ಪಂಚಾಂಗ
ನಾಮ ಸಂವತ್ಸರ – ಶೋಭಕೃತ
ಅಯನ – ದಕ್ಷಿಣಾಯಣ
ಋತು – ವರ್ಷ
ಮಾಸ – ಅಧಿಕ ಶ್ರಾವಣ
ಪಕ್ಷ – ಶುಕ್ಲ
ತಿಥಿ – ಏಕಾದಶಿ/ದ್ವಾದಶಿ
ನಕ್ಷತ್ರ – ಜೇಷ್ಠ
ರಾಹುಕಾಲ: 09:20 AM ರಿಂದ 10:55 AM
ಗುಳಿಕಕಾಲ: 06:09 PM ರಿಂದ 07:45 PM
ಯಮಗಂಡಕಾಲ: 02:05 PM ರಿಂದ 03:40 PM
Advertisement
ಮೇಷ: ಸಾಲದ ಚಿಂತೆ, ಶತ್ರುಗಳ ಕಾಟ, ಸಂಗಾತಿಯಿಂದ ಅಂತರ, ಪಾಲುದಾರಿಕೆಯಲ್ಲಿ ನಷ್ಟ, ಪ್ರಯಾಣದಲ್ಲಿ ವಿಘ್ನ.
Advertisement
ವೃಷಭ: ಆರ್ಥಿಕವಾಗಿ ಪ್ರಗತಿ, ಕುಟುಂಬದಿಂದ ಸಹಕಾರ, ಪಿತ್ರಾರ್ಜಿತ ಸ್ವತ್ತಿನಿಂದ ಅನುಕೂಲ, ರಾಜಕೀಯ ವ್ಯಕ್ತಿಗಳಿಂದ ಯೋಗ.
Advertisement
ಮಿಥುನ: ಅವಕಾಶ ಕೈತಪ್ಪುವುದು, ಅಧಿಕ ಉತ್ಸಾಹ, ಸ್ಥಿರಾಸ್ತಿಯಿಂದ ನಷ್ಟ, ಮಕ್ಕಳಿಗೋಸ್ಕರವಾಗಿ ಖರ್ಚು.
Advertisement
ಕಟಕ: ಅಧಿಕ ಖರ್ಚು, ವ್ಯವಹಾರದಲ್ಲಿ ಲಾಭದ ಪ್ರಮಾಣ ಕುಂಠಿತ, ನಿದ್ರಾಭಂಗ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಸ್ಥಿರಾಸ್ತಿ ಮತ್ತು ವಾಹನದಿಂದ ನಷ್ಟ.
ಸಿಂಹ: ಆರ್ಥಿಕವಾಗಿ ಉತ್ತಮ ಬೆಳವಣಿಗೆ, ಕುಟುಂಬದಿಂದ ಸಹಕಾರ, ಉತ್ತಮ ಪ್ರಶಂಸೆ, ವ್ಯವಹಾರದಲ್ಲಿ ಪ್ರಗತಿ.
ಕನ್ಯಾ: ವ್ಯವಹಾರದಲ್ಲಿ ನಷ್ಟ, ಗೌರವಕ್ಕೆ ಧಕ್ಕೆ ಬರುವ ಆತಂಕ, ಕೆಲಸ ಕಾರ್ಯಗಳಿಗೆ ಅಡೆತಡೆಗಳು, ಅನಗತ್ಯ ಖರ್ಚು, ಅಧಿಕ ಒತ್ತಡ.
ತುಲಾ: ಉಳಿತಾಯದಲ್ಲಿ ಹಿನ್ನಡೆ, ಪ್ರಯಾಣದಲ್ಲಿ ಅನುಕೂಲ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ವ್ಯವಹಾರದಲ್ಲಿ ಹಿನ್ನಡೆ ಮತ್ತು ಅಧಿಕ ಒತ್ತಡ.
ವೃಶ್ಚಿಕ: ಅನಿರೀಕ್ಷಿತ ಲಾಭ, ಉದ್ಯೋಗಾವಕಾಶಗಳು, ರಾಜಕೀಯ ವ್ಯಕ್ತಿಗಳಿಂದ ಸಹಕಾರ, ಆರ್ಥಿಕವಾಗಿ ಸ್ವಲ್ಪ ಚೇತರಿಕೆ.
ಧನಸ್ಸು: ತಂದೆಯಿಂದ ಅನುಕೂಲ, ಉದ್ಯೋಗ ಪ್ರಾಪ್ತಿ, ದೇವತಾ ಕೆಲಸಗಳಲ್ಲಿ ಆಸಕ್ತಿ, ಕೋರ್ಟ್ ಕೇಸ್ಗಳ ಚಿಂತೆ.
ಮಕರ: ಆರೋಗ್ಯದಲ್ಲಿ ಸಣ್ಣ ಪುಟ್ಟ ವ್ಯತ್ಯಾಸ, ಸಾಲದ ಚಿಂತೆ, ಆತ್ಮಸಂಕಟ, ಆರ್ಥಿಕವಾಗಿ ಮಂದಗತಿಯ ಪ್ರಗತಿ, ಕೋರ್ಟ್ ಕೇಸ್ಗಳಲ್ಲಿ ಸೋಲು.
ಕುಂಭ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳ ವಿದ್ಯಾಭ್ಯಾಸದಲ್ಲಿ ಕೊರತೆ, ಕೋರ್ಟ್ ಕೇಸ್ಗಳಲ್ಲಿ ಅನಾನುಕೂಲ, ಆರೋಗ್ಯ ಸುಧಾರಣೆ, ಸಂಗಾತಿಯೊಂದಿಗೆ ಕಲಹ.
ಮೀನ: ಸಂಗಾತಿಯೊಂದಿಗೆ ಮನಸ್ತಾಪ, ಸ್ಥಿರಾಸ್ತಿ ಮೇಲೆ ಸಾಲದ ಆಲೋಚನೆ, ಆರೋಗ್ಯ ವಿಷಯದಲ್ಲಿ ಜಾಗೃತಿ, ಆರ್ಥಿಕವಾಗಿ ಕಷ್ಟದ ದಿವಸ.
Web Stories