ದಿನ ಭವಿಷ್ಯ 29-07-2024

Public TV
1 Min Read
daily horoscope dina bhavishya

ರಾಹುಕಾಲ : 7:45 ರಿಂದ 9:20
ಗುಳಿಕಕಾಲ : 2:05 ರಿಂದ 3:40
ಯಮಗಂಡಕಾಲ : 10:55 ರಿಂದ 12:30

ಸೋಮವಾರ, ನವಮಿ, ಭರಣಿ ನಕ್ಷತ್ರ
ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ಗ್ರೀಷ್ಮ ಋತು,
ಆಷಾಡ ಮಾಸ, ಕೃಷ್ಣ ಪಕ್ಷ,

ಮೇಷ: ಅಲ್ಪ ಆದಾಯ ಅಧಿಕ ಖರ್ಚು, ಮನಸ್ಸಿಗೆ ಚಿಂತೆ, ಅನಾರೋಗ್ಯ, ಅನಗತ್ಯ ತಿರುಗಾಟ, ಕುಟುಂಬದಲ್ಲಿ ಕಲಹ.

ವೃಷಭ: ಋಣ ಭಾದೆ, ಯತ್ನ ಕಾರ್ಯಗಳಲ್ಲಿ ವಿಳಂಬ, ಪರಸ್ಥಳ ವಾಸ, ವಿಪರೀತ ವ್ಯಸನ, ಆಲಸ್ಯ ಮನೋಭಾವ.

ಮಿಥುನ: ಉದ್ಯೋಗದಲ್ಲಿ ಕಿರಿಕಿರಿ, ಕೃಷಿಕರಿಗೆ ಅಲ್ಪ ಲಾಭ, ನಂಬಿಕಸ್ತರಿಂದ ಮೋಸ, ಶತ್ರು ಭಾದೆ, ಸಲ್ಲದ ಅಪವಾದ.

ಕಟಕ: ಪ್ರಿಯ ಜನರ ಭೇಟಿ, ಅನಿರೀಕ್ಷಿತ ಧನ ಲಾಭ, ಋಣವಿಮೋಚನೆ, ಮಾನಸಿಕ ನೆಮ್ಮದಿ.

ಸಿಂಹ: ಕಾರ್ಯ ವಿಘಾತ, ಗುಪ್ತಾಂಗ ರೋಗಭಾದೆ, ಭೂಮಿಯಿಂದ ಲಾಭ, ಮಿತ್ರರಲ್ಲಿ ದ್ವೇಷ, ಅಕಾಲ ಭೋಜನ.

ಕನ್ಯಾ: ವಿಪರೀತ ಖರ್ಚು, ದೃಷ್ಟಿ ದೋಷದಿಂದ ತೊಂದರೆ, ವಿವಾಹ ಯೋಗ, ದಾಂಪತ್ಯದಲ್ಲಿ ಅನ್ಯೂನ್ಯತೆ.

ತುಲಾ: ಗುತ್ತಿಗೆ ಕೆಲಸಗಾರರಿಗೆ ಅನುಕೂಲ, ದ್ವಿಚಕ್ರವಾಹನದಿಂದ ತೊಂದರೆ, ಷೇರು ವ್ಯವಹಾರಗಳಲ್ಲಿ ಮೋಸ ಎಚ್ಚರ.

ವೃಶ್ಚಿಕ: ಹೋಟೆಲ್ ಉದ್ಯಮಿಗಳಿಗೆ ಶುಭ, ಕುಟುಂಬದಲ್ಲಿ ಶಾಂತಿ, ನಿರೀಕ್ಷಿತ ಆದಾಯ, ದೇವತಾ ಕಾರ್ಯ ನಡೆಸವಿರಿ.

ಧನಸ್ಸು: ಪುಣ್ಯಕ್ಷೇತ್ರ ದರ್ಶನ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಅತಿಯಾದ ಪ್ರಯಾಣ, ಸ್ನೇಹಿತರಿಂದ ಸಹಾಯ.

ಮಕರ: ಅನ್ಯರಿಗೆ ಉಪಕಾರ ಮಾಡುವಿರಿ, ಹಿರಿಯರ ಹಿತ ನುಡಿ, ಸ್ತ್ರೀಯರಿಗೆ ಸಮಸ್ಯೆ, ಹಣಕಾಸು ಮುಗ್ಗಟ್ಟು.

ಕುಂಭ: ಮನೆಯಲ್ಲಿ ಸಂತಸ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ,ಕಾರ್ಯ ಸಾಧನೆ, ಸ್ಥಿರಾಸ್ತಿ ಖರೀದಿ, ಉತ್ತಮ ಬುದ್ಧಿಶಕ್ತಿ.

ಮೀನ: ಹೆತ್ತವರಲ್ಲಿ ಪ್ರೀತಿ, ಅವಕಾಶ ಕೈ ತಪ್ಪುವುದು, ಅತಿಯಾದ ಕೋಪ, ಕುತಂತ್ರದಿಂದ ಹಣ ಸಂಪಾದನೆ.

Share This Article