ಪಂಚಾಂಗ
ಶ್ರೀ ಶೋಭಕೃತ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಪಾಲ್ಗುಣ ಮಾಸ, ಕೃಷ್ಣಪಕ್ಷ,
ಚತುರ್ಥಿ, ಶುಕ್ರವಾರ,
ವಿಶಾಖ ನಕ್ಷತ್ರ.
ರಾಹುಕಾಲ: 10:57 ರಿಂದ 12:29
ಗುಳಿಕಕಾಲ: 07:53 ರಿಂದ 09:25
ಯಮಗಂಡಕಾಲ: 03:32 ರಿಂದ 05:04
Advertisement
ಮೇಷ: ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ದೈವ ಕಾರ್ಯಗಳಿಗೆ ಖರ್ಚು, ವಾಹನಗಳಿಗೆ ಖರ್ಚು.
Advertisement
ವೃಷಭ: ಮಿತ್ರರಿಂದ ಸಹಾಯದ ನಿರೀಕ್ಷೆ, ದೂರ ಪ್ರಯಾಣ, ಆರ್ಥಿಕವಾಗಿ ತಪ್ಪು ನಿರ್ಧಾರ, ಆಕಸ್ಮಿಕ ಲಾಭ.
Advertisement
ಮಿಥುನ: ಉದ್ಯೋಗದಲ್ಲಿ ಒತ್ತಡ, ಕೋರ್ಟ್ ಕೇಸ್‌ಗಳ ಚಿಂತೆ, ಆರ್ಥಿಕವಾಗಿ ಹಿನ್ನಡೆ, ಮಾನಸಿಕ ಸಂಕಟ.
Advertisement
ಕಟಕ: ಆರ್ಥಿಕವಾಗಿ ಅನುಕೂಲ, ಸಂಗಾತಿಯಿಂದ ಯೋಗ ಫಲಗಳು, ಕುಟುಂಬದಲ್ಲಿ ಕಿರಿಕಿರಿ, ಪಾಲುದಾರಿಕೆಯಲ್ಲಿ ಅನುಕೂಲ.
ಸಿಂಹ: ಆರ್ಥಿಕವಾಗಿ ಹಿನ್ನಡೆ, ಶತ್ರು ಕಾಟ, ಉದ್ಯೋಗದಲ್ಲಿ ಅನುಕೂಲ, ಕೋರ್ಟ್ ಕೇಸ್‌ಗಳಿಂದ ಅನುಕೂಲ.
ಕನ್ಯಾ: ಶುಭ ಕಾರ್ಯಗಳಲ್ಲಿ ಜಯ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ಕೆಲಸ ಕಾರ್ಯಗಳಲ್ಲಿ ಅನುಕೂಲ, ಸ್ನೇಹಿತರಿಂದ ಸಹಕಾರ.
ತುಲಾ: ಸಾಲ ಭಾದೆ, ಮಾನಸಿಕ ತೊಳಲಾಟ, ಸೋಮಾರಿತನ, ಆರ್ಥಿಕವಾಗಿ ಹಿನ್ನಡೆ, ಆರೋಗ್ಯದಲ್ಲಿ ಏರುಪೇರು, ಕೌಟುಂಬಿಕ ಕಲಹ.
ವೃಶ್ಚಿಕ: ಮಕ್ಕಳ ಭವಿಷ್ಯದ ಚಿಂತೆ, ಆರ್ಥಿಕವಾಗಿ ಅನಾನುಕೂಲ, ಕೌಟುಂಬಿಕ ಸಮಸ್ಯೆ, ಭಾವನಾತ್ಮಕ ವಿಷಯಗಳಿಂದ ನೋವು.
ಧನಸ್ಸು: ಸ್ವಯಂಕೃತ ಅಪರಾಧದಿಂದ ಸಮಸ್ಯೆ, ಸೋಮಾರಿತನ, ನಿದ್ರಾಭಂಗ, ಆರೋಗ್ಯದಲ್ಲಿ ಸಣ್ಣಪುಟ್ಟ ವ್ಯತ್ಯಾಸ.
ಮಕರ: ವಾಹನಗಳಿಗೆ ಅಧಿಕ ಖರ್ಚು, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಆರ್ಥಿಕವಾಗಿ ಸಂಕಷ್ಟ, ಸಂಗಾತಿಯಿಂದ ಅನುಕೂಲ.
ಕುಂಭ: ಆರ್ಥಿಕವಾಗಿ ತಪ್ಪು ನಿರ್ಧಾರ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಉದ್ಯೋಗದಲ್ಲಿ ಕಿರಿಕಿರಿ, ಕುಟುಂಬದಿಂದ ವಿರೋಧ.
ಮೀನ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಮಕ್ಕಳ ಜೀವನದಲ್ಲಿ ಬದಲಾವಣೆ, ಸೋಮಾರಿತನ ಮತ್ತು ಆಲಸ್ಯ, ಯೋಗ ಫಲಗಳು ಮತ್ತು ಅದೃಷ್ಟ.