ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ನಿಜ ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ಪ್ರಥಮಿ ತಿಥಿ,
ಮಧ್ಯಾಹ್ನ 12:49 ನಂತರ ದ್ವಿತೀಯಾ ತಿಥಿ,
ಶುಕ್ರವಾರ, ಪೂರ್ವಾಷಾಢ ನಕ್ಷತ್ರ
ಮಧ್ಯಾಹ್ನ 3:21 ನಂತರ ಉತ್ತರಾಷಾಢ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 10:50 ರಿಂದ 12:26
ಗುಳಿಕಕಾಲ: ಬೆಳಗ್ಗೆ 7:38 ರಿಂದ 9:14
ಯಮಗಂಡಕಾಲ: ಮಧ್ಯಾಹ್ನ 3:38 ರಿಂದ 5:14
Advertisement
ಮೇಷ; ಮಕ್ಕಳಿಂದ ಧನಾಗಮನ, ಸಂಗಾತಿಯಿಂದ ಲಾಭ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಉದ್ಯೋಗದಲ್ಲಿ ಬಡ್ತಿ, ಗೌರವ ಸನ್ಮಾನ ಪ್ರಾಪ್ತಿ, ಪಿತ್ರಾರ್ಜಿತ ಆಸ್ತಿಯಲ್ಲಿ ಸಮಸ್ಯೆ, ಸರ್ಕಾರಿ ಕೆಲಸಗಳಲ್ಲಿ ಜಯ.
Advertisement
ವೃಷಭ: ವಾಹನ ಅಪಘಾತ ಸಾಧ್ಯತೆ, ಸ್ಥಿರಾಸ್ತಿ ವಿಚಾರದಲ್ಲಿ ಸಂಕಷ್ಟ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಉದ್ಯೋಗ ಸ್ಥಳದಲ್ಲಿ ಸಾಲ ಮಾಡುವಿರಿ, ಸರ್ಕಾರಿ ಕೆಲಸ ನಿಮಿತ್ತ ಪ್ರಯಾಣ.
Advertisement
ಮಿಥುನ: ದಾಂಪತ್ಯದಲ್ಲಿ ಅಹಂಭಾವ, ಆರ್ಥಿಕ ಸಹಾಯಕ್ಕಾಗಿ ಪ್ರಯಾಣ, ಪ್ರೇಮ ವಿಚಾರದಲ್ಲಿ ಸಮಸ್ಯೆ.
ಕಟಕ: ಸರ್ಕಾರಿ ಅಧಿಕಾರಿಗಳಿಂದ ಲಾಭ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಅಧಿಕ ಉಷ್ಣ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಆತ್ಮಾಭಿಮಾನದಿಂದ ಬದುಕುವ ಆಲೋಚನೆ, ಸ್ಥಿರಾಸ್ತಿ ವಿಚಾರಕ್ಕೆ ಅಧಿಕಾರಿಗಳಿಂದ ತೊಂದರೆ.
ಸಿಂಹ: ಆರೋಗ್ಯಕ್ಕಾಗಿ ಖರ್ಚು, ಕೆಲಸ ಕಾರ್ಯಗಳಲ್ಲಿ ಓಡಾಟ, ಸರ್ಕಾರಿ ಕೆಲಸಗಳಲ್ಲಿ ಖರ್ಚು, ಪಿತ್ತ ಬಾಧೆ, ಉಸಿರಾಟದ ಸಮಸ್ಯೆ, ಸಂಗಾತಿಯ ನಡವಳಿಕೆಯಲ್ಲಿ ಸಂಶಯ.
ಕನ್ಯಾ: ಸ್ಥಿರಾಸ್ತಿಯಿಂದ ನಷ್ಟ, ಮಿತ್ರರಿಂದ ಒತ್ತಡ, ಒತ್ತಡಗಳಿಂದ ಸಮಸ್ಯೆ, ಹೆಣ್ಣು ಮಕ್ಕಳಿಂದ ಅನುಕೂಲ, ವಿದೇಶದಲ್ಲಿ ಉದ್ಯೋಗಾವಕಾಶ.
ತುಲಾ: ನೆರೆಹೊರೆಯವರಿಂದ ಸಂಕಷ್ಟ, ವ್ಯಾಪಾರ ವ್ಯವಹಾರದಲ್ಲಿ ಲಾಭ, ಸರ್ಕಾರಿ ಕೆಲಸಗಳಲ್ಲಿ ಜಯ, ಸರ್ಕಾರಿ ಉದ್ಯೋಗಸ್ಥರಿಗೆ ಅನುಕೂಲ, ಮಿತ್ರರೊಂದಿಗೆ ಅನಿರೀಕ್ಷಿತ ಪ್ರಯಾಣ.
ವೃಶ್ಚಿಕ: ಉದ್ಯೋಗದಲ್ಲಿ ಅಧಿಕ ನಷ್ಟ, ವೃತ್ತಿ ಪರರಿಗೆ ಅನುಕೂಲ, ಕೃಷಿಕರಿಗೆ ಶುಭ ಸುದ್ದಿ,ಸಂಗಾತಿಯೊಂದಿಗೆ ವಾಗ್ವಾದ, ಮೇಲಾಧಿಕಾರಿಗಳಿಂದ ಪ್ರಶಂಸೆ.
ಧನಸ್ಸು: ತಂದೆಯೊಂದಿಗೆ ಮನಃಸ್ತಾಪ, ಪ್ರಯಾಣದಲ್ಲಿ ಅಡೆತಡೆ, ಕೆಲಸ ಕಾರ್ಯಗಳಲ್ಲಿ ನಿಧಾನ, ತಂದೆ ಮಾಡಿದ ಸಾಲ ಬಾಧೆ.
ಮಕರ: ಪ್ರೇಮ ವಿಚಾರದಲ್ಲಿ ನಿರಾಸೆ, ಒತ್ತಡ ಹೆಚ್ಚಾಗುವುದು, ವಾಹನ ಚಾಲನೆಯಲ್ಲಿ ಎಚ್ಚರ, ತಲೆ-ಕಣ್ಣಿಗೆ ಪೆಟ್ಟಾಗುವ ಸಾಧ್ಯತೆ, ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ, ಮಕ್ಕಳಿಂದ ಸಮಸ್ಯೆ ಉದ್ಭವ, ಮೇಲಾಧಿಕಾರಿಗಳಿಂದ ದಂಡನೆ.
ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಲಾಭ, ವಿಪರೀತ ದುಶ್ಚಗಳು, ಉತ್ತಮ ಗೌರವ ಸನ್ಮಾನ ಪ್ರಾಪ್ತಿ, ಉದ್ಯೋಗದಲ್ಲಿ ಬಡ್ತಿ.
ಮೀನ: ಆರೋಗ್ಯದಲ್ಲಿ ಏರುಪೇರು, ಉದ್ಯೋಗಕ್ಕೆ ರಜೆ ಹಾಕುವ ಸಾಧ್ಯತೆ, ಮಹಿಳೆಯರಿಂದ ನಿದ್ರಾಭಂಗ, ಮಕ್ಕಳಿಂದ ಲಾಭ, ಮೇಲಾಧಿಕಾರಿಗಳು ಶತ್ರುವಾಗುವರು.