ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರಮಾಸ,
ಕೃಷ್ಣ ಪಕ್ಷ, ದಶಮಿ ತಿಥಿ,
ಸೋಮವಾರ, ಶತಭಿಷ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:39 ರಿಂದ 9:13
ಗುಳಿಕಕಾಲ: ಮಧ್ಯಾಹ್ನ 1:55 ರಿಂದ 3:29
ಯಮಗಂಡಕಾಲ: ಬೆಳಗ್ಗೆ 10:47 ರಿಂದ 12:21
Advertisement
ಮೇಷ: ಕೆಲಸ ಕಾರ್ಯಗಳಲ್ಲಿ ಜಯ, ಆಕಸ್ಮಿಕ ಧನ ಲಾಭ, ಅನಗತ್ಯ ದ್ವೇಷ, ವಿಪರೀತ ವ್ಯಸನ.
Advertisement
ವೃಷಭ: ಮಾನಸಿಕ ಚಿಂತೆ, ಆರೋಗ್ಯದಲ್ಲಿ ಏರುಪೇರು, ಕೃಷಿಕರಿಗೆ ಅಲ್ಪ ಲಾಭ, ರಾಜ ವಿರೋಧ, ವಿದ್ಯಾಭ್ಯಾಸದಲ್ಲಿ ಪ್ರಗತಿ.
Advertisement
ಮಿಥುನ: ಅಧಿಕಾರಿಗಳಿಂದ ಪ್ರಶಂಸೆ, ಆರೋಗ್ಯದಲ್ಲಿ ವ್ಯತ್ಯಾಸ, ಕಾರ್ಯದಲ್ಲಿ ವಿಳಂಬ, ಸೇವಕರಿಂದ ಸಹಾಯ, ಶತ್ರುಗಳ ನಾಶ.
Advertisement
ಕಟಕ: ವಾದ-ವಿವಾದಗಳಿಂದ ದೂರವಿರಿ, ತಾಳ್ಮೆ ಅತ್ಯಗತ್ಯ, ಅಮೂಲ್ಯ ವಸ್ತುಗಳ ಕಳೆದುಕೊಳ್ಳುವ ಸಾಧ್ಯತೆ, ವ್ಯವಹಾರಗಳಲ್ಲಿ ಎಚ್ಚರಿಕೆ, ಪ್ರಯಾಣದಲ್ಲಿ ಅಡೆತಡೆ.
ಸಿಂಹ: ಮಾನಸಿಕ ಒತ್ತಡ, ದುಃಖ ಹೆಚ್ಚಾಗುವುದು, ಅನಿರೀಕ್ಷಿತ ಖರ್ಚು, ದಾಂಪತ್ಯದಲ್ಲಿ ಸಂತೋಷ.
ಕನ್ಯಾ; ಪರರಿಂದ ಸಹಾಯ, ಸ್ವಜನರ ವಿರೋಧ, ಇಲ್ಲ ಸಲ್ಲದ ಅಪವಾದ, ಎಲ್ಲಾ ಕೆಲಸ ಕಾರ್ಯಗಳಲ್ಲಿ ಮುನ್ನಗ್ಗುವಿರಿ.
ತುಲಾ: ಮಾತೃವಿನಿಂದ ಸಹಾಯ, ಆದಾಯ ಕಡಿಮೆ, ಅಧಿಕವಾದ ಖರ್ಚು, ಋಣ ವಿಮೋಚನೆ, ಸ್ತ್ರೀಯರಿಗೆ ಶುಭ.
ವೃಶ್ಚಿಕ: ಯಾರನ್ನೂ ಹೆಚ್ಚು ನಂಬಬೇಡಿ, ಮನಸ್ಸಿನಲ್ಲಿ ಭಯ ಭೀತಿ ನಿವಾರಣೆ, ಸಾಲ ಬಾಧೆ, ಚಂಚಲ ಮನಸ್ಸು.
ಧನಸ್ಸು: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮಕ್ಕಳಿಂದ ಸಹಾಯ, ಉದ್ಯೋಗದಲ್ಲಿ ಬಡ್ತಿ, ಕುಟುಂಬ ಸೌಖ್ಯ, ನಾನಾ ವಿಚಾರಗಳಲ್ಲಿ ಆಸಕ್ತಿ.
ಮಕರ: ಮಾತಿನ ಚಕಮಕಿ, ವಿವಾಹಕ್ಕೆ ಅಡಚಣೆ, ವ್ಯಾಪಾರದಲ್ಲಿ ಧನ ಲಾಭ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ.
ಕುಂಭ: ಆರೋಗ್ಯ ವೃದ್ಧಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಇಷ್ಟಾರ್ಥ ಸಿದ್ಧಿ, ಉತ್ತಮ ಬುದ್ಧಿಶಕ್ತಿ.
ಮೀನ: ಸ್ನೇಹಿತರಿಂದ ಸಹಾಯ, ಸಮಾಜದಲ್ಲಿ ಗೌರವ, ಇಲ್ಲ ಸಲ್ಲದ ತಕರಾರು, ಶತ್ರುಗಳನ್ನು ಸದೆ ಬಡೆಯುವಿರಿ.