ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಅಧಿಕ ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ಅಧಿಕ ಜ್ಯೇಷ್ಠ ಮಾಸ, ಮಂಗಳವಾರ
Advertisement
ಮೇಷ: ವ್ಯವಹಾರಿಕ ಮಾತುಕತೆ, ಶರೀರದಲ್ಲಿ ಆಲಸ್ಯ, ಆರೋಗ್ಯದಲ್ಲಿ ವ್ಯತ್ಯಾಸ, ಪರಸ್ಥಳ ವಾಸ, ಮಿತ್ರರಲ್ಲಿ ದ್ವೇಷ.
Advertisement
ವೃಷಭ: ಚಂಚಲ ಮನಸ್ಸು, ಕೋಪ ಜಾಸ್ತಿ, ಮಂಗಳ ಕಾರ್ಯದಲ್ಲಿ ಅಶುಭ, ಮಾನಸಿಕ ವ್ಯಥೆ, ಯತ್ನ ಕಾರ್ಯದಲ್ಲಿ ಅನುಕೂಲ.
Advertisement
ಮಿಥುನ: ಸ್ತ್ರೀಯರಿಗೆ ತೊಂದರೆ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ರೋಗ ಬಾಧೆ, ಸ್ಥಳ ಬದಲಾವಣೆ.
Advertisement
ಕಟಕ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಶುಭ ಕಾರ್ಯಗಳಿಗೆ ಭೇಟಿ, ಸ್ನೇಹಿತರಿಂದ ಸಹಾಯ, ಶತ್ರುಗಳ ಬಾಧೆ.
ಸಿಂಹ: ಉನ್ನತ ಶಿಕ್ಷಣದಲ್ಲಿ ಯಶಸ್ಸು, ಮಾನಸಿಕ ನೆಮ್ಮದಿ, ಮಕ್ಕಳಿಂದ ಸಮಸ್ಯೆ, ತೀರ್ಥಕ್ಷೇತ್ರ ದರ್ಶನ.
ಕನ್ಯಾ: ಹಿರಿಯರ ಸಹಾಯದಿಂದ ಲಾಭ, ವ್ಯವಹಾರಗಳಲ್ಲಿ ಸುಗಮ, ವಾಹನದಿಂದ ತೊಂದರೆ, ಹಣಕಾಸಿನ ಪರಿಸ್ಥಿತಿ ಉತ್ತಮ.
ತುಲಾ: ಅಧಿಕಾರಿಗಳಲ್ಲಿ ಕಲಹ, ಮನಸ್ಸಿಗೆ ಬೇಸರ, ಆರೋಗ್ಯದಲ್ಲಿ ವ್ಯತ್ಯಾಸ, ಕಾರ್ಯಗಳಲ್ಲಿ ವಿಳಂಬ, ಯತ್ನ ಕಾರ್ಯದಲ್ಲಿ ಜಯ.
ವೃಶ್ಚಿಕ: ಅನ್ಯ ಜನರಲ್ಲಿ ಪ್ರೀತಿ, ಆರೋಗ್ಯದಲ್ಲಿ ಏರುಪೇರು, ಉತ್ತಮ ಬುದ್ಧಿಶಕ್ತಿ, ವಿದೇಶ ಪ್ರಯಾಣ, ವೃತ್ತಿ ಕ್ಷೇತ್ರದಲ್ಲಿ ಯಶಸ್ಸು.
ಧನಸ್ಸು: ನೂತನ ಕೆಲಸಗಳಲ್ಲಿ ಭಾಗಿ, ಸ್ತ್ರೀಯರಿಗೆ ಲಾಭ, ಕಾರ್ಯ ಸಿದ್ಧಿ, ಮನಸ್ಸಿನಲ್ಲಿ ಭಯ ಭೀತಿ, ಶೀತ ಸಂಬಂಧಿತ ರೋಗ.
ಮಕರ: ಸಾಲ ಮರುಪಾವತಿ, ಮಾತಿನ ಮೇಳೆ ಹಿಡಿತವಿರಲಿ, ಶತ್ರುಗಳ ಬಾಧೆ, ಸುಗಂಧ ದ್ರವ್ಯ ವ್ಯಾಪಾರಿಗಳಿಗೆ ಲಾಭ.
ಕುಂಭ: ಮನೆಗೆ ಆತ್ಮೀಯರ ಆಗಮನ, ಮಾನಸಿಕ ನೆಮ್ಮದಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ವಿವಾಹ ಯೋಗ.
ಮೀನ: ನಾನಾ ವಿಚಾರಗಳಲ್ಲಿ ಆಸಕ್ತಿ, ಶತ್ರು ಧ್ವಂಸ, ಸಂಗಾತಿ ಸಲಹೆಯಿಂದ ಒಳಿತು, ಇಲ್ಲ ಸಲ್ಲದ ಅಪವಾದ, ಕೃಷಿಕರಿಗೆ ನಷ್ಟ.