ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು ಋತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ಪಾಡ್ಯ ತಿಥಿ,
ಭಾನುವಾರ, ಹಸ್ತ ನಕ್ಷತ್ರ
ರಾಹುಕಾಲ: ಸಂಜೆ 4:44 ರಿಂದ 6:15
ಗುಳಿಕಕಾಲ: ಮಧ್ಯಾಹ್ನ 3:14 ರಿಂದ 4:44
ಯಮಗಂಡಕಾಲ: ಮಧ್ಯಾಹ್ನ 12:13 ರಿಂದ 1:44
Advertisement
ಮೇಷ: ಉದ್ಯೋಗದಲ್ಲಿ ಅಭಿವೃದ್ಧಿ, ಕೈ ಹಾಕಿದ ಕೆಲಸದಲ್ಲಿ ಪ್ರಗತಿ, ಹಣಕಾಸು ಲಾಭ, ಉನ್ನತ ವಿದ್ಯಾಭ್ಯಾಸದಲ್ಲಿ ಮುನ್ನಡೆ, ವಾಹನ ಯೋಗ, ದೂರ ಪ್ರಯಾಣ, ಭೂಮಿ ಖರೀದಿ ಯೋಗ.
Advertisement
ವೃಷಭ: ದ್ರವ್ಯ ಲಾಭ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಶತ್ರುಗಳ ಬಾಧೆ, ಧನ ನಷ್ಟ, ಋಣ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಮಿತ್ರರಿಂದ ನಿಂದನೆ, ಸರ್ಕಾರಿ ಕೆಲಸದಲ್ಲಿ ಪ್ರಗತಿ.
Advertisement
ಮಿಥುನ: ಸಮಾಜದಲ್ಲಿ ಉತ್ತಮ ಗೌರವ, ಕೀರ್ತಿ ಲಭಿಸುವುದು, ತೀರ್ಥಯಾತ್ರೆ ದರ್ಶನ, ಮಾನಸಿಕ ನೆಮ್ಮದಿ, ವಾರಾಂತ್ಯದಲ್ಲಿ ಅನಾನುಕೂಲ, ಮನಸ್ಸಿನಲ್ಲಿ ನಾನಾ ಆಲೋಚನೆ, ಕೋರ್ಟ್ ಕೇಸ್‍ಗಳಿಂದ ತೊಂದರೆ, ಅನ್ಯರೊಂದಿಗೆ ವೈಮನಸ್ಸು.
Advertisement
ಕಟಕ: ವಸ್ತ್ರಾಭರಣ ಯೋಗ, ಉದ್ಯೋಗದಲ್ಲಿ ಬಡ್ತಿ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ, ಕಳ್ಳರಿಂದ-ಅಗ್ನಿಯಿಂದ ಭೀತಿ, ನಂಬಿದ ಜನರಿಂದ ನೆಮ್ಮದಿ, ಕುಟುಂಬದಲ್ಲಿ ಪ್ರೀತಿ.
ಸಿಂಹ: ಬಂಧು-ಮಿತ್ರರ ಆಗಮನ, ವ್ಯಾಪಾರ-ಉದ್ಯೋಗದಲ್ಲಿ ಅಭಿವೃದ್ಧಿ, ಸ್ತ್ರೀಯರಿಗೆ ಅನುಕೂಲ, ಅನಿರೀಕ್ಷಿತ ದ್ರವ್ಯ ಲಾಭ, ಹೊಸ ಉದ್ಯಮದಲ್ಲಿ ಆಸಕ್ತಿ, ವ್ಯವಹಾರ ಆರಂಭಕ್ಕೆ ಚಿಂತನೆ, ಸುಖ ಭೋಜನ ಪ್ರಾಪ್ತಿ.
ಕನ್ಯಾ: ಕುಟುಂಬದಲ್ಲಿ ಪ್ರೀತಿ, ಅಧಿಕವಾದ ಖರ್ಚು, ಸಾಲ ಬಾಧೆ, ಹಿತ ಶತ್ರುಗಳಿಂದ ದೂರವಿರಿ, ಇಷ್ಟಾರ್ಥ ಸಿದ್ಧಿ, ಸ್ಥಳ ಬದಲಾವಣೆ, ಮಾತಿನ ಚಕಮಕಿ, ಹಿರಿಯರಿಂದ ಸಲಹೆ.
ತುಲಾ: ಯತ್ನ ಕಾರ್ಯದಲ್ಲಿ ಅನುಕೂಲ, ಪಾಪದ ಕೆಲಸಗಳಿಗೆ ಪ್ರಚೋದನೆ, ನೆಮ್ಮದಿ ಇಲ್ಲದ ಜೀವನ, ಸಾಧಾರಣ ಪ್ರಗತಿ, ವಿರೋಧಿಗಳಿಂದ ತೊಂದರೆ, ಈ ವಾರ ಮಿಶ್ರ ಫಲ.
ವೃಶ್ಚಿಕ: ಸ್ವಯಂಕೃತ ಅಪರಾಧದಿಂದ ನಷ್ಟ, ಮಾನಸಿಕ ವ್ಯಥೆ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಪರರಿಂದ ಮೋಸ, ಸಮಾಜ ಸೇವೆಯಲ್ಲಿ ಭಾಗಿ, ಕೃಷಿಯಲ್ಲಿ ಲಾಭ.
ಧನಸ್ಸು: ನೂತನ ವ್ಯವಹಾರಗಳಲ್ಲಿ ಆಸಕ್ತಿ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಕುಟುಂಬ ಸೌಖ್ಯ, ಯಾರನ್ನೂ ಹೆಚ್ಚು ನಂಬಬೇಡಿ, ಶರೀರದಲ್ಲಿ ಅಲ್ಪ ಆತಂಕ, ಮನಸ್ಸಿನಲ್ಲಿ ಆತಂಕ.
ಮಕರ: ಅಧಿಕವಾದ ಖರ್ಚು, ಮೋಸದ ತಂತ್ರಗೆ ಸಿಲುಕುವಿರಿ, ಶತ್ರುಗಳ ಬಾಧೆ, ಸಾಲ ಮರುಪಾವತಿ, ತೀರ್ಥಯಾತ್ರೆ ದರ್ಶನ, ಮಾಡುವ ಕೆಲಸದಲ್ಲಿ ಪ್ರಗತಿ, ಮನಃಕ್ಲೇಷ, ಭೂ ಲಾಭ.
ಕುಂಭ: ಪಿತ್ರಾರ್ಜಿತ ಆಸ್ತಿ ಗಳಿಕೆ, ಸಂಬಂಧಿಕರಿಂದ ಅನರ್ಥ, ದೂರ ಪ್ರಯಾಣ, ಸುಖ ಭೋಜನ ಪ್ರಾಪ್ತಿ, ದಾಂಪತ್ಯದಲ್ಲಿ ಪ್ರೀತಿ, ಪರರಿಂದ ತೊಂದರೆ, ದುಶ್ಚಟಗಳಿಗೆ ಖರ್ಚು.
ಮೀನ: ನೀವಾಡುವ ಮಾತಿನಿಂದ ಅನರ್ಥ, ಕಾರ್ಯಗಳಲ್ಲಿ ಸಾಧನೆ, ಮನಸ್ಸಿನಲ್ಲಿ ಕೆಟ್ಟಾಲೋಚನೆ ಉದ್ಭವ, ಶೀತ ಸಂಬಂಧಿತ ರೋಗ, ಮಿತ್ರರಿಂದ ತೊಂದರೆಯಾಗುವ ಸಾಧ್ಯತೆ ಎಚ್ಚರಿಕೆ.