ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಹಿಮಂತ ಋತು,
ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ತ್ರಯೋದಶಿ, ಶನಿವಾರ, ಅನುರಾಧ ನಕ್ಷತ್ರ
ರಾಹುಕಾಲ – 09:33 ರಿಂದ 10:59
ಗುಳಿಕಕಾಲ – 06:42 ರಿಂದ 08:07
ಯಮಗಂಡಕಾಲ – 01:50 ರಿಂದ 03:16
Advertisement
ಮೇಷ: ಸ್ಥಿರಾಸ್ತಿ ವಾಹನದಿಂದ ತೊಂದರೆ, ಲಾಭದಲ್ಲಿ ಹಿನ್ನಡೆ, ಉದ್ಯೋಗ ಸ್ಥಳದಲ್ಲಿ ಅಡೆತಡೆಗಳು, ಮಿತ್ರರು ದೂರ.
Advertisement
ವೃಷಭ: ಸಂಗಾತಿಯಿಂದ ನೋವು, ಮಾಡದ ತಪ್ಪುಗಳಿಗೆ ನಿಂದನೆ, ಪ್ರಯಾಣದಲ್ಲಿ ನಿರಾಸಕ್ತಿ, ತಂದೆಯ ಆರೋಗ್ಯ ವ್ಯತ್ಯಾಸ.
Advertisement
ಮಿಥುನ: ಅನಿರೀಕ್ಷಿತ ಆರ್ಥಿಕ ಸಂಕಷ್ಟ, ಸಾಲ ಮಾಡುವ ಪರಿಸ್ಥಿತಿ, ಕುಟುಂಬಸ್ಥರೇ ಶತ್ರುಗಳಾಗುವರು, ಮಿತ್ರರಿಂದ ಅನುಕೂಲ.
Advertisement
ಕಟಕ: ಸ್ವಯಂಕೃತ ಅಪರಾಧದಿಂದ ತೊಂದರೆ, ಸೋಮಾರಿತನ ಆಲಸ್ಯ ಉಡಾಫೆ, ಮಕ್ಕಳಿಂದ ದಾಂಪತ್ಯದಲ್ಲಿ ತೊಂದರೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ.
ಸಿಂಹ: ಸ್ಥಿರಾಸ್ತಿ ವಾಹನ ಅನುಕೂಲ, ದುಸ್ವಪ್ನಗಳ ಕಾಟ, ಸಾಲದ ಚಿಂತೆ, ಶತ್ರು ಕಾಟ.
ಕನ್ಯಾ: ದಾಯಾದಿಗಳಿಂದ ಸಮಸ್ಯೆ, ಅನಿರೀಕ್ಷಿತ ಅನುಕೂಲ, ಮಕ್ಕಳಲ್ಲಿ ಅನಾರೋಗ್ಯ, ಕೋರ್ಟ್ ಕೇಸ್‌ಗಳಲ್ಲಿ ಜಯ.
ತುಲಾ: ಸಂಗಾತಿಯೊಂದಿಗೆ ವಾಗ್ವಾದ, ಪಾಲುದಾರಿಕೆಯಲ್ಲಿ ಅನುಕೂಲ, ಹಳೆಯ ವಸ್ತು ವಾಹನದಿಂದ ಅನುಕೂಲ, ಮಕ್ಕಳ ಆರೋಗ್ಯ ವ್ಯತ್ಯಾಸ.
ವೃಶ್ಚಿಕ: ಪ್ರಯಾಣದಲ್ಲಿ ಅಡೆತಡೆ, ಆರೋಗ್ಯದಲ್ಲಿ ವ್ಯತ್ಯಾಸ, ಸೋಮಾರಿತನ ನಿರಾಸೆ, ಒತ್ತಡದ ಜೀವನ.
ಧನಸ್ಸು: ಧನ ನಷ್ಟ, ನಂಬಿಕಸ್ತ ವ್ಯಕ್ತಿಗಳಿಂದ ನಷ್ಟ, ಉಸಿರಾಟ ಸಮಸ್ಯೆ, ಆತಂಕ.
ಮಕರ: ಪಾಲುದಾರಿಕೆಯಲ್ಲಿ ಲಾಭ, ಸಂಗಾತಿಯಿಂದ ಅನುಕೂಲ, ಆರ್ಥಿಕ ಅನುಕೂಲ, ಉತ್ತಮ ಹೆಸರು ಕೀರ್ತಿ ಪ್ರತಿಷ್ಠೆ.
ಕುಂಭ: ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಲಾಭ ಮತ್ತು ನಷ್ಟ ಸಮಪ್ರಮಾಣ, ಆರೋಗ್ಯದಲ್ಲಿ ಏರುಪೇರು, ಕಾರ್ಮಿಕರಿಂದ ನಷ್ಟ.
ಮೀನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಅನಿರೀಕ್ಷಿತ ಕಾರಣಗಳಿಂದ ದೂರ ಪ್ರಯಾಣ, ತಂದೆಯಿಂದ ಅದೃಷ್ಟ, ಧರ್ಮ ಕಾರ್ಯ ಹೆಚ್ಚಿನ ಪ್ರಾಮುಖ್ಯತೆ.