Dina Bhavishya

ದಿನಭವಿಷ್ಯ 29-03-2017

ಮೇಷ: ಸ್ಥಗಿತ ಕಾರ್ಯಗಳಲ್ಲಿ ಪ್ರಗತಿ, ತೀರ್ಥಯಾತ್ರೆ ದರ್ಶನ,ಭಾಗ್ಯ ವೃದ್ಧಿ, ಕುಟುಂಬ ಸೌಖ್ಯ, ಧೈರ್ಯದಿಂದ ಕೆಲಸದಲ್ಲಿ ಮುನ್ನುಗ್ಗುವಿರಿ, ಅನ್ಯ ಜನರಲ್ಲಿ ದ್ವೇಷ, ಯತ್ನ ಕಾರ್ಯಗಳಲ್ಲಿ ವಿಳಂಬ.

ವೃಷಭ: ವ್ಯಾಪಾರ ಉದ್ಯೋಗದಲ್ಲಿ ಲಾಭ, ಶತ್ರುಗಳಿಂದ ತೊಂದರೆ, ನಂಬಿಕಸ್ಥರಿಂದ ಮೋಸ, ಮನಸ್ಸಿನಲ್ಲಿ ಭಯ, ಸ್ತ್ರೀಯರಿಗೆ ಲಾಭ, ಸತ್ಕಾರ್ಯದಲ್ಲಿ ಆಸಕ್ತಿ, ಗೌರವ ಪ್ರಶಂಸೆ ಪ್ರಾಪ್ತಿ, ಮಾನಸಿಕ ನೆಮ್ಮದಿ, ಉದ್ಯೋಗದಲ್ಲಿ ಕಿರಿಕಿರಿ.

ಮಿಥುನ: ಮನೆಯಲ್ಲಿ ಶಾಂತಿಯ ವಾತಾವರಣ, ಕಾರ್ಯದಲ್ಲಿ ವಿಕಲ್ಪ, ಅನ್ಯರಲ್ಲಿ ರೀತಿ, ಆಲಸ್ಯ ಮನೋಭಾವ, ಅಕಾಲ ಭೋಜನ ಪ್ರಾಪ್ತಿ, ಆಕಸ್ಮಿಕ ಖರ್ಚು, ಋಣ ಬಾಧೆ, ವ್ಯವಹಾರದಲ್ಲಿ ಏರುಪೇರು.

ಕಟಕ: ಗುರು ಹಿರಿಯರಲ್ಲಿ ಭಕ್ತಿ, ಗುಪ್ತ ವಿದ್ಯೆಯಲ್ಲಿ ಆಸಕ್ತಿ, ಪರರಿಗೆ ವಂಚಿಸುವಿರಿ, ಋಣ ಬಾಧೆ, ದೈವಿಕ ಚಿಂತನೆ, ದಾನ ಧರ್ಮದಲ್ಲಿ ತೊಡಗುವಿರಿ, ದುಷ್ಟರಿಂದ ದೂರವಿರಿ.

ಸಿಂಹ: ಸ್ಥಳ ಬದಲಾವಣೆ, ಸುಳ್ಳು ಮಾತನಾಡುವಿರಿ, ನೌಕರಿಯಲ್ಲಿ ತೊಂದರೆ, ಸ್ನೇಹಿತರಿಂದ ಸಹಾಯ, ರೋಗ ಬಾಧೆ, ನೀಚರ ಸಹವಾಸದಿಂದ ತೊಂದರೆ, ಯಾರನ್ನೂ ಹೆಚ್ಚು ನಂಬಬೇಡಿ.

ಕನ್ಯಾ: ಯತ್ನ ಕಾರ್ಯಗಳಲ್ಲಿ ವಿಳಂಬ, ದ್ರವ್ಯ ನಾಶ, ಎಲ್ಲಿ ಹೋದರೂ ಅಶಾಂತಿ, ಮಹಿಳೆಯರಿಗ ಶುಭ, ಗೌರವ ಸನ್ಮಾನ ಪ್ರಾಪ್ತಿ, ವಾಹನ ಯೋಗ, ಪುತ್ರ ದ್ವೇಷ, ಶತ್ರುಗಳ ಕಾಟ.

