ಪಂಚಾಂಗ
ಸಂವತ್ಸರ – ಶೋಭಕೃತ್
ಋತು – ಗ್ರೀಷ್ಮ
ಅಯನ – ದಕ್ಷಿಣಾಯನ
ಮಾಸ – ಆಷಾಢ
ಪಕ್ಷ – ಶುಕ್ಲ
ತಿಥಿ – ಏಕಾದಶೀ
ನಕ್ಷತ್ರ – ಸ್ವಾತೀ
ರಾಹುಕಾಲ: 1:59 PM – 3:36 PM
ಗುಳಿಕಕಾಲ: 9:09 AM – 10:46 AM
ಯಮಗಂಡಕಾಲ: 5:56 AM – 7:33 AM
Advertisement
ಮೇಷ: ಋಣಾತ್ಮಕ ಚಿಂತೆಗಳು ಅಧಿಕ, ತರಕಾರಿಯ ವ್ಯಾಪಾರಿಗಳಿಗೆ ಶುಭ, ಸಿನಿಮಾ ಕಲಾವಿದರಿಗೆ ಶುಭ.
Advertisement
ವೃಷಭ: ಸಣ್ಣಪುಟ್ಟ ಅಡಚಣೆಗಳಿಂದ ತೊಂದರೆಯಾಗದು, ವಿದ್ಯಾರ್ಥಿಗಳು ಸಾಧನೆ ಮಾಡುವಿರಿ, ಮಕ್ಕಳ ಆರೋಗ್ಯದಲ್ಲಿ ಗಮನಹರಿಸಿ.
Advertisement
ಮಿಥುನ: ಮಗಳಿಂದ ಶುಭವಾರ್ತೆ ಕೇಳುವಿರಿ, ಕ್ರೀಡಾಪಟುಗಳಿಗೆ ಶುಭ, ವರದಿಗಾರರು ಎಚ್ಚರಿಕೆಯಿಂದಿರಿ.
Advertisement
ಕರ್ಕಾಟಕ: ದಿನಸಿ ವರ್ತಕರಿಗೆ ಲಾಭ, ಕೌಟುಂಬಿಕವಾಗಿ ಭಿನ್ನ, ಸಂಬಂಧಗಳು ಸರಿಯಾಗುತ್ತದೆ.
ಸಿಂಹ: ಹೈನು ಉತ್ಪನ್ನಗಳಿಂದ ಆದಾಯ, ನಿರ್ಧಾರಗಳಲ್ಲಿ ಆತುರತೆ ಬೇಡ, ಹಣಕಾಸಿನ ವ್ಯಾಮೋಹದಿಂದ ತೊಂದರೆ.
ಕನ್ಯಾ: ಕಾಂಟ್ರಾಕ್ಟ್ ವ್ಯಾಪಾರಸ್ಥರಿಗೆ ಶುಭ, ಜಟಿಲ ವಿಷಯಗಳತ್ತ ಗಮನಹರಿಸಿ, ವಿವಾಹಾಕಾಂಕ್ಷಿಗಳಿಗೆ ಶುಭ.
ತುಲಾ: ಜವಾಬ್ದಾರಿಯುತ ಕೆಲಸಗಳ ನಿರ್ವಹಣೆ, ಸ್ಪರ್ಧಾತ್ಮಕ ವಾತಾವರಣ ಹೆದರಿಸಬೇಕಾಗುವುದು, ಧರ್ಮ ಕಾರ್ಯಗಳಲ್ಲಿ ಆಸಕ್ತಿ.
ವೃಶ್ಚಿಕ: ಹಿರಿಯ ಸಹೋದ್ಯೋಗಿಗಳಿಂದ ಧನ ಸಹಾಯ, ಔಷಧ ವ್ಯಾಪಾರಿಗಳಿಗೆ ಲಾಭ, ಕ್ಲಿಷ್ಟಕರ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಿ.
ಧನಸ್ಸು: ಸಹಾಯ ಪಡೆದವರೇ ದೂಷಿಸುವರು, ರಚನಾತ್ಮಕ ಕೆಲಸಗಳಲ್ಲಿ ಆಸಕ್ತಿ, ಕುಟುಂಬದಲ್ಲಿ ಅಶಾಂತಿ.
ಮಕರ: ಶೀಘ್ರ ಕೋಪದಿಂದಾಗಿ ವ್ಯಕ್ತಿತ್ವದಲ್ಲಿ ಬದಲಾವಣೆ, ಕಪಟವಿಲ್ಲದ ಮಾತಿನಿಂದ ನಿಷ್ಟುರ, ಮಗಳ ಉನ್ನತಾಭ್ಯಾಸದಲ್ಲಿ ಪ್ರಗತಿ.
ಕುಂಭ: ಛಾಯಾಗ್ರಹಕರಿಗೆ ಶುಭ, ಮಾನಸಿಕ ವ್ಯಥೆಗಳು ನಿವಾರಣೆ, ಸರ್ಕಾರಿ ಸವಲತ್ತುಗಳ ದೊರೆಯುತ್ತದೆ.
ಮೀನ: ಸಹೋದರಿಯರರಿಂದ ಸಹಕಾರ, ಪ್ರಾಮಾಣಿಕ ದುಡಿಮೆಯಿಂದಾಗಿ ಮನಶಾಂತಿ, ಅಸೂಯೆ ಪಡುವ ಜನದಿಂದ ಎಚ್ಚರಿಕೆ.
Web Stories