AstrologyDina BhavishyaLatest

ದಿನ ಭವಿಷ್ಯ: 29-05-2022

ಪಂಚಾಂಗ:
ಶ್ರೀ ಶುಭಕೃತ ನಾಮ ಸಂವತ್ಸರ,ಉತ್ತರಾಯಣ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ಚತುರ್ದಶಿ
ಭಾನುವಾರ, ಕೃತಿಕಾ ನಕ್ಷತ್ರ
ರಾಹುಕಾಲ: 05:05 – 06:41
ಗುಳಿಕಕಾಲ: 03:29 – 05:05
ಯಮಗಂಡಕಾಲ: 12:17 – 01:53

ಮೇಷ: ಸಂಗಾತಿಯೊಡನೆ ಉತ್ತಮ ಬಾಂಧವ್ಯ, ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೊಳ್ಳಿ, ಮಾತುಗಳನ್ನು ನಿಯಂತ್ರಿಸಿ.

ವೃಷಭ: ಹೂಡಿಕೆಯಲ್ಲಿ ಯಶಸ್ಸು, ಪೀಠೋಪಕರಣ ವ್ಯಾಪಾರದಲ್ಲಿ ಲಾಭ, ಉತ್ಪಾದನಾ ಕ್ಷೇತ್ರದವರೆಗೆ ಕಾರ್ಯದೊತ್ತಡ.

ಮಿಥುನ: ದಾಂಪತ್ಯ ಕಲಹ, ರೈತಾಪಿ ವರ್ಗದವರಿಗೆ ಲಾಭ, ಕ್ರೀಡಾಪಟುಗಳಿಗೆ ಶುಭ.

ಕಟಕ: ಆರೋಗ್ಯದಲ್ಲಿ ಹಿನ್ನಡೆ, ಕೈಗಾರಿಕಾ ರಂಗದವರಿಗೆ ಶುಭ, ರಾಜಕೀಯದಲ್ಲಿ ಪ್ರಗತಿ.

ಸಿಂಹ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಉಡುಪು ವಿನ್ಯಾಸಕರಿಗೆ ಲಾಭ, ವಿರೋಧಿಗಳಿಂದ ಕೆಲಸಗಳಲ್ಲಿ ಅಡೆತಡೆ.

ಕನ್ಯಾ: ಆರ್ಥಿಕವಾಗಿ ಚೇತರಿಕೆ, ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ಶುಭ, ಅನಗತ್ಯ ವಾದಗಳನ್ನು ತಪ್ಪಿಸಿ.

ತುಲಾ: ಪ್ರಭಾವಿ ವ್ಯಕ್ತಿಯ ಸಹಕಾರ, ರಿಯಲ್ ಎಸ್ಟೇಟ್‍ನಲ್ಲಿ ಲಾಭ, ಕಲಾವಿದರಿಗೆ ವಿಶೇಷ ವೇದಿಕೆ ಪ್ರಾಪ್ತಿ.

ವೃಶ್ಚಿಕ: ಮಿತ್ರರೊಂದಿಗೆ ಆತ್ಮೀಯತೆ, ಅಧಿಕಾರಿಗಳಿಂದ ಪ್ರಶಂಸೆ, ಚಿತ್ರೀಕರಣ ಕ್ಷೇತ್ರದವರಿಗೆ ಪ್ರಗತಿ.

ಧನಸ್ಸು: ಕೆಲಸ ಕಾರ್ಯಗಳಿಗೆ ಅಡೆತಡೆ, ಭೂಮಿ ಆಸ್ತಿ ವಿಚಾರದಲ್ಲಿ ಜಾಗ್ರತೆ, ಆರೋಗ್ಯ ಕ್ಷೇತ್ರದವರಿಗೆ ಶುಭ.

ಮಕರ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ವಿದೇಶದಲ್ಲಿರುವ ಮಕ್ಕಳಿಂದ ಶುಭವಾರ್ತೆ, ರಾಜಕೀಯ ಕ್ಷೇತ್ರದವರಿಗೆ ಶುಭ.

ಕುಂಭ: ಆರ್ಥಿಕ ನಷ್ಟ, ಧರ್ಮ ಕಾರ್ಯದಲ್ಲಿ ಆಸಕ್ತಿ, ತೈಲ ಮಾರಾಟದಲ್ಲಿ ಶುಭ.

ಮೀನ: ವಿದ್ಯಾರ್ಥಿಗಳಿಗೆ ಶುಭ, ಉದ್ಯಮ ಮತ್ತು ವ್ಯಾಪಾರದಲ್ಲಿ ನಷ್ಟ, ಹೊಸ ಒಪ್ಪಂದಗಳಿಂದ ಲಾಭ

Leave a Reply

Your email address will not be published.

Back to top button