ಶ್ರೀ ಶೋಭಕೃತನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಮಾಘ ಮಾಸ, ಕೃಷ್ಣ ಪಕ್ಷ,
ಪಂಚಮಿ, ಗುರುವಾರ,
ಚಿತ್ತ ನಕ್ಷತ್ರ / ಸ್ವಾತಿ ನಕ್ಷತ್ರ.
ರಾಹುಕಾಲ – 02:05 ರಿಂದ 03:34
ಗುಳಿಕಕಾಲ – 09:38 ರಿಂದ 11:07
ಯಮಗಂಡಕಾಲ – 06:39 ರಿಂದ 08:09
ಮೇಷ: ಆರ್ಥಿಕ ಅಡೆತಡೆ, ಪತ್ರ ವ್ಯವಹಾರಗಳಲ್ಲಿ ಅನುಕೂಲ, ಅಧಿಕ ಒತ್ತಡ ಮತ್ತು ಕಿರಿಕಿರಿ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ
Advertisement
ವೃಷಭ: ಲಾಭ ಮತ್ತು ನಷ್ಟ ಸಮ ಪ್ರಮಾಣ, ಮಾತಿನಿಂದ ಸಮಸ್ಯೆ, ಅಧಿಕ ಒತ್ತಡ, ಶತ್ರುಗಳೊಂದಿಗೆ ವಾಗ್ವಾದ
Advertisement
ಮಿಥುನ: ವ್ಯಾಪಾರದಲ್ಲಿ ಒತ್ತಡ ಆದರೂ ಲಾಭ, ಕೆಲಸಗಾರರಿಂದ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕಾರಿ ಸಹಕಾರದಲ್ಲಿ ಹಿನ್ನಡೆ
Advertisement
ಕಟಕ: ವ್ಯಾಪಾರ ಉದ್ಯಮದಲ್ಲಿ ನಷ್ಟ, ಯತ್ನ ಕಾರ್ಯಗಳಲ್ಲಿ ತೊಂದರೆ, ಉದ್ಯೋಗದಲ್ಲಿ ಅನುಕೂಲ, ಕೌಟುಂಬಿಕ ಸಹಕಾರ
Advertisement
ಸಿಂಹ: ಪಿತ್ರಾರ್ಜಿತ ಸ್ವತ್ತಿನಿಂದ ಲಾಭ, ತಂದೆಯ ಸಹಕಾರ, ಆರ್ಥಿಕವಾಗಿ ಚೇತರಿಕೆ, ವಿದ್ಯಾಭ್ಯಾಸದಲ್ಲಿ ಅನುಕೂಲ
ಕನ್ಯಾ: ವ್ಯಾಪಾರದಲ್ಲಿ ನಿರಾಸಕ್ತಿ ಮತ್ತು ಅಡೆತಡೆ, ಅವಮಾನ ಅಪವಾದ ಅಪನಿಂದನೆಗಳು, ಕೆಲಸ ಕಾರ್ಯಗಳಲ್ಲಿ ವಿಘ್ನ, ಉದ್ಯೋಗ ಸ್ಥಳದಲ್ಲಿ ಒತ್ತಡ
ತುಲಾ: ಆಕಸ್ಮಿಕ ಲಾಭ, ಅತಿ ಆತ್ಮವಿಶ್ವಾಸದಿಂದ ಸಮಸ್ಯೆ, ಉನ್ನತ ವಿದ್ಯಾಭ್ಯಾಸದ ಚಿಂತೆ, ಉದ್ಯೋಗ ಬದಲಾವಣೆ ಪ್ರಯತ್ನ
ವೃಶ್ಚಿಕ: ಅವಮಾನ ಮತ್ತು ಅಪನಿಂದನೆ, ಕೋರ್ಟ್ ಕೇಸ್ ವ್ಯವಹಾರದಲ್ಲಿ ಹಿನ್ನಡೆ, ಕೆಲಸಗಾರರೊಂದಿಗೆ ಮನಸ್ತಾಪ, ಅನಾರೋಗ್ಯ
ಧನಸ್ಸು: ಮಕ್ಕಳಿಂದ ಯೋಗ ಫಲ, ಪ್ರೀತಿ ಪ್ರೇಮ ವಿಷಯದಲ್ಲಿ ಯಶಸ್ಸು, ಷೇರು ಮಾರುಕಟ್ಟೆಯಲ್ಲಿ ಅನುಕೂಲ, ಆಕಸ್ಮಿಕ ಲಾಭ, ಉದ್ಯೋಗ ಸ್ಥಳದಲ್ಲಿ ಅನುಕೂಲ
ಮಕರ: ಆತುರದ ನಿರ್ಧಾರದಿಂದ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ದಾಂಪತ್ಯದಲ್ಲಿ ಕಲಹ, ಪಾಲುದಾರಿಕೆಯಲ್ಲಿ ನಷ್ಟ
ಕುಂಭ: ವ್ಯಾಪಾರದಲ್ಲಿ ಜಿಗುಪ್ಸೆ, ಯತ್ನ ಕಾರ್ಯಗಳಲ್ಲಿ ವಿಘ್ನ, ಬಂಧುಗಳೊಂದಿಗೆ ಉತ್ತಮ ಬಾಂಧವ್ಯ, ಭವಿಷ್ಯದ ತೀರ್ಮಾನ ಮುಂದೂಡಿಕೆ
ಮೀನ: ಅನಿರೀಕ್ಷಿತ ಆರ್ಥಿಕ ಧನಾಗಮನ, ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ, ತಾಯಿಯ ಸಹಕಾರ, ಕೋರ್ಟ್ ಕೇಸ್ ವಿಷಯದಲ್ಲಿ ಜಯ