AstrologyDina BhavishyaKarnatakaLatestMain Post

ದಿನ ಭವಿಷ್ಯ : 28-4-2022

ಶ್ರೀ ಶುಭಕೃತ ನಾಮ ಸಂವತ್ಸರ,ಉತ್ತರಾಯಣ,
ವಸಂತ ಋತು, ಚೈತ್ರ ಮಾಸ,
ಕೃಷ್ಣಪಕ್ಷ, ತ್ರಯೋದಶಿ,
ಗುರುವಾರ, ಉತ್ತರ ಭಾದ್ರಪದ ನಕ್ಷತ್ರ
ರಾಹುಕಾಲ: 01:55 ರಿಂದ 03:29
ಗುಳಿಕಕಾಲ: 09:13 ರಿಂದ 10:47
ಯಮಗಂಡಕಾಲ: 06:05 ರಿಂದ 07:39

ಮೇಷ : ದೈವ ಮತ್ತು ಆಧ್ಯಾತ್ಮಿಕ ಚಿಂತನೆಗಳು, ಅಧಿಕ ಖರ್ಚು, ನಿದ್ರಾಭಂಗ, ಪುಣ್ಯ ಕ್ಷೇತ್ರಗಳ ದರ್ಶನ ಭಾಗ್ಯ

ವೃಷಭ : ಬಂಧುಗಳಿಂದ ಅನುಕೂಲ, ಪಾಲುದಾರಿಕೆಯಲ್ಲಿ ಕಿರಿಕಿರಿ, ಮಾನಸಿಕ ಗೊಂದಲ ಮತ್ತು ಸಂಕಟ

ಮಿಥುನ : ಉತ್ತಮ ಧನಾಗಮನ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಕೇಸುಗಳಲ್ಲಿ ಸಮಸ್ಯೆ

ಕಟಕ : ಸ್ವಂತ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಉದ್ಯೋಗದಲ್ಲಿ ಯಶಸ್ಸು, ತಂದೆ ಮಕ್ಕಳಲ್ಲಿ ಕಿರಿಕಿರಿ, ಆಸೆ-ಆಕಾಂಕ್ಷೆಗಳಿಗೆ ಬಲಿ

ಸಿಂಹ : ವಿಪರೀತ ರಾಜಯೋಗ ದಿವಸ, ಆಲಸ್ಯ ಸೋಮಾರಿತನ ಜಿಗುಪ್ಸೆ, ಕಾಲಿಗೆ ಪೆಟ್ಟು ಎಚ್ಚರಿಕೆ

ಕನ್ಯಾ : ನೆರೆಹೊರೆಯವರಿಂದ ನಿದ್ರಾಭಂಗ, ವಿಚ್ಛೇದನ ಕೇಸುಗಳಲ್ಲಿ ಜಯ

ತುಲಾ : ಉದ್ಯೋಗ ನಷ್ಟ, ಆರೋಗ್ಯದ ಮೇಲೆ ದುಷ್ಪರಿಣಾಮ, ಆರ್ಥಿಕ ಸಂಕಷ್ಟ

ವೃಶ್ಚಿಕ : ಹೆಣ್ಣುಮಕ್ಕಳಿಂದ ಅನುಕೂಲ, ಆರೋಗ್ಯದಲ್ಲಿ ಏರುಪೇರು, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಆರ್ಥಿಕವಾಗಿ ಅನುಕೂಲ

ಧನಸ್ಸು : ಮಕ್ಕಳಿಗೆ ಉತ್ತಮ ಅವಕಾಶ, ಧನ ನಷ್ಟ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ವಾಹನ ಅಪಘಾತ

ಮಕರ : ಶುಭಯೋಗ ಪ್ರಾಪ್ತಿ, ಕಾನೂನುಬಾಹಿರ ಧನ ಸಂಪಾದನೆ, ಉತ್ತಮ ಸ್ನೇಹಿತರ ಪರಿಚಯ

ಕುಂಭ : ಅಧಿಕ ಖರ್ಚು, ಸಾಲ ಮಾಡುವ ಪರಿಸ್ಥಿತಿ, ಅಧಿಕಾರಿಗಳಿಂದ ಸಮಸ್ಯೆ

ಮೀನ : ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಬಂಧುಗಳಿಂದ ಮಾನಹಾನಿ, ಆಧ್ಯಾತ್ಮಿಕ ಮತ್ತು ದೈವ ಚಿಂತನೆ

Leave a Reply

Your email address will not be published.

Back to top button