ಪಂಚಾಂಗ
ರಾಹುಕಾಲ: 3:03 ರಿಂದ 4:31
ಗುಳಿಕಕಾಲ: 12:07 ರಿಂದ 1:35
ಯಮಗಂಡಕಾಲ: 9:11 ರಿಂದ 10:39
ವಾರ: ಮಂಗಳವಾರ, ತಿಥಿ: ಷಷ್ಠಿ ಉಪರಿ ಸಪ್ತಮಿ
ನಕ್ಷತ್ರ: ಪೂರ್ವಾಷಾಡ
ಶ್ರೀ ವಿಶ್ವಾವಸು ನಾಮ ಸಂವತ್ಸರ
ದಕ್ಷಿಣಾಯನ, ಶರದ್ ಋತು
ಕಾರ್ತಿಕ ಮಾಸ, ಶುಕ್ಲ ಪಕ್ಷ
ಮೇಷ: ವ್ಯಾಪಾರದಲ್ಲಿ ಉತ್ತಮ ಲಾಭ, ಸ್ತ್ರೀಯರಿಗೆ ಶುಭ, ಬಹು ಸೌಖ್ಯ, ಆಪ್ತ ಸ್ನೇಹಿತರ ಭೇಟಿ, ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ.
ವೃಷಭ: ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ಚಂಚಲ ಮನಸ್ಸು, ಥಳುಕಿನ ಮಾತಿಗೆ ಮರುಳಾಗದಿರಿ.
ಮಿಥುನ: ಮಾನಸಿಕ ಒತ್ತಡ, ಕಾರ್ಯಕ್ಷೇತ್ರದಲ್ಲಿ ತೀವ್ರ ಒತ್ತಡ, ದ್ರವ್ಯ ಲಾಭ, ಸಾಲ ಮರುಪಾವತಿ.
ಕಟಕ: ಅಲ್ಪ ಕಾರ್ಯ ಸಿದ್ದಿ, ವಿನಾಕಾರಣ ದ್ವೇಷ, ಹಣಕಾಸಿನಲ್ಲಿ ತೊಂದರೆ, ಮನಶಾಂತಿ,
ಸಿಂಹ: ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ಆರೋಗ್ಯದ ಸಮಸ್ಯೆ, ಅಕಾಲ ಭೋಜನ, ಅತಿಯಾದ ನೋವು, ದೂರ ಪ್ರಯಾಣ.
ಕನ್ಯಾ: ಮಕ್ಕಳಿಂದ ಪ್ರೀತಿ, ಆದಾಯಕ್ಕೆ ತಕ್ಕ ಖರ್ಚು, ನಿವೇಶನ ಯೋಗ, ನಗದು ವ್ಯವಹಾರಗಳಲ್ಲಿ ಎಚ್ಚರ.
ತುಲಾ: ಉನ್ನತ ಶಿಕ್ಷಣದಲ್ಲಿ ಯಶಸ್ಸು, ತೀರ್ಥ ಯಾತ್ರಾ ದರ್ಶನ, ಶತ್ರುಭಾದೆ, ಅಕಾಲ ಭೋಜನ
ವೃಶ್ಚಿಕ: ಗಣ್ಯ ವ್ಯಕ್ತಿಗಳ ಭೇಟಿ, ಪಾಪಕಾರ್ಯಾಸಕ್ತಿ, ರಿಯಲ್ ಎಸ್ಟೇಟ್‌ನವರಿಗೆ ಲಾಭ, ಅಪಜಯ ನಿಂದನೆ ಎಚ್ಚರ.
ಧನಸ್ಸು: ವಿನಾಕಾರಣ ದ್ವೇಷ, ಅತಿಯಾದ ನಿದ್ರೆ, ದುಷ್ಟ ಚಿಂತನೆ, ಶರೀರದಲ್ಲಿ ತಳಮಳ, ನಂಬಿಕೆ ದ್ರೋಹ.
ಮಕರ: ಕೆಲಸ ಕಾರ್ಯಗಳಲ್ಲಿ ವಿಳಂಬ, ಶ್ರಮಕ್ಕೆ ತಕ್ಕ ಫಲ, ಶುಭ ಕಾರ್ಯಕ್ಕೆ ಅಡೆತಡೆ, ಕುಟುಂಬದಲ್ಲಿ ಕಲಹ.
ಕುಂಭ: ಯತ್ನ ಕಾರ್ಯಾನುಕೂಲ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಅಲ್ಪ ಪ್ರಗತಿ, ವಿದೇಶ ಪ್ರಯಾಣ.
ಮೀನ: ಮಹಿಳೆಯರಿಗೆ ಶುಭ, ಬಂಧುಗಳಿಂದ ಸಹಾಯ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ, ನಾನಾ ವಿಚಾರಗಳಲ್ಲಿ ಆಸಕ್ತಿ, ಸೇವಕರಿಂದ ತೊಂದರೆ.

