ಶ್ರೀ ವಿಶ್ವಾವಸುನಾಮ ಸಂವತ್ಸರ,
ದಕ್ಷಿಣಾಯಣ, ಹಿಮಂತ ಋತು,
ಮಾರ್ಗಶಿರ ಮಾಸ, ಶುಕ್ಲ ಪಕ್ಷ,
ಅಷ್ಟಮಿ, ಶುಕ್ರವಾರ, ಶತಭಿಷ ನಕ್ಷತ್ರ
ರಾಹುಕಾಲ: 10:45 ರಿಂದ 12:11
ಗುಳಿಕಕಾಲ: 7:53 ರಿಂದ 9:19
ಯಮಗಂಡಕಾಲ: 3:03 ರಿಂದ 4:29
ಮೇಷ: ಅಧಿಕ ಕೋಪ, ಆತುರ, ತಾಯಿಯ ಸಹಕಾರ, ಉದ್ಯೋಗ ಲಾಭ, ಆರೋಗ್ಯ ಸುಧಾರಣೆ.
ವೃಷಭ: ವ್ಯಾಪಾರ ವ್ಯವಹಾರದಲ್ಲಿ ಅನಾನುಕೂಲ, ಅಧಿಕ ಒತ್ತಡ ಮರೆವು ಮಂದತ್ವ, ನಿದ್ರಾಭಂಗ ದುಃಸ್ವಪ್ನಗಳು, ಅಧಿಕ ಖರ್ಚು, ಪ್ರಯಾಣದಿಂದ ಅನುಕೂಲ.
ಮಿಥುನ: ಆರ್ಥಿಕ ಲಾಭ, ಕೌಟುಂಬಿಕ ಕಲಹ, ಪತ್ರ ವ್ಯವಹಾರದಿಂದ ಅನುಕೂಲ, ಉನ್ನತ ವಿದ್ಯಾ ಅನುಕೂಲ.
ಕಟಕ: ಯತ್ನ ಕಾರ್ಯಗಳಲ್ಲಿ ವಿಘ್ನ, ಆರ್ಥಿಕ ಅವ್ಯವಸ್ಥೆ, ಉದ್ಯೋಗದಲ್ಲಿ ಅಸಂತೃಪ್ತಿ, ನಂಬಿಕೆ ದ್ರೋಹ.
ಸಿಂಹ: ಮಕ್ಕಳ ಭವಿಷ್ಯದ ಚಿಂತೆ, ಪಾಲುದಾರಿಕೆಯಲ್ಲಿ ಅನಾನುಕೂಲ, ಆರ್ಥಿಕ ಅಡೆತಡೆ, ಉದ್ಯೋಗ ನಷ್ಟ.
ಕನ್ಯಾ: ವ್ಯಾಪಾರ ವ್ಯವಹಾರದಲ್ಲಿ ಅಡೆತಡೆ, ಅವಮಾನ ಅಪವಾದ, ಸ್ನೇಹಿತರಿಂದ ಅಂತರ, ಅನಾರೋಗ್ಯ ಸಮಸ್ಯೆ.
ತುಲಾ: ವ್ಯಾಪಾರ ವ್ಯವಹಾರದಲ್ಲಿ ಅನಾನುಕೂಲ, ಆರ್ಥಿಕ ಚೇತರಿಕೆ, ಭಾವನಾತ್ಮಕ ಚಿಂತೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ.
ವೃಶ್ಚಿಕ: ದೃಢ ನಿರ್ಧಾರ, ಅನಾರೋಗ್ಯ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಮಂದತ್ವ, ಪ್ರೀತಿ ಪ್ರೇಮ ಭಾವನೆಗೆ ಪೆಟ್ಟು.
ಧನಸ್ಸು: ವ್ಯಾಪಾರ ವ್ಯವಹಾರದ ಆಲೋಚನೆ, ಆರ್ಥಿಕ ಹಿನ್ನಡೆ, ಉದ್ಯೋಗ ನಷ್ಟ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ.
ಮಕರ: ಉದ್ಯಮ ವ್ಯವಹಾರದಲ್ಲಿ ಪೆಟ್ಟು, ಸಂಗಾತಿಯೊಂದಿಗೆ ಮನಸ್ತಾಪ, ಪಾಲುದಾರಿಕೆಯಲ್ಲಿ ಸಮಸ್ಯೆ, ಉದ್ಯೋಗ ಲಾಭ.
ಕುಂಭ: ಆರೋಗ್ಯ ಚಿಂತೆ, ಅನಿರೀಕ್ಷಿತ ಧನಾಗಮನ, ಕೌಟುಂಬಿಕ ಸಮಸ್ಯೆಯಿಂದ ಮುಕ್ತಿ, ವಿದ್ಯೆಯಲ್ಲಿ ಮಂದತ್ವ.
ಮೀನ: ವ್ಯಾಪಾರ ವ್ಯವಹಾರದ ಆಲೋಚನೆ, ಆರ್ಥಿಕ ಪ್ರಗತಿ, ಅನಾರೋಗ್ಯ ಸಮಸ್ಯೆ, ಉದ್ಯೋಗ ಅನುಕೂಲ.

