ಪಂಚಾಂಗ:
ಸಂವತ್ಸರ – ಶೋಭಕೃತ್
ಋತು – ವಸಂತ
ಅಯನ – ಉತ್ತರಾಯಣ
ಮಾಸ – ಚೈತ್ರ
ಪಕ್ಷ – ಶುಕ್ಲ
ತಿಥಿ – ಅಷ್ಟಮೀ
ನಕ್ಷತ್ರ – ಆದ್ರ್ರಾ
ರಾಹುಕಾಲ: 12:24 PM – 01:56 PM
ಗುಳಿಕಕಾಲ: 10:52 AM – 12:24 PM
ಯಮಗಂಡಕಾಲ: 07:49 PM – 09:21 AM
Advertisement
ಮೇಷ: ಕೋರ್ಟ್ ಕಚೇರಿ ವ್ಯವಹಾರದಲ್ಲಿ ತೊಂದರೆ, ಉದ್ಯೋಗ ಬದಲಾಯಿಸುವ ಸಾಧ್ಯತೆ.
Advertisement
ವೃಷಭ: ವಿವಾಹದ ಅಪೇಕ್ಷೆಗಳಿಗೆ ಶುಭ, ಮಕ್ಕಳಿಗೆ ಸಮಸ್ಯೆ, ವಾಹನ ಲಾಭ.
Advertisement
ಮಿಥುನ: ತೀರ್ಥಯಾತ್ರೆಯ ಯೋಗ, ಶತ್ರುಗಳನ್ನು ನಿಗ್ರಹಿಸುವ ಶಕ್ತಿ, ಸಹೋದರರಿಂದ ಸಹಕಾರ.
Advertisement
ಕರ್ಕಾಟಕ: ಅಮೂಲ್ಯವಾದ ವಸ್ತುಗಳ ಕಳವು, ಅನಾರೋಗ್ಯ, ಮಾನಹಾನಿ ವೃಥಾ ತಿರುಗಾಟ.
ಸಿಂಹ: ಹಣಕಾಸಿನಲ್ಲಿ ಮುಗ್ಗಟ್ಟು, ಕುಟುಂಬದಲ್ಲಿ ಅಹಿತಕರ ಘಟನೆ, ದೂರದ ಸಂಬಂಧಿಗಳಿಂದ ಸಹಾಯ.
ಕನ್ಯಾ: ಪತ್ನಿಗೆ ಉದ್ಯೋಗ ಲಭ್ಯ, ಪ್ರಯಾಣದಿಂದ ಆರೋಗ್ಯಕ್ಕೆ ತೊಂದರೆ, ಸಣ್ಣಪುಟ್ಟ ಶಾರೀರಿಕ ಗಾಯ.
ತುಲಾ: ಪತ್ನಿ ಆರೋಗ್ಯದಲ್ಲಿ ಚೇತರಿಕೆ, ಎಲ್ಲಾ ಕೆಲಸಕ್ಕೂ ಪ್ರಯತ್ನ ಅಗತ್ಯ, ಯುವಕರಿಗೆ ಸಾಹಸ ಕಾರ್ಯದತ್ತ ಆಸಕ್ತಿ.
ವೃಶ್ಚಿಕ: ಅಗಾಧ ತಲೆ ನೋವಿನಿಂದ ಕಿರಿಕಿರಿ, ಪ್ರಯಾಣದಿಂದ ಆಯಾಸ, ಮಕ್ಕಳಿಗೆ ಜ್ವರದಿಂದ ತೊಂದರೆ.
ಧನು: ಕೋರ್ಟ್ ಕಚೇರಿಗಳಲ್ಲಿ ಯಶಸ್ಸು, ಚಂಚಲ ಮನಸ್ಸು, ದುಡುಕಿನ ನಿರ್ಧಾರದಿಂದ ತೊಂದರೆ.
ಮಕರ: ಪಿತ್ರಾರ್ಜಿತ ಆಸ್ತಿ ಲಭ್ಯ, ಭೂ ವ್ಯವಹಾರದಲ್ಲಿ ಲಾಭ, ಪ್ರೇಮಿಗಳಲ್ಲಿ ಸಂತೋಷ.
ಕುಂಭ: ಮಾನಸಿಕ ಭಯ, ವಿವಾಹ ಕಾರ್ಯಗಳಲ್ಲಿ ಯಶಸ್ಸು, ನಿಂತ ಕಾರ್ಯಗಳು ಮುಂದುವರಿಯುವುದು.
ಮೀನ: ಸ್ನೇಹಿತರೊಂದಿಗೆ ಸಾಮರಸ್ಯ, ಬಂಧುಗಳ ಆಗಮನದಿಂದ ಸಂತಸ, ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ.