Connect with us

Dina Bhavishya

ದಿನ ಭವಿಷ್ಯ: 28-11-2019

Published

on

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ದ್ವಿತೀಯಾ ತಿಥಿ,
ಗುರುವಾರ, ಜ್ಯೇಷ್ಠ ನಕ್ಷತ್ರ
ಬೆಳಗ್ಗೆ 7:33 ನಂತರ ಮೂಲಾ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 1:37 ರಿಂದ 3:03
ಗುಳಿಕಕಾಲ: ಬೆಳಗ್ಗೆ 9:19 ರಿಂದ 10:45
ಯಮಗಂಡಕಾಲ: ಬೆಳಗ್ಗೆ 6:27 ರಿಂದ 7:53

ಮೇಷ: ಮಾತೃವಿನಿಂದ ಲಾಭ, ಮಿತ್ರರಿಂದ ಮೋಸ, ಪ್ರಯಾಣದಲ್ಲಿ ಎಚ್ಚರಿಕೆ, ದುಶ್ಚಟಗಳು ಅಧಿಕ, ಗೌರವಕ್ಕೆ ಧಕ್ಕೆ, ತಂದೆ ಜೊತೆ ಜಗಳ.

ವೃಷಭ: ಪ್ರಯಾಣದಲ್ಲಿ ಅಡೆತಡೆ, ಆಕಸ್ಮಿಕ ಧನಾಗಮನ, ಉದ್ಯೋಗದಲ್ಲಿ ಕಿರಿಕಿರಿ, ಮಾನಸಿಕ ವೇದನೆ, ಸ್ಥಿರಾಸ್ತಿ ವಿಚಾರಗಳಲ್ಲಿ ಆತಂಕ, ದ್ವಿಚಕ್ರ ವಾಹನದಿಂದ ಪೆಟ್ಟು.

ಮಿಥುನ: ಅನಗತ್ಯ ತಿರುಗಾಟ, ವಿಪರೀತ ಧನವ್ಯಯ, ಬಂಧುಗಳಿಂದ ನಿಂದನೆ, ಮೌನಕ್ಕೆ ಶರಣಾಗುವಿರಿ, ವ್ಯಾಪಾರ ವ್ಯವಹಾರಕ್ಕೆ ಸಹಕಾರ, ಪಿತ್ರಾರ್ಜಿತ ಆಸ್ತಿಯಲ್ಲಿ ಆತಂಕ.

ಕಟಕ: ಸ್ವಯಂಕೃತ್ಯಗಳಿಂದ ಸಮಸ್ಯೆ, ತಪ್ಪು ನಿರ್ಧಾರಗಳಿಂದ ಸಂಕಷ್ಟ, ಹಣಕಾಸು ಸಮಸ್ಯೆ, ಬಂಧುಗಳಿಂದ ಕಿರಿಕಿರಿ, ಕೋಟ್ ಕೇಸ್ ನಿಮಿತ್ತ ಓಡಾಟ, ಆರೋಗ್ಯ ವಿಚಾರದಲ್ಲಿ ಆತಂಕ, ನಿದ್ದೆಯಲ್ಲಿ ಕೆಟ್ಟ ಕನಸುಗಳು.

ಸಿಂಹ: ದಾಂಪತ್ಯದಲ್ಲಿ ವಿರಸ, ಮನಸ್ಸಿಗೆ ಬೇಸರ, ಭವಿಷ್ಯದ ಬಗ್ಗೆ ಆತಂಕ, ಆಲೋಚನೆಗಳಿಂದ ನಿದ್ರಾಭಂಗ, ಬೇಡದ ವಿಚಾರಗಳಲ್ಲಿ ಆಸಕ್ತಿ, ಆರ್ಥಿಕ ಸಹಾಯ ಮುಂದೂಡಿಕೆ, ಮಕ್ಕಳಲ್ಲಿ ಬಾಲಾಗ್ರಹ ದೋಷ.

ಕನ್ಯಾ: ಆತುರ ನಿರ್ಧಾರದಿಂದ ನಷ್ಟ, ಸ್ಥಿರಾಸ್ತಿ ವಾಹನ ನಷ್ಟ, ಶತ್ರು ಕಾಟ, ಸಾಲ ಬಾಧೆ, ಮಾನಸಿಕ ಚಿಂತೆ, ಕೆಲಸ ಕಾರ್ಯಗಳಲ್ಲಿ ಸಮಸ್ಯೆ, ಉದ್ಯೋಗದಲ್ಲಿ ಲಾಭ, ಸ್ವಯಂಕೃತ್ಯಗಳಿಂದ ನಷ್ಟ.

