ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ಷಷ್ಠಿ ತಿಥಿ,
ಬುಧವಾರ, ಪುಷ್ಯ ನಕ್ಷತ್ರ
Advertisement
ರಾಹುಕಾಲ: ಸಂಜೆ 4:24 ರಿಂದ 5:55
ಗುಳಿಕಕಾಲ: ಮಧ್ಯಾಹ್ನ 3:02 ರಿಂದ 4:29
ಯಮಗಂಡಕಾಲ: ಮಧ್ಯಾಹ್ನ 12:09 ರಿಂದ 1:35
Advertisement
ಮೇಷ: ಚಿನ್ನಾಭರಣ ಖರೀದಿ ಯೋಗ, ಉನ್ನತ ಸ್ಥಾನಮಾನ ಪ್ರಾಪ್ತಿ, ಬದುಕಿಗೆ ಉತ್ತಮ ತಿರುವು, ಪ್ರೀತಿ ಪಾತ್ರರೊಂದಿಗೆ ಬಾಂಧವ್ಯ.
Advertisement
ವೃಷಭ: ಮನಸ್ಸಿನ ಮೇಲೆ ದುಷ್ಪರಿಣಾಮ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ನಾನಾ ವಿಚಾರಗಳಲ್ಲಿ ಆಸಕ್ತಿ, ಆರೋಗ್ಯದಲ್ಲಿ ವ್ಯತ್ಯಾಸ.
Advertisement
ಮಿಥುನ: ನಿಮ್ಮ ಪ್ರಯತ್ನದಿಂದ ಕಾರ್ಯ ಸಿದ್ಧಿ, ದೂರ ಪ್ರಯಾಣ ಸಾಧ್ಯತೆ, ಶತ್ರುಗಳ ಬಾಧೆ, ತೀರ್ಥಯಾತ್ರೆಯಲ್ಲಿ ಹಣ ವಿನಿಯೋಗ.
ಕಟಕ: ವೃತ್ತಿಕ್ಷೇತ್ರದಲ್ಲಿ ಯಶಸ್ಸು, ಮಾತಿನ ಮೇಲೆ ಹಿಡಿತ ಅಗತ್ಯ, ಮಾನಸಿಕ ವ್ಯಥೆ, ಕೋರ್ಟ್ ಕೇಸ್‍ಗಳಲ್ಲಿ ವಿಘ್ನ.
ಸಿಂಹ: ವ್ಯಾಪಾರ-ವ್ಯವಹಾರದಲ್ಲಿ ತೊಂದರೆ, ಹಣಕಾಸು ವಿಚಾರದಲ್ಲಿ ಎಚ್ಚರಿಕೆ, ಶತ್ರುಗಳ ಬಾಧೆ, ಶುಭ ಕಾರ್ಯಗಳಲ್ಲಿ ಭಾಗಿ.
ಕನ್ಯಾ: ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ, ಪ್ರತಿಭೆಗೆ ತಕ್ಕ ಫಲ, ಶೀತ ಸಂಬಂಧಿತ ರೋಗ, ವೈಯುಕ್ತಿಕ ವಿಚಾರಗಳಲ್ಲಿ ಗಮನಹರಿಸಿ.
ತುಲಾ: ಉದ್ಯೋಗ ಅವಕಾಶ, ಆರೋಗ್ಯದಲ್ಲಿ ಚೇತರಿಕೆ, ಅಧಿಕವಾದ ಖರ್ಚು, ಪರರಿಗೆ ಸಹಾಯ ಮಾಡುವಿರಿ.
ವೃಶ್ಚಿಕ: ಆತುರ ಸ್ವಭಾವದಿಂದ ನಷ್ಟ, ಅವಕಾಶಗಳು ಕೈ ತಪ್ಪುವುದು, ಮಕ್ಕಳೊಂದಿಗೆ ಪ್ರವಾಸ ಕೈಗೊಳ್ಳುವಿರಿ.
ಧನಸ್ಸು: ಅತಿಯಾದ ಆತ್ಮ ವಿಶ್ವಾಸದಿಂದ ಸಂಕಷ್ಟ, ವಿರೋಧಿಗಳಿಂದ ಕುತಂತ್ರ, ಆತ್ಮೀಯರ ಭೇಟಿ, ಈ ದಿನ ಎಚ್ಚರಿಕೆಯಲ್ಲಿರುವುದು ಉತ್ತಮ.
ಮಕರ: ವಿವಾದಾತ್ಮಕ ವಿಚಾರಗಳಿಂದ ದೂರವಿರಿ, ನಂಬಿಕಸ್ಥರಿಂದ ದ್ರೋಹ, ಮಾನಸಿಕ ವ್ಯಥೆ, ವ್ಯಾಪಾರದಲ್ಲಿ ಸಾಧಾರಣ ಪ್ರಗತಿ.
ಕುಂಭ: ಸಾಲ ಮಾಡುವ ಸಂಭವ, ಮನೆಯಲ್ಲಿ ನೆಮ್ಮದಿ, ನಾನಾ ವಿಚಾರಗಳಲ್ಲಿ ಆಸಕ್ತಿ, ಅನಾವಶ್ಯಕ ಖರ್ಚು ಮಾಡುವಿರಿ.
ಮೀನ: ಯತ್ನ ಕಾರ್ಯದಲ್ಲಿ ಜಯ, ಕಾರ್ಯಗಳಲ್ಲಿ ಪ್ರಗತಿ, ಎಲ್ಲರ ಮನಸ್ಸು ಗೆಲ್ಲುವಿರಿ, ವಿದೇಶ ಪ್ರಯಾಣ, ಸ್ತ್ರೀಯರಿಗೆ ಲಾಭ, ಧನ ಲಾಭ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv