ಪಂಚಾಂಗ:
ಸಂವತ್ಸರ-ಶುಭಕೃತ್
ಋತು – ಹೇಮಂತ
ಅಯನ – ಉತ್ತರಾಯಣ
ಮಾಸ – ಪುಷ್ಯ
ಪಕ್ಷ- ಶುಕ್ಲ
ತಿಥಿ – ಷಷ್ಟಿ
ನಕ್ಷತ್ರ – ಶತಭಿಷ
ರಾಹುಕಾಲ: 12 : 21 PM – 01 : 46 PM
ಗುಳಿಕಕಾಲ: 10 : 55 AM – 12 : 21 PM
ಯಮಗಂಡಕಾಲ : 08 : 05 AM – 09 : 30 AM
Advertisement
ಮೇಷ: ಕಟ್ಟಡ ಕಾರ್ಮಿಕರಿಗೆ ಶುಭ, ಪಾರಂಪರಿಕ ವ್ಯವಹಾರದಲ್ಲಿ ನಷ್ಟ, ಆರೋಗ್ಯದಲ್ಲಿ ತೊಂದರೆ.
Advertisement
ವೃಷಭ: ಸಾಲಬಾಧೆ, ಮನಸ್ಸಿನಲ್ಲಿ ಚಂಚಲ, ಕಾರ್ಯದಲ್ಲಿ ವಿಫಲ.
Advertisement
ಮಿಥುನ: ಉದ್ಯೋಗದಲ್ಲಿ ಒತ್ತಡ, ಪತ್ನಿಯ ಹೊಸ ಯೋಜನೆಗೆ ಅಡೆತಡೆ, ವ್ಯಾಪಾರದಲ್ಲಿ ಹೆಚ್ಚಿನ ಲಾಭವಿರುವುದಿಲ್ಲ.
Advertisement
ಕಟಕ: ಆಸ್ತಿ ವಿವಾದ ಪರಿಹಾರ, ಹಿರಿಯ ಅಧಿಕಾರಿಗಳಿಂದ ಪ್ರಶಂಸೆ, ಸಮಾಜದಲ್ಲಿ ಗೌರವ.
ಸಿಂಹ: ವಿದ್ಯಾರ್ಥಿಗಳಿಗೆ ಶುಭ, ಮಕ್ಕಳ ಆರೋಗ್ಯದಿಂದ ಸಮಸ್ಯೆ, ಒಳ್ಳೆಯತನದ ದುರುಪಯೋಗ.
ಕನ್ಯಾ: ಉದ್ಯೋಗದಲ್ಲಿ ಒತ್ತಡ, ಅನಾರೋಗ್ಯ, ವ್ಯಾಪಾರದಲ್ಲಿ ಪ್ರಗತಿ.
ತುಲಾ: ಕುಟುಂಬದೊಂದಿಗೆ ಪ್ರವಾಸ ಕೈಗೊಳ್ಳುವಿರಿ, ಕುಟುಂಬ ವರ್ಗದಲ್ಲಿ ಸ್ಥಾನಮಾನ, ಸ್ನೇಹಿತರಿಂದ ಸಿಹಿ ಸುದ್ದಿ.
ವೃಶ್ಚಿಕ: ಪ್ರವಾಸದಿಂದ ಸಂತೋಷ, ವಿದ್ಯಾರ್ಥಿಗಳಿಗೆ ಸರಾಸರಿ, ವ್ಯಾಪಾರ ವ್ಯವಹಾರದಲ್ಲಿ ಲಾಭ.
ಧನು: ವಾಹನ ಚಲಾವಣೆಯಲ್ಲಿ ಎಚ್ಚರ, ದೈನಂದಿನ ಕೆಲಸಗಳಲ್ಲಿ ಯಶಸ್ಸು, ಮಂಗಳ ಕಾರ್ಯ ನಡೆಯುಲಿದೆ.
ಮಕರ: ಆಸ್ತಿ ಮಾರಾಟ ಸಂಭವ, ಭೋಗ ವಸ್ತು ಖರೀದಿಗಾಗಿ ಹಣವ್ಯಯ, ಮಕ್ಕಳಿಂದ ಮನಸ್ಸಿಗೆ ಅಶಾಂತಿ.
ಕುಂಭ: ಭೂ ವ್ಯಾಪಾರಿಗಳಿಗೆ ನೆಮ್ಮದಿ, ಪತ್ನಿಯ ಆರೋಗ್ಯದಲ್ಲಿ ಸುಧಾರಣೆ, ಶೈಕ್ಷಣಿಕ ಖಾತೆ ಕೆಲಸದಲ್ಲಿರುವವರಿಗೆ ಬಡ್ತಿ.
ಮೀನ: ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ, ಹಣಕಾಸಿನಲ್ಲಿ ಸುಧಾರಣೆ ಸಹೋದರರಿಂದ ಸಹಾಯ.