ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ನವಮಿ ತಿಥಿ,
ಶುಕ್ರವಾರ, ಪೂರ್ವಾಷಾಢ ನಕ್ಷತ್ರ
Advertisement
ದಿನ ವಿಶೇಷ: ಮಹಾನವಮಿ, ಆಯುಧ ಪೂಜೆ
Advertisement
ಮೇಷ: ಉತ್ತಮ ಹೆಸರು, ಗೌರವ ಸನ್ಮಾನ ಪ್ರಾಪ್ತಿ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಸರ್ಕಾರಿ ಕೆಲಸಗಳಲ್ಲಿ ಜಯ, ಪ್ರಯಾಣದಿಂದ ಅನುಕೂಲ, ತಂದೆಯಿಂದ ಸಹಕಾರ.
Advertisement
ವೃಷಭ: ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಪತ್ರ ವ್ಯವಹಾರಗಳಲ್ಲಿ ಅನುಕೂಲ, ಬಂಧುಗಳಿಂದ ತೊಂದರೆ, ಸಾಲಗಾರರಿಂದ ಆಕಸ್ಮಿಕ ತೊಂದರೆ, ನಷ್ಟಗಳು ಹೆಚ್ಚಾಗುವುದು, ಆರೋಗ್ಯದಲ್ಲಿ ಏರುಪೇರು.
Advertisement
ಮಿಥುನ: ಪಾಲುದಾರಿಕೆಯಲ್ಲಿ ಲಾಭ, ಉದ್ಯೋಗ ನಿಮಿತ್ತ ಪ್ರಯಾಣ, ಉದ್ಯೋಗ ಬದಲಾವಣೆ, ಸ್ಥಳ ಬದಲಾವಣೆಗೆ ಚಿಂತೆ.
ಕಟಕ: ಉಷ್ಣ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಕೆಲಸ ಕಾರ್ಯಗಳಲ್ಲಿ ನಿಧಾನ, ವ್ಯಾಪಾರ-ವ್ಯವಹಾರಕ್ಕೆ ಸಾಲ ಪ್ರಾಪ್ತಿ, ಕೂಲಿ ಕೆಲಸಗಾರರೊಂದಿಗೆ ಕಲಹ.
ಸಿಂಹ: ಅನಗತ್ಯ ನಷ್ಟ ಪ್ರಮಾಣ ಹೆಚ್ಚು, ಸರ್ಕಾರಿ ಅಧಿಕಾರಿಗಳಿಂದ ಕಿರಿಕಿರಿ, ರಾಜಕೀಯ ವ್ಯಕ್ತಿಗಳಿಂದ ತೊಂದರೆ, ಅತಿಯಾದ ಆಸೆ,
ಕನ್ಯಾ: ಭೂಮಿ-ವಾಹನದಿಂದ ನಷ್ಟ, ಮಿತ್ರರಿಂದ ಅನುಕೂಲ, ಅಲಂಕಾರಿಕ ವಸ್ತುಗಳಿಗಾಗಿ ವೆಚ್ಚ, ವಸ್ತ್ರಾಭರಣ ಖರೀದಿ.
ತುಲಾ: ಉದ್ಯೋಗ ಬದಲಾವಣೆ, ಬಂಧುಗಳಿಂದ ಸಾಲ ಸಹಾಯ, ಉದ್ಯೋಗದಲ್ಲಿ ಒತ್ತಡ, ಮಾನಸಿಕ ಕಿರಿಕಿರಿ.
ವೃಶ್ಚಿಕ: ಉದ್ಯೋಗ ಪ್ರಾಪ್ತಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಸರ್ಕಾರಿ ಕೆಲಸ ನಿಮಿತ್ತ ಪ್ರಯಾಣ, ರಾಜಕೀಯ ವ್ಯಕ್ತಿಗಳ ಭೇಟಿ, ವ್ಯಾಪಾರಿಗಳಿಗೆ ಲಾಭ,ಆಕಸ್ಮಿಕ ಧನಾಗಮನ.
ಧನಸ್ಸು: ಪ್ರಯಾಣದಲ್ಲಿ ಆಕಸ್ಮಿಕ ಅವಘಢ, ಮೇಲಾಧಿಕಾರಿಗಳಿಂದ ಸಂಕಷ್ಟ, ರಾಜಕೀಯ ವ್ಯಕ್ತಿಗಳಿಂದ ಕಿರಿಕಿರಿ, ಮನೆ ವಾತಾವರಣದಲ್ಲಿ ಅಶಾಂತಿ.
ಮಕರ: ದಾಂಪತ್ಯದಲ್ಲಿ ಕಲಹ, ನೆಮ್ಮದಿ ಇಲ್ಲದ ಜೀವನ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಪಿತ್ರಾರ್ಜಿತ ಆಸ್ತಿ ಕೈ ತಪ್ಪುವುದು.
ಕುಂಭ: ಕೆಲಸ ಕಾರ್ಯಗಳಲ್ಲಿ ಜಯ, ಮಿತ್ರರಿಂದ ಆರ್ಥಿಕ ನೆರವು, ಅಧಿಕ ಉಷ್ಣ ಬಾಧೆ, ಆರೋಗ್ಯದಲ್ಲಿ ಏರುಪೇರು.
ಮೀನ: ನಾನಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ, ಮಕ್ಕಳ ಆರೋಗ್ಯದಲ್ಲಿ ಏರುಪೇರು, ಸಾಲ ಬಾಧೆ, ಋಣ-ರೋಗ ಬಾಧೆ, ಕೆಲಸ ಕಾರ್ಯಗಳಲ್ಲಿ ಎಚ್ಚರ.