ತುಲಾ: ಉದ್ಯೋಗ ನಿಮಿತ್ತ ಪ್ರಯಾಣ, ಮಕ್ಕಳಿಗಾಗಿ ಖಚು, ಎಲೆಕ್ಟ್ರಾನಿಕ್ ವಸ್ತುಗಳ ಖರೀದಿ, ಸಂತಾನ ದೋಷ, ಮಕ್ಕಳ ಬೆಳವಣಿಗೆಗೆ ಅಡೆತಡೆ.

ವೃಶ್ಚಿಕ: ಕೆಲಸಗಳಲ್ಲಿ ನಿರಾಸಕ್ತಿ, ಮಾನಸಿಕ ವೇದನೆ, ತಾಯಿಗೆ ಅನಾರೋಗ್ಯ, ಸ್ಥಿರಾಸ್ತಿ ವಿಚಾರದಲ್ಲಿ ಆತಂಕ, ಮನೆಯಲ್ಲಿ ಮಾಟ ಮಂತ್ರದ ಭೀತಿ, ದ್ವಿಚಕ್ರ ವಾಹನಗಳಿಂದ ತೊಂದರೆ, ಮಿತ್ರರಿಂದ ಧನಾಗಮನ.

ಧನಸ್ಸು: ಆಕಸ್ಮಿಕ ದುರ್ಘಟನೆ, ಪ್ರಯಾಣ ಸಾಧ್ಯತೆ, ಕೆಲಸಗಳಲ್ಲಿ ಹಿನ್ನಡೆ, ಜಿಗುಪ್ಸೆ, ಉದ್ಯೋಗದಲ್ಲಿ ನಿರಾಸಕ್ತಿ, ತಂದೆ ನಡವಳಿಕೆಯಿಂದ ಹಿಂಸೆ, ದೇವರ ಕಾರ್ಯದಲ್ಲಿ ಲೋಪ, ಮನಸ್ಸಿನಲ್ಲಿ ಆತಂಕ, ಭವಿಷ್ಯದ ಬಗ್ಗೆ ಬೇಜವಾಬ್ದಾರಿ.

ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಅನಗತ್ಯ ಮಾತಿನಿಂದ ಕಿರಿಕಿರಿ, ಕುಟುಂಬದಲ್ಲಿ ವಿರೋಧ, ಸಂಗಾತಿಗೆ ಅನಾರೋಗ್ಯ, ಮಾನಸಿಕ ವ್ಯಥೆಯಿಂದ ನಿದ್ರಾಭಂಗ, ಶತ್ರು-ಸಾಲ ಬಾಧೆ, ಬಂಧುಗಳಿಂದ ನೋವು.

ಕುಂಭ: ಚರ್ಮ ತುರಿಕೆ, ರಕ್ತ ದೋಷ, ಆರೋಗ್ಯದಲ್ಲಿ ಏರುಪೇರು, ಮಕ್ಕಳಿಂದ ಲಾಭ, ಮನಸ್ಸಿನಲ್ಲಿ ಭಯ, ಅಧಿಕ ಬಡ್ಡಿಗೆ ಸಾಲ ಮಾಡುವಿರಿ.

ಮೀನ: ಸಂತಾನ ದೋಷ, ಮಕ್ಕಳಲ್ಲಿ ಬೇಜವಾಬ್ದಾರಿತನ, ನಾನಾ ಆಲೋಚನೆಗಳಿಂದ ನಿದ್ರಾಭಂಗ, ಮನೋರಂಜನೆ ಇಲ್ಲದೇ ಬೇಸರ, ಸ್ನೇಹಿತರಿಂದ ಅಪವಾದ, ಉದ್ಯೋಗ ಸ್ಥಳದಲ್ಲಿ ಕಳಂಕ, ಶತ್ರುಗಳ ದಮನ, ಕಾರ್ಯಗಳಲ್ಲಿ ಜಯ.

Click to comment

Leave a Reply

Your email address will not be published. Required fields are marked *