ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಕಾರ್ತಿಕ
ಪಕ್ಷ – ಶುಕ್ಲ
ತಿಥಿ – ತದಿಗೆ
ನಕ್ಷತ್ರ – ಅನುರಾಧ
ರಾಹುಕಾಲ: 10 : 35 AM – 12 : 03 PM
ಗುಳಿಕಕಾಲ: 07 : 40 AM – 09 : 07 AM
ಯಮಗಂಡಕಾಲ : 02 : 59 PM – 04 : 26 PM
Advertisement
ಮೇಷ: ವಿದ್ಯಾರ್ಥಿಗಳಿಗೆ ಅಶುಭ, ಆರೋಗ್ಯದಲ್ಲಿ ಚೇತರಿಕೆ, ಅಶುಭ ವಾರ್ತೆ ಕೇಳುವಿರಿ.
Advertisement
ವೃಷಭ: ಆರೋಗ್ಯದಲ್ಲಿ ಏರುಪೇರು, ವಿದ್ಯಾರ್ಥಿಗಳಿಗೆ ತೊಂದರೆ ಇಲ್ಲ, ರಾಜಕೀಯ ಕ್ಷೇತ್ರದವರಿಗೆ ಶುಭ.
Advertisement
ಮಿಥುನ: ಪ್ರಯಾಣದಲ್ಲಿ ಎಚ್ಚರ, ವ್ಯಾಪಾರದಲ್ಲಿ ಹಿತ ಶತ್ರುಗಳಿಂದ ತೊಂದರೆ, ಸೇವಿಸುವ ಆಹಾರದಲ್ಲಿ ಎಚ್ಚರವಹಿಸಿ.
Advertisement
ಕಟಕ: ಕಾನೂನು ವಿವಾದಗಳಲ್ಲಿ ಎಚ್ಚರ, ಪಿತ್ರಾರ್ಜಿತ ಆಸ್ತಿ ಲಭ್ಯ, ತಂದೆಯ ಆರೋಗ್ಯದಲ್ಲಿ ಎಚ್ಚರಿಕೆ.
ಸಿಂಹ: ವಸ್ತು ಖರೀದಿಯಿಂದ ಹಣ ಖರ್ಚು, ಬಂಧುಗಳಲ್ಲಿ ಭಿನ್ನಾಭಿಪ್ರಾಯ, ಮಾತಿನ ಮೇಲೆ ನಿಯಂತ್ರಣವಿರಲಿ.
ಕನ್ಯಾ: ಸಂತಾನಾ ಕಾಂಕ್ಷಿಗಳಿಗೆ ಶುಭ, ಮಕ್ಕಳಿಂದ ಶುಭವಾರ್ತೆ, ವಿದ್ಯಾರ್ಥಿಗಳಿಗೆ ಪ್ರಗತಿ.
ತುಲಾ: ದಾಂಪತ್ಯದಲ್ಲಿ ಸಾಮರಸ್ಯ, ಸಾಕು ಪ್ರಾಣಿಗಳಿಂದ ತೊಂದರೆ, ಮಹಿಳೆಯರಿಗೆ ವ್ಯಾಪಾರದಲ್ಲಿ ಲಾಭ.
ವೃಶ್ಚಿಕ: ವಿದ್ಯಾರ್ಥಿಗಳಿಗೆ ಶುಭ, ವಿವಾಹ ಕಾರ್ಯಕ್ಕೆ ಚಾಲನೆ ವ್ಯಾಪಾರದಲ್ಲಿ ಚೇತರಿಕೆ.
ಧನು: ಮನಸ್ಸಿನಲ್ಲಿ ನೆಮ್ಮದಿ, ಹಣಕಾಸಿನ ವಿಚಾರದಲ್ಲಿ ಒತ್ತಡ, ನೇರ ನುಡಿಗಳಿಂದ ಶತ್ರುಗಳ ಹೆಚ್ಚಳ.
ಮಕರ: ಮಕ್ಕಳ ವಿಷಯವಾಗಿ ಚಿಂತೆ, ಕಬ್ಬಿಣ ವ್ಯಾಪಾರಿಗಳಿಗೆ ಮೋಸ, ಶತ್ರುಗಳಿಂದ ಅನವಶ್ಯಕ ತೊಂದರೆ.
ಕುಂಭ: ಹೂಡಿಕೆಗಳು ಲಾಭದಾಯಕವಾಗಿರುತ್ತದೆ, ಉದ್ವೇಗವನ್ನು ಕಡಿಮೆ ಮಾಡಿ, ತೈಲ ಮಾರಾಟದಲ್ಲಿ ಶುಭ.
ಮೀನ: ರಾಜಕೀಯದವರಿಗೆ ಉನ್ನತ ಸ್ಥಾನ, ವಾಣಿಜ್ಯ ವ್ಯವಹಾರದಲ್ಲಿ ಯಶಸ್ಸು, ದಿನಸಿ ವ್ಯಾಪಾರಿಗಳಿಗೆ ಆದಾಯ.