್ಲಿ ಅಲ್ಪ ಲಾಭ, ಈ ವಾರ ಪತ್ನಿಗೆ ಆರೋಗ್ಯದಲ್ಲಿ ವ್ಯತ್ಯಾಸ.
ಮಕರ: ದಿಟ್ಟ ನಿರ್ಧಾರಗಳಿಂದ ಶುಭಫಲ, ವಕೀಲ ವೃತ್ತಿಯಲ್ಲಿರುವವರಿಗೆ ಶುಭ, ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ.
ಕುಂಭ: ಕೋಪದಿಂದ ಕುಟುಂಬದಲ್ಲಿ ನಿಷ್ಠುರ, ಉನ್ನತ ಅಧಿಕಾರಿಗಳಿಗೆ ವರ್ಗಾವಣೆ ಸಾಧ್ಯತೆ, ವಿದ್ಯಾರ್ಥಿಗಳಿಗೆ ಏಕಾಗ್ರತೆ ಅವಶ್ಯ.
ಮೀನ: ರಕ್ತದೊತ್ತಡ ಸಮಸ್ಯೆ ಉಂಟಾದೀತು ಜಾಗ್ರತೆ, ಉದ್ಯೋಗಕಾಂಕ್ಷಿಗಳಿಗೆ ಉದ್ಯೋಗ ಸಾಧ್ಯತೆ, ಸಹೋದರರಿಂದ ಆರ್ಥಿಕ ಬೆಂಬಲ.