ಪಂಚಾಂಗ:
ಶ್ರೀ ಕ್ರೋಧಿನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ, ಕೃಷ್ಣ ಪಕ್ಷ,
ಅಷ್ಟಮಿ / ನವಮಿ,
ಶನಿವಾರ,
ಉತ್ತರಭಾದ್ರಪದ ನಕ್ಷತ್ರ / ರೇವತಿ ನಕ್ಷತ್ರ.
ರಾಹುಕಾಲ: 09:14 ರಿಂದ 10:50
ಗುಳಿಕ ಕಾಲ: 06:01 ರಿಂದ 07:38
ಯಮಗಂಡಕಾಲ: 02:02 ರಿಂದ 03:38
ಮೇಷ: ಉದ್ಯೋಗ ಅವಕಾಶ, ಸಂಗಾತಿ ಕಾಳಜಿಯಿಂದ ಸಂತೃಪ್ತಿ, ಹೂಡಿಕೆಯಿಂದ ಅನುಕೂಲ, ನೆರೆಹೊರೆಯವರಿಂದ ಅನಾನುಕೂಲ.
Advertisement
ವೃಷಭ: ಆರ್ಥಿಕ ಕೊರತೆ, ಕುಟುಂಬ ಕಲಹ, ಅವಮಾನ ಅಪವಾದ, ಷೇರು ಮಾರುಕಟ್ಟೆಯಿಂದ ನಷ್ಟ.
Advertisement
ಮಿಥುನ: ವ್ಯವಹಾರದಲ್ಲಿ ನಷ್ಟ, ಯತ್ನ ಕಾರ್ಯಗಳಲ್ಲಿ ಸಂಕಷ್ಟ, ಆರೋಗ್ಯದಲ್ಲಿ ಏರುಪೇರು, ಶುಭ ಕಾರ್ಯಕ್ಕೆ ಹಿನ್ನಡೆ.
Advertisement
ಕಟಕ: ಉದ್ಯೋಗ ಲಾಭ, ಹೆಸರು ಗೌರವ ಪ್ರತಿಷ್ಠೆ, ಶುಭ ಕಾರ್ಯ ಪ್ರಯತ್ನ, ಪಾಲುದಾರಿಕೆಯಲ್ಲಿ ಲಾಭ.
Advertisement
ಸಿಂಹ: ಆರ್ಥಿಕ ಚೇತರಿಕೆ, ಸಂಗಾತಿಯಿಂದ ಸಹಕಾರ, ಕೆಲಸ ಕಾರ್ಯದಲ್ಲಿ ಯಶಸ್ಸು, ಉದ್ಯೋಗ ಪ್ರಾಪ್ತಿ.
ಕನ್ಯಾ: ಉದ್ಯೋಗ ಬದಲಾವಣೆ, ತಾಯಿಯಿಂದ ಲಾಭ, ಆರ್ಥಿಕ ಸುಧಾರಣೆ, ಕೆಲಸ ಕಾರ್ಯದಲ್ಲಿ ಅನುಕೂಲ.
ತುಲಾ: ನಿರೀಕ್ಷೆಗಳು ಹುಸಿಯಾಗುವವು, ಪ್ರಯಾಣಕ್ಕೆ ವಿಘ್ನ, ಸಾಲದ ಚಿಂತೆ, ಶತ್ರು ಕಾಟ, ದಾಯಾದಿ ಕಲಹ.
ವೃಶ್ಚಿಕ: ಆಪತ್ತಿನಿಂದ ಪಾರು, ಅನಿರೀಕ್ಷಿತ ಲಾಭ, ಶುಭ ಕಾರ್ಯ ಪ್ರಯತ್ನ, ಉತ್ತಮ ಅವಕಾಶ.
ಧನಸ್ಸು: ಶುಭ ಕಾರ್ಯಕ್ಕೆ ಅಡೆತಡೆ, ಆರ್ಥಿಕ ಮುಗ್ಗಟ್ಟು, ಸಂಗಾತಿ ನಡವಳಿಕೆಯಿಂದ ಬೇಸರ, ಪಾಲುದಾರಿಕೆಯಲ್ಲಿ ಸಮಸ್ಯೆ.
ಮಕರ: ಪ್ರೀತಿ-ಪ್ರೇಮದ ಬಗ್ಗೆ ಒಲವು, ಶುಭ ಕಾರ್ಯದ ಕಡೆ ಆಸಕ್ತಿ, ಮಕ್ಕಳ ಸಹಕಾರ, ರೋಗಭಾದೆಯಿಂದ ಮುಕ್ತಿ.
ಕುಂಭ: ಆತ್ಮೀಯರೊಂದಿಗೆ ಮನಸ್ತಾಪ, ಮಕ್ಕಳಿಂದ ಅಂತರ, ಜೂಜು ಲಾಟರಿಗಳಿಂದ ನಷ್ಟ, ಮಾನಸಿಕ ಒತ್ತಡ.
ಮೀನ: ಮಕ್ಕಳ ಸಹಕಾರ, ಪ್ರಯಾಣದಿಂದ ಅನುಕೂಲ, ಸಹೋದರರ ಸಹಕಾರ, ಪತ್ರ ವ್ಯವಹಾರದಿಂದ ಲಾಭ.