ತುಲಾ: ವ್ಯಾಪಾರದಲ್ಲಿ ಲಾಭ, ಇಚ್ಛಿತ ಕಾರ್ಯಗಳಲ್ಲಿ ಭಾಗಿ, ವಿದೇಶ ಪ್ರಯಾಣ, ಭೂಮಿಯಿಂದ ಲಾಭ, ನೀಚ ಜನರ ಸಹವಾಸ, ಮಕ್ಕಳ ಆರೋಗ್ಯದಲ್ಲಿ ಚೇತರಿಕೆ.

ವೃಶ್ಚಿಕ: ಕೋರ್ಟ್ ಕೇಸ್‍ಗಳಲ್ಲಿ ವಿಳಂಬ, ವಾಹನದಿಂದ ತೊಂದರೆ, ವಸ್ತ್ರ ಖರೀದಿ, ಅಮೂಲ್ಯ ವಸ್ತುಗಳನ್ನ ಕಳೆದುಕೊಳ್ಳುವಿರಿ, ದ್ರವ್ಯ ಲಾಭ, ಅಲ್ಪ ಆದಾಯ, ಅಧಿಕ ಖರ್ಚು, ಕಾರ್ಯ ಸಾಧನೆಗಾಗಿ ತಿರುಗಾಟ.

ಧನಸ್ಸು: ಸಾಧಾರಣ ಪ್ರಗತಿ, ವಿರೋಧಿಗಳಿಂದ ಕಿರಿಕಿರಿ, ಮನಸ್ಸಿಗೆ ಬೇಸರ, ಹಣಕಾಸು ನಷ್ಟ, ಚೋರಾಗ್ನಿ ಭೀತಿ, ವ್ಯಾಪಾರದಲ್ಲಿ ಸಹೋದ್ಯೋಗಿಗಳ ಬೆಂಬಲ.

ಮಕರ: ವಿರೋಧಿಗಳಿಂದ ಕುತಂತ್ರ,ಶೀಘ್ರ ಹಣ ಸಂಪಾದಿಸುವಿರಿ, ಆಸ್ತಿ ವಿಚಾರದಲ್ಲಿ ಕಲಹ, ಸ್ತ್ರೀಯರಿಗೆ ವಿಪರೀತ ಖರ್ಚು, ಆದಾಯಕ್ಕಿಂತ ಖರ್ಚು ಹೆಚ್ಚು.

ಕುಂಭ: ಕೌಟುಂಬಿಕ ಜೀವನದಲ್ಲಿ ತೃಪ್ತಿ, ದಾಂಪತ್ಯದಲ್ಲಿ ಪ್ರೀತಿ, ಕೆಲಸದಲ್ಲಿ ಒತ್ತಡ, ವಿರೋಧಿಗಳ ವಿಚಾರದಲ್ಲಿ ಎಚ್ಚರಿಕೆ, ದೂರ ಪ್ರಯಾಣ, ಮಕ್ಕಳಿಗಾಗಿ ಅಧಿಕ ಖರ್ಚು.

ಮೀನ: ಕೆಲಸದಲ್ಲಿ ಒತ್ತಡ, ಉತ್ತಮ ಆದಾಯ, ಹಿರಿಯರ ಆಶೀರ್ವಾದ, ಸ್ತ್ರೀಯರ ಆರೋಗ್ಯದಲ್ಲಿ ಏರುಪೇರು, ಖರ್ಚುಗಳ ಬಗ್ಗೆ ಗಮನವಿರಲಿ, ಸ್ಥಳ ಬದಲಾವಣೆ.

Leave a Reply

Your email address will not be published. Required fields are marked *

Back to